.

0

.

Dushta Shikshaka Lyrics

ದುಷ್ಟ ಶಿಕ್ಷಕ Lyrics

in Naxalite

in ನಕ್ಸಲೈಟ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ಕತ್ತೀನ ತೀಡೋರಿಗೆ ಕತ್ತೀನ ತೀಡೋರಿಗೆ
ಬುದ್ದಿನ ತೀಡು ನೀ
ಬುದ್ದಿನ ತೀಡು ನೀ
 
||ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ಕತ್ತೀನ ತೀಡೋರಿಗೆ ಕತ್ತೀನ ತೀಡೋರಿಗೆ
ಬುದ್ದಿನ ತೀಡು ನೀ
ಬುದ್ದಿನ ತೀಡು ನೀ||
 
ಹೇಯ್‌ ಪೊಲೀಸ್‌ ಇರೋದೆ ಸುಳಿವನ್ನ ಪತ್ತೆ ಮಾಡಲು
ಕಲ್ಲಲ್ಲೂ ಮುಳ್ಳಲ್ಲೂ ಕತ್ಲಲ್ಲೂ ದಾರಿ ಮಾಡಲು
ಒಂದಲ್ಲ ಎರಡಲ್ಲ ನೂರೆಂಟು ಅಡ್ಡಿ ಬಂದರು
ಅರೆದರೆದು ಒಗಟು ಒಡೆದಿಟ್ಟು ಒರೆ ಹಚ್ಚಲು
ಚೋರನು ಚತುರನೆ ಅವನ ಗುರಿಯು ಬ್ಯಾಡ್‌
ಚತುರನು ಚೋರನೆ ನಿನ್ನ ಗುರಿಯು ಗುಡ್‌
 
||ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ಕತ್ತೀನ ತೀಡೋರಿಗೆ ಕತ್ತೀನ ತೀಡೋರಿಗೆ
ಬುದ್ದಿನ ತೀಡು ನೀ
ಬುದ್ದಿನ ತೀಡು ನೀ||
 
ಕೂದಲೆಳೆ ಕೊನೇಲಿ ಅಪರಾಧಿ ಕಥೆ ಸಿಗುವುದು
ಅನುಮಾನದ ತುದೀಲಿ ಸಾಕ್ಷಿಗೆ ಜೀವ ಬರುವುದು
ತಿರುತಿರುವಿ ತಳಾನ ಖಲಾಯಿಸು ಕೆರೆ ಬಿಡುವುದು
ಕೆನೆಯನು ಬೆಂಕಿಲಿ ಠಳಾಯಿಸು ನಿಜ ನುಡಿವುದು
ಕಟುಕನು ಮನುಜನೆ ಮುಖ ಇರದು ಬ್ಯಾನ್ ಏಎ
ಕ್ಷಮಿಸುತ ಜಯಿಸಲಿ ಸದಾ ನಿನ್ನ ಬ್ರೇನ್
 
||ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ಕತ್ತೀನ ತೀಡೋರಿಗೆ ಕತ್ತೀನ ತೀಡೋರಿಗೆ
ಬುದ್ದಿನ ತೀಡು ನೀ
ಬುದ್ದಿನ ತೀಡು ನೀ
ಬುದ್ದಿನ ತೀಡು ನೀ
ಬುದ್ದಿನ ತೀಡು ನೀ||
 

-
ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ಕತ್ತೀನ ತೀಡೋರಿಗೆ ಕತ್ತೀನ ತೀಡೋರಿಗೆ
ಬುದ್ದಿನ ತೀಡು ನೀ
ಬುದ್ದಿನ ತೀಡು ನೀ
 
||ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ಕತ್ತೀನ ತೀಡೋರಿಗೆ ಕತ್ತೀನ ತೀಡೋರಿಗೆ
ಬುದ್ದಿನ ತೀಡು ನೀ
ಬುದ್ದಿನ ತೀಡು ನೀ||
 
ಹೇಯ್‌ ಪೊಲೀಸ್‌ ಇರೋದೆ ಸುಳಿವನ್ನ ಪತ್ತೆ ಮಾಡಲು
ಕಲ್ಲಲ್ಲೂ ಮುಳ್ಳಲ್ಲೂ ಕತ್ಲಲ್ಲೂ ದಾರಿ ಮಾಡಲು
ಒಂದಲ್ಲ ಎರಡಲ್ಲ ನೂರೆಂಟು ಅಡ್ಡಿ ಬಂದರು
ಅರೆದರೆದು ಒಗಟು ಒಡೆದಿಟ್ಟು ಒರೆ ಹಚ್ಚಲು
ಚೋರನು ಚತುರನೆ ಅವನ ಗುರಿಯು ಬ್ಯಾಡ್‌
ಚತುರನು ಚೋರನೆ ನಿನ್ನ ಗುರಿಯು ಗುಡ್‌
 
||ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ಕತ್ತೀನ ತೀಡೋರಿಗೆ ಕತ್ತೀನ ತೀಡೋರಿಗೆ
ಬುದ್ದಿನ ತೀಡು ನೀ
ಬುದ್ದಿನ ತೀಡು ನೀ||
 
ಕೂದಲೆಳೆ ಕೊನೇಲಿ ಅಪರಾಧಿ ಕಥೆ ಸಿಗುವುದು
ಅನುಮಾನದ ತುದೀಲಿ ಸಾಕ್ಷಿಗೆ ಜೀವ ಬರುವುದು
ತಿರುತಿರುವಿ ತಳಾನ ಖಲಾಯಿಸು ಕೆರೆ ಬಿಡುವುದು
ಕೆನೆಯನು ಬೆಂಕಿಲಿ ಠಳಾಯಿಸು ನಿಜ ನುಡಿವುದು
ಕಟುಕನು ಮನುಜನೆ ಮುಖ ಇರದು ಬ್ಯಾನ್ ಏಎ
ಕ್ಷಮಿಸುತ ಜಯಿಸಲಿ ಸದಾ ನಿನ್ನ ಬ್ರೇನ್
 
||ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ದುಷ್ಟ ಶಿಕ್ಷಕ ಕಮಾನ್‌ ಕಮಾನ್
ಶಿಷ್ಟ ರಕ್ಷಕ ಕಮಾನ್‌ ಕಮಾನ್‌
ಕತ್ತೀನ ತೀಡೋರಿಗೆ ಕತ್ತೀನ ತೀಡೋರಿಗೆ
ಬುದ್ದಿನ ತೀಡು ನೀ
ಬುದ್ದಿನ ತೀಡು ನೀ
ಬುದ್ದಿನ ತೀಡು ನೀ
ಬುದ್ದಿನ ತೀಡು ನೀ||
 

Dushta Shikshaka song lyrics from Kannada Movie Naxalite starring Devaraj, Thriller Manju, Srinath, Lyrics penned by Hamsalekha Sung by , Music Composed by Hamsalekha, film is Directed by Shivamani and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ