‌Jeeva Navilanthe Lyrics

ಜೀವ ನವಿಲಂತೆ Lyrics

in Navilugari

in ನವಿಲುಗರಿ

LYRIC

Song Details Page after Lyrice

ಜೀವ ನವಿಲಂತೆ ಏಕೋ ಕುಣಿಯುತಿದೆ
ಯಾರೋ ಕರೆದಂತೆ ಭಾಸವಾಗುತಿದೆ
ನಿನ್ನ ನುಡಿ ಕೇಳಿ ಮಾತು ತೊದಲುತಿದೆ
ಹಾಡಿ ಮೈ ಮರೆಯೋ ಆಸೆ ಆಗುತಿದೆ
 
ಈ ಸ್ನೇಹ ವಿಷದ ಸಾಗರ…
ಓಓಓ…ಮುಳ್ಳಂತೆ ಚುಚ್ಚೋ ಉಂಗುರ
ಜೀವವ ಹಿಂಡುವ ಜ್ವರ….
ಮೈ ಮನ ಕೊರೆಯುವ ಹರ..
ಓ ಓಓ ದೇವನೇ ನೀ ಕೇಳೋ ಮೊರೆಯ
ಈ ಮೋಸ ನೀನು ಕಾಣೆಯ
ಓ ಓ ಓ ಈ ದುಷ್ಟ ಜನರ ಅಳಿಸೆಯ
ಓ ಓ ಈ ಸ್ನೇಹ ವಿಷದ ಸಾಗರ…
ಓಓಓ ಮುಳ್ಳಂತೆ ಚುಚ್ಚೋ ಉಂಗುರ
 
ಓ….ಉಲ್ಲಾಸ ಬಾಳಲ್ಲಿ
ಉತ್ಸಾಹ ತೋಳಲ್ಲಿ
ತುಂಬುತ್ತ ನಾವೆಂದು ಹಾಡುವ
ಎಲ್ಲರ ನಗಿಸುತಲಿ….
 
ಯಾರೇನೆ ಅಂದರೂನು
ಏನೊಂದು ಕೇಳೆ ನಾನು
ಅನ್ನುತ್ತಾ ಸಾಗುವ ನಮ್ಮ
ಗುರಿಯ ದಾರಿಯನೇ…
ಒಟ್ಟಾಗಿ ಎಲ್ಲಾ ಸೇರಿ
ಹಂಚೋಣ ಸ್ನೇಹ ಪ್ರೀತಿ
ನಮಗಿಲ್ಲ ಯಾವ ಜಾತಿ….
 
ಊ…ಒಂದಾಗಿ ಎಲ್ಲ ಹಾಡಿ
ಹಚ್ಚೋಣ ಶಾಂತಿ ಜ್ಯೋತಿ
ಬೇಕಿಲ್ಲ ನಮಗೆ ಕ್ರಾಂತಿ…
 
ಉಲ್ಲಾಸ ಬಾಳಲ್ಲಿ
ಉತ್ಸಾಹ ತೋಳಲ್ಲಿ
ತುಂಬುತ್ತ ನಾವೆಂದು ಹಾಡುವ
ಎಲ್ಲರ ನಗಿಸುತಲಿ….
 
ಎಲ್ಲಿದೆ ಸ್ನೇಹ ಪ್ರೀತಿ ಎಲ್ಲಿದೆ
ನ್ಯಾಯ ನೀತಿ ಎಲ್ಲಿದೆ
ಹೇಳು ಎಲ್ಲಿದೆ…ಹೇಳು ಎಲ್ಲಿದೆ…
 
ತುಂಬಿದೆ ಮೋಹ ದಾಹವೇ ತುಂಬಿದೆ
ಮೋಸ ದ್ರೋಹವೇ ಅಡಗಿದೆ…
ಎಲ್ಲಾ ಎದೆಪೊದೆ ತಪ್ಪೆ ಪದೆಪದೆ
 
ಜೀವ ಎಂದು ಜೀವ ತೆಗಿತಾರೋ
ಬೆನ್ನ ಹಿಂದೆಯೇ….
ಸ್ನೇಹ ಎಂದು ಕೊಳ್ಳೆ ಹೊಡಿತಾರೋ
ಕಣ್ಣ ಮುಂದೆಯೇ…
 
|| ಎಲ್ಲಿದೆ ಸ್ನೇಹ ಪ್ರೀತಿ ಎಲ್ಲಿದೆ
ನ್ಯಾಯ ನೀತಿ ಎಲ್ಲಿದೆ
ಹೇಳು ಎಲ್ಲಿದೆ…ಹೇಳು ಎಲ್ಲಿದೆ…||

ಜೀವ ನವಿಲಂತೆ ಏಕೋ ಕುಣಿಯುತಿದೆ
ಯಾರೋ ಕರೆದಂತೆ ಭಾಸವಾಗುತಿದೆ
ನಿನ್ನ ನುಡಿ ಕೇಳಿ ಮಾತು ತೊದಲುತಿದೆ
ಹಾಡಿ ಮೈ ಮರೆಯೋ ಆಸೆ ಆಗುತಿದೆ
 
ಈ ಸ್ನೇಹ ವಿಷದ ಸಾಗರ…
ಓಓಓ…ಮುಳ್ಳಂತೆ ಚುಚ್ಚೋ ಉಂಗುರ
ಜೀವವ ಹಿಂಡುವ ಜ್ವರ….
ಮೈ ಮನ ಕೊರೆಯುವ ಹರ..
ಓ ಓಓ ದೇವನೇ ನೀ ಕೇಳೋ ಮೊರೆಯ
ಈ ಮೋಸ ನೀನು ಕಾಣೆಯ
ಓ ಓ ಓ ಈ ದುಷ್ಟ ಜನರ ಅಳಿಸೆಯ
ಓ ಓ ಈ ಸ್ನೇಹ ವಿಷದ ಸಾಗರ…
ಓಓಓ ಮುಳ್ಳಂತೆ ಚುಚ್ಚೋ ಉಂಗುರ
 
ಓ….ಉಲ್ಲಾಸ ಬಾಳಲ್ಲಿ
ಉತ್ಸಾಹ ತೋಳಲ್ಲಿ
ತುಂಬುತ್ತ ನಾವೆಂದು ಹಾಡುವ
ಎಲ್ಲರ ನಗಿಸುತಲಿ….
 
ಯಾರೇನೆ ಅಂದರೂನು
ಏನೊಂದು ಕೇಳೆ ನಾನು
ಅನ್ನುತ್ತಾ ಸಾಗುವ ನಮ್ಮ
ಗುರಿಯ ದಾರಿಯನೇ…
ಒಟ್ಟಾಗಿ ಎಲ್ಲಾ ಸೇರಿ
ಹಂಚೋಣ ಸ್ನೇಹ ಪ್ರೀತಿ
ನಮಗಿಲ್ಲ ಯಾವ ಜಾತಿ….
 
ಊ…ಒಂದಾಗಿ ಎಲ್ಲ ಹಾಡಿ
ಹಚ್ಚೋಣ ಶಾಂತಿ ಜ್ಯೋತಿ
ಬೇಕಿಲ್ಲ ನಮಗೆ ಕ್ರಾಂತಿ…
 
ಉಲ್ಲಾಸ ಬಾಳಲ್ಲಿ
ಉತ್ಸಾಹ ತೋಳಲ್ಲಿ
ತುಂಬುತ್ತ ನಾವೆಂದು ಹಾಡುವ
ಎಲ್ಲರ ನಗಿಸುತಲಿ….
 
ಎಲ್ಲಿದೆ ಸ್ನೇಹ ಪ್ರೀತಿ ಎಲ್ಲಿದೆ
ನ್ಯಾಯ ನೀತಿ ಎಲ್ಲಿದೆ
ಹೇಳು ಎಲ್ಲಿದೆ…ಹೇಳು ಎಲ್ಲಿದೆ…
 
ತುಂಬಿದೆ ಮೋಹ ದಾಹವೇ ತುಂಬಿದೆ
ಮೋಸ ದ್ರೋಹವೇ ಅಡಗಿದೆ…
ಎಲ್ಲಾ ಎದೆಪೊದೆ ತಪ್ಪೆ ಪದೆಪದೆ
 
ಜೀವ ಎಂದು ಜೀವ ತೆಗಿತಾರೋ
ಬೆನ್ನ ಹಿಂದೆಯೇ….
ಸ್ನೇಹ ಎಂದು ಕೊಳ್ಳೆ ಹೊಡಿತಾರೋ
ಕಣ್ಣ ಮುಂದೆಯೇ…
 
|| ಎಲ್ಲಿದೆ ಸ್ನೇಹ ಪ್ರೀತಿ ಎಲ್ಲಿದೆ
ನ್ಯಾಯ ನೀತಿ ಎಲ್ಲಿದೆ
ಹೇಳು ಎಲ್ಲಿದೆ…ಹೇಳು ಎಲ್ಲಿದೆ…||

?Jeeva Navilanthe song lyrics from Kannada Movie Navilugari starring Anand, N L Narendra Babu, Kote Prabhakar, Lyrics penned bySung by Murali Ramnath, Dr Mahesh, Music Composed by Peter M Joseph, film is Directed by Navilugari Anand and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ