-
ಅಶಾಂತಿ ಹೆತ್ತ ಪುತ್ರ ಪರದೇಶಿ ಶತ್ರು ಮಿತ್ರ
ನೂರಾಯುದಸ್ತ್ರದಾಸ ನವನಾಗರೀಕ ರೂಪ
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
ಜನಕ್ಕೆ ಭಯೋತ್ಪಾದಕ
ಜಗಕ್ಕೆ ಹಿಂಸೋದ್ದಾರಕ
ಸಾಮಾನ್ಯ ಜ್ಞಾನ ಶೂನ್ಯ
ಹೀನಾತಿ ಹೀನ ಹೀನ
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
ಗಾಂಧಿಯ ಹೆಸರಲಿ ಕ್ರಾಂತಿಯ ಬೆಳೆಸಿ ಬೆಳೆಸಿ
ಕತ್ತಲೆ ಕಾಡಲಿ ದಾರಿಯ ಅರಸಿ ಅರಸಿ
ತನುಮನವೆ ಹಣ್ಣಾಗಿ ಆಲೋಚನೆ ಹುಣ್ಣಾಗಿ
ಕನಸಲ್ಲೆ ಗೆದ್ದಂತ ಪರದಾಡೊ ಪ್ರಭುವಾಗೊ
ಪರದೇಶಿ ಶತ್ರು ಮಿತ್ರ ನೂರಾಯುದಸ್ತ್ರದಾಸ
ನವನಾಗರೀಕ ರೂಪ ಅಶಾಂತಿ ಹೆತ್ತ ಪುತ್ರ
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
ಬೆಳಕಲಿ ನಡೆಯುವ ಸಮರವು ಸ್ಪಟಿಕದಂತೆ
ಜನಗಳು ಬೆರೆತರೆ ವಿಜಯವು ಸ್ಪಶ್ಟವಂತೆ
ಇವನೊಬ್ಬಂಟಿಗನಂತೆ ಭೀಭತ್ಸದ ಶಿಶುವಂತೆ
ಕಾನೂನಿಗೆ ಮುಳ್ಳಂತೆ ಬಲಿಯಾಗುವ ಖಳನಂತೆ
ಹೀನಾತಿ ಹೀನ ಹೀನ
ಸಾಮಾನ್ಯ ಜ್ಞಾನ ಶೂನ್ಯ
ಜನಕ್ಕೆ ಭಯೋತ್ಪಾದಕ
ಜಗಕ್ಕೆ ಹಿಂಸೋದ್ದಾರಕ
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
-
ಅಶಾಂತಿ ಹೆತ್ತ ಪುತ್ರ ಪರದೇಶಿ ಶತ್ರು ಮಿತ್ರ
ನೂರಾಯುದಸ್ತ್ರದಾಸ ನವನಾಗರೀಕ ರೂಪ
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
ಜನಕ್ಕೆ ಭಯೋತ್ಪಾದಕ
ಜಗಕ್ಕೆ ಹಿಂಸೋದ್ದಾರಕ
ಸಾಮಾನ್ಯ ಜ್ಞಾನ ಶೂನ್ಯ
ಹೀನಾತಿ ಹೀನ ಹೀನ
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
ಗಾಂಧಿಯ ಹೆಸರಲಿ ಕ್ರಾಂತಿಯ ಬೆಳೆಸಿ ಬೆಳೆಸಿ
ಕತ್ತಲೆ ಕಾಡಲಿ ದಾರಿಯ ಅರಸಿ ಅರಸಿ
ತನುಮನವೆ ಹಣ್ಣಾಗಿ ಆಲೋಚನೆ ಹುಣ್ಣಾಗಿ
ಕನಸಲ್ಲೆ ಗೆದ್ದಂತ ಪರದಾಡೊ ಪ್ರಭುವಾಗೊ
ಪರದೇಶಿ ಶತ್ರು ಮಿತ್ರ ನೂರಾಯುದಸ್ತ್ರದಾಸ
ನವನಾಗರೀಕ ರೂಪ ಅಶಾಂತಿ ಹೆತ್ತ ಪುತ್ರ
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
ಬೆಳಕಲಿ ನಡೆಯುವ ಸಮರವು ಸ್ಪಟಿಕದಂತೆ
ಜನಗಳು ಬೆರೆತರೆ ವಿಜಯವು ಸ್ಪಶ್ಟವಂತೆ
ಇವನೊಬ್ಬಂಟಿಗನಂತೆ ಭೀಭತ್ಸದ ಶಿಶುವಂತೆ
ಕಾನೂನಿಗೆ ಮುಳ್ಳಂತೆ ಬಲಿಯಾಗುವ ಖಳನಂತೆ
ಹೀನಾತಿ ಹೀನ ಹೀನ
ಸಾಮಾನ್ಯ ಜ್ಞಾನ ಶೂನ್ಯ
ಜನಕ್ಕೆ ಭಯೋತ್ಪಾದಕ
ಜಗಕ್ಕೆ ಹಿಂಸೋದ್ದಾರಕ
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
ಈ ಈ ಈ ನಕ್ಸಲೈಟ್
Ashanthi Hettha Puthra song lyrics from Kannada Movie Naxalite starring Devaraj, Thriller Manju, Srinath, Lyrics penned by Hamsalekha Sung by , Music Composed by Hamsalekha, film is Directed by Shivamani and film is released on 2000