.

0

.

Mugile Mugile Lyrics

ಮುಗಿಲೆ ಮುಗಿಲೆ Lyrics

in Naxalite

in ನಕ್ಸಲೈಟ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮುಗಿಲೆ ಮುಗಿಲೆ ಆಶಾಕಿರಣ ಕಾಣಿಸು
ಬೆಳ್ಳಿ ಮೋಡವೆ ಬೆಳ್ಳಿ ಮೋಡವೆ
ಬೆಳಕಾದರು ನೀನೆ
ಮಳೆಬಿಲ್ಲಾದರು ನೀನೆ
ಬೆಳ್ಳಿ ಮೋಡವೆ ಬೆಳ್ಳಿ ಮೋಡವೆ
ಇರುಳಾದರು ನೀನೆ
ಬೆಳದಿಂಗಳಾದರು ನೀನೆ
ಕಾಯಲೆ ಕಾಯಲೆ ನಂಬಿ ನಾ ಕಾಯಲೆ
ಮುಗಿಲೆ…..ಮುಗಿಲೆ ಆಶಾಕಿರಣ ಕಾಣಿಸು
                                
||ಬೆಳ್ಳಿ ಮೋಡವೆ ಬೆಳ್ಳಿ ಮೋಡವೆ
ಬೆಳಕಾದರು ನೀನೆ
ಮಳೆಬಿಲ್ಲಾದರು ನೀನೆ
ಇರುಳಾದರು ನೀನೆ
ಬೆಳದಿಂಗಳಾದರು ನೀನೆ||
 
ಬಾರೊ ಪ್ರೇಮಿಗ ಬಾಳ ಪಯಣಿಗ
ನಾವಿಯು ನೀನೆ ನಾವಿಕ ನೀನೆ
ಎಲ್ಲಾ ನೀನೆ
ರಂಗುರಂಗಿನ ಸ್ವಪ್ನದಂಚಿನ
ತೆರೆಯೊಳು ನೀನು ನೋಡುವೆಯೇನು
ನನ್ನೆ ತಾನೆ
ಕಾಯಲೆ ಕಾಯಲೆ ನಂಬಿ ನಾ ಕಾಯಲೆ
ಮುಗಿಲೆ…..ಮುಗಿಲೆ ಆಶಾಕಿರಣ ಕಾಣಿಸು
 
||ಬೆಳ್ಳಿ ಮೋಡವೆ ಬೆಳ್ಳಿ ಮೋಡವೆ
ಬೆಳಕಾದರು ನೀನೆ
ಮಳೆಬಿಲ್ಲಾದರು ನೀನೆ
ಇರುಳಾದರು ನೀನೆ
ಬೆಳದಿಂಗಳಾದರು ನೀನೆ||
 
ಮನಸ್ಸಿನ ಆತುರ ಹೃದಯ ಕಾತರ
ಎರಡರ ಕೂಡ ಬಾಳುವೆ ನೋಡ
ಸಾಕ್ಷಿ ನೀನೆ
ಪ್ರೀತಿ ಅಮರ ನೀಡುವ ಸ್ವರ
ಮಿಡಿದಿದೆ ನನ್ನ ನಂಬಿಕೆಯನ್ನ
ಹೌದು ತಾನೆ
ಕಾಯಲೆ ಕಾಯಲೆ ನಂಬಿ ನಾ ಕಾಯಲೆ
ಮುಗಿಲೆ…..ಮುಗಿಲೆ ಆಶಾಕಿರಣ ಕಾಣಿಸು
 
||ಬೆಳ್ಳಿ ಮೋಡವೆ ಬೆಳ್ಳಿ ಮೋಡವೆ
ಬೆಳಕಾದರು ನೀನೆ
ಮಳೆಬಿಲ್ಲಾದರು ನೀನೆ
ಬೆಳ್ಳಿ ಮೋಡವೆ ಬೆಳ್ಳಿ ಮೋಡವೆ
ಇರುಳಾದರು ನೀನೆ
ಬೆಳದಿಂಗಳಾದರು ನೀನೆ
ಕಾಯಲೆ ಕಾಯಲೆ ನಂಬಿ ನಾ ಕಾಯಲೆ
ಮುಗಿಲೆ…..ಮುಗಿಲೆ ಆಶಾಕಿರಣ ಕಾಣಿಸು||
 
||ಬೆಳ್ಳಿ ಮೋಡವೆ ಬೆಳ್ಳಿ ಮೋಡವೆ
ಬೆಳಕಾದರು ನೀನೆ
ಮಳೆಬಿಲ್ಲಾದರು ನೀನೆ
ಇರುಳಾದರು ನೀನೆ
ಬೆಳದಿಂಗಳಾದರು ನೀನೆ||
 

-
ಮುಗಿಲೆ ಮುಗಿಲೆ ಆಶಾಕಿರಣ ಕಾಣಿಸು
ಬೆಳ್ಳಿ ಮೋಡವೆ ಬೆಳ್ಳಿ ಮೋಡವೆ
ಬೆಳಕಾದರು ನೀನೆ
ಮಳೆಬಿಲ್ಲಾದರು ನೀನೆ
ಬೆಳ್ಳಿ ಮೋಡವೆ ಬೆಳ್ಳಿ ಮೋಡವೆ
ಇರುಳಾದರು ನೀನೆ
ಬೆಳದಿಂಗಳಾದರು ನೀನೆ
ಕಾಯಲೆ ಕಾಯಲೆ ನಂಬಿ ನಾ ಕಾಯಲೆ
ಮುಗಿಲೆ…..ಮುಗಿಲೆ ಆಶಾಕಿರಣ ಕಾಣಿಸು
                                
||ಬೆಳ್ಳಿ ಮೋಡವೆ ಬೆಳ್ಳಿ ಮೋಡವೆ
ಬೆಳಕಾದರು ನೀನೆ
ಮಳೆಬಿಲ್ಲಾದರು ನೀನೆ
ಇರುಳಾದರು ನೀನೆ
ಬೆಳದಿಂಗಳಾದರು ನೀನೆ||
 
ಬಾರೊ ಪ್ರೇಮಿಗ ಬಾಳ ಪಯಣಿಗ
ನಾವಿಯು ನೀನೆ ನಾವಿಕ ನೀನೆ
ಎಲ್ಲಾ ನೀನೆ
ರಂಗುರಂಗಿನ ಸ್ವಪ್ನದಂಚಿನ
ತೆರೆಯೊಳು ನೀನು ನೋಡುವೆಯೇನು
ನನ್ನೆ ತಾನೆ
ಕಾಯಲೆ ಕಾಯಲೆ ನಂಬಿ ನಾ ಕಾಯಲೆ
ಮುಗಿಲೆ…..ಮುಗಿಲೆ ಆಶಾಕಿರಣ ಕಾಣಿಸು
 
||ಬೆಳ್ಳಿ ಮೋಡವೆ ಬೆಳ್ಳಿ ಮೋಡವೆ
ಬೆಳಕಾದರು ನೀನೆ
ಮಳೆಬಿಲ್ಲಾದರು ನೀನೆ
ಇರುಳಾದರು ನೀನೆ
ಬೆಳದಿಂಗಳಾದರು ನೀನೆ||
 
ಮನಸ್ಸಿನ ಆತುರ ಹೃದಯ ಕಾತರ
ಎರಡರ ಕೂಡ ಬಾಳುವೆ ನೋಡ
ಸಾಕ್ಷಿ ನೀನೆ
ಪ್ರೀತಿ ಅಮರ ನೀಡುವ ಸ್ವರ
ಮಿಡಿದಿದೆ ನನ್ನ ನಂಬಿಕೆಯನ್ನ
ಹೌದು ತಾನೆ
ಕಾಯಲೆ ಕಾಯಲೆ ನಂಬಿ ನಾ ಕಾಯಲೆ
ಮುಗಿಲೆ…..ಮುಗಿಲೆ ಆಶಾಕಿರಣ ಕಾಣಿಸು
 
||ಬೆಳ್ಳಿ ಮೋಡವೆ ಬೆಳ್ಳಿ ಮೋಡವೆ
ಬೆಳಕಾದರು ನೀನೆ
ಮಳೆಬಿಲ್ಲಾದರು ನೀನೆ
ಬೆಳ್ಳಿ ಮೋಡವೆ ಬೆಳ್ಳಿ ಮೋಡವೆ
ಇರುಳಾದರು ನೀನೆ
ಬೆಳದಿಂಗಳಾದರು ನೀನೆ
ಕಾಯಲೆ ಕಾಯಲೆ ನಂಬಿ ನಾ ಕಾಯಲೆ
ಮುಗಿಲೆ…..ಮುಗಿಲೆ ಆಶಾಕಿರಣ ಕಾಣಿಸು||
 
||ಬೆಳ್ಳಿ ಮೋಡವೆ ಬೆಳ್ಳಿ ಮೋಡವೆ
ಬೆಳಕಾದರು ನೀನೆ
ಮಳೆಬಿಲ್ಲಾದರು ನೀನೆ
ಇರುಳಾದರು ನೀನೆ
ಬೆಳದಿಂಗಳಾದರು ನೀನೆ||
 

Mugile Mugile song lyrics from Kannada Movie Naxalite starring Devaraj, Thriller Manju, Srinath, Lyrics penned by Hamsalekha Sung by , Music Composed by Hamsalekha, film is Directed by Shivamani and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ