-
ಬಂಗಾರದ ಮಹಾ ಮೇಘವೆ
ಹೊಂಬಾಳಿನ ಮಹಾ ರಾಗವೆ
ಹೊನ್ನ ಮಳೆ ನಿನ್ನ ಒಲವು
ಹಾಡ ಹೊಳೆ ನಿನ್ನ ದಯವು ಓಓ
||ಬಂಗಾರದ ಮಹಾ ಮೇಘವೆ
ಹೊಂಬಾಳಿನ ಮಹಾ ರಾಗವೆ
ಹೊನ್ನ ಮಳೆ ನಿನ್ನ ಒಲವು
ಹಾಡ ಹೊಳೆ ನಿನ್ನ ದಯವು ಓಓ||
ಯಾವ ಜನುಮದ ಈ ಮೈತ್ರಿಮಿಲನ
ನೋಡಿದೆ ಕೂಗಿದೆ ಬಾಳಿನೆಡೆಗೆ ಪ್ರೀತಿಯೆಡೆಗೆ
ನಾನು ನೆನೆಸದ ಸೌಭಾಗ್ಯ ನನದು
ಆದರ್ಶ ಅಭಿರುಚಿಯು ಸಂಗಮಿಸಿವೆ ಸಹಕರಿಸಿವೆ
||ಬಂಗಾರದ ಮಹಾ ಮೇಘವೆ
ಹೊಂಬಾಳಿನ ಮಹಾ ರಾಗವೆ
ಹೊನ್ನ ಮಳೆ ನಿನ್ನ ಒಲವು
ಹಾಡ ಹೊಳೆ ನಿನ್ನ ದಯವು ಓಓ||
ಹೂವುಗಂಧದ ಈ ಮಾತು ಘಳಿಗೆ
ಶುಭಲಗ್ನ ಸುಮುಹೂರ್ತ ಯೋಗ ಯೋಗ
ನಿನ್ನ ಕರುಣೆ
ನಿನ್ನ ನೆರಳಲಿ ಈ ನನ್ನ ಸಪ್ತಪದಿ ಜೀವನದ ತುತ್ತ ತುದಿ
ಸುಳ್ಳಿದಲ್ಲ ನಿನ್ನ ಆಣೆ
||ಬಂಗಾರದ ಮಹಾ ಮೇಘವೆ
ಹೊಂಬಾಳಿನ ಮಹಾ ರಾಗವೆ
ಹೊನ್ನ ಮಳೆ ನಿನ್ನ ಒಲವು
ಹಾಡ ಹೊಳೆ ನಿನ್ನ ದಯವು ಓಓ||
-
ಬಂಗಾರದ ಮಹಾ ಮೇಘವೆ
ಹೊಂಬಾಳಿನ ಮಹಾ ರಾಗವೆ
ಹೊನ್ನ ಮಳೆ ನಿನ್ನ ಒಲವು
ಹಾಡ ಹೊಳೆ ನಿನ್ನ ದಯವು ಓಓ
||ಬಂಗಾರದ ಮಹಾ ಮೇಘವೆ
ಹೊಂಬಾಳಿನ ಮಹಾ ರಾಗವೆ
ಹೊನ್ನ ಮಳೆ ನಿನ್ನ ಒಲವು
ಹಾಡ ಹೊಳೆ ನಿನ್ನ ದಯವು ಓಓ||
ಯಾವ ಜನುಮದ ಈ ಮೈತ್ರಿಮಿಲನ
ನೋಡಿದೆ ಕೂಗಿದೆ ಬಾಳಿನೆಡೆಗೆ ಪ್ರೀತಿಯೆಡೆಗೆ
ನಾನು ನೆನೆಸದ ಸೌಭಾಗ್ಯ ನನದು
ಆದರ್ಶ ಅಭಿರುಚಿಯು ಸಂಗಮಿಸಿವೆ ಸಹಕರಿಸಿವೆ
||ಬಂಗಾರದ ಮಹಾ ಮೇಘವೆ
ಹೊಂಬಾಳಿನ ಮಹಾ ರಾಗವೆ
ಹೊನ್ನ ಮಳೆ ನಿನ್ನ ಒಲವು
ಹಾಡ ಹೊಳೆ ನಿನ್ನ ದಯವು ಓಓ||
ಹೂವುಗಂಧದ ಈ ಮಾತು ಘಳಿಗೆ
ಶುಭಲಗ್ನ ಸುಮುಹೂರ್ತ ಯೋಗ ಯೋಗ
ನಿನ್ನ ಕರುಣೆ
ನಿನ್ನ ನೆರಳಲಿ ಈ ನನ್ನ ಸಪ್ತಪದಿ ಜೀವನದ ತುತ್ತ ತುದಿ
ಸುಳ್ಳಿದಲ್ಲ ನಿನ್ನ ಆಣೆ
||ಬಂಗಾರದ ಮಹಾ ಮೇಘವೆ
ಹೊಂಬಾಳಿನ ಮಹಾ ರಾಗವೆ
ಹೊನ್ನ ಮಳೆ ನಿನ್ನ ಒಲವು
ಹಾಡ ಹೊಳೆ ನಿನ್ನ ದಯವು ಓಓ||
Bangarada Mahameghave song lyrics from Kannada Movie Naxalite starring Devaraj, Thriller Manju, Srinath, Lyrics penned by Hamsalekha Sung by , Music Composed by Hamsalekha, film is Directed by Shivamani and film is released on 2000