Ee Yugada Premake Lyrics

ಈ ಯುಗದ ಪ್ರೇಮಕೆ Lyrics

in Navilugari

in ನವಿಲುಗರಿ

LYRIC

Song Details Page after Lyrice

ಹೆಣ್ಣು : ಲಲಲ…ಲಾ….ಆ ಆ…
             ಲಲಲ…ಲಾ….ಆ ಆ…
             ತರರ…ರಾ….
             ಲಾಲಾಲಾಲಾ…ಲಾಲಾ…ಹೇ..
 
ಗಂಡು : ಈ ಯುಗದ ಪ್ರೇಮಕೆ
             ಬರೆಯೋಣ ಹೊಸ ಚರಿತೆ
             ಈ ಜಗದ ಜಗುಲಿಯಲಿ
             ಹಚ್ಚುವ ಸ್ನೇಹದ ಸುಧೆಯ
             ಸವಿಯ ಹಣತೆ….
ಹೆಣ್ಣು : ಈ ಮನದ ಗೂಡಿನಲಿ
             ನೀನು ಇರುವೆ ಗಿಳಿಯಂತೆ
             ಈ ಹೃದಯ ಅಂಗಳದಿ
             ನೀ ಕುಣಿದೆ ನನ್ನ
             ಬಣ್ಣದ ನವಿಲಂತೆ
 
ಹೆಣ್ಣು : ನನನನ…ನಾ…ಆ ಆ…
             ಹೇ ಹೇ ಹೇ ಹೇ…ಹೇ ಹೇ ಹೇ…
             ನನನನ ಆ ಆ ಆ…
             ಓ ಓ ಓ ಓ…ಓ ಓ…ಓ ಓ…ರಾ ಆ ಆ
 
ಗಂಡು : ನಿನ್ನಯ ಕಣ್ಣಿನ
             ಒಳಗೆ ಸೆರೆಯಾದೆ
             ಆ ನಿನ್ನಯ ಬಳುಕುವ
             ನಡಿಗೆಗೆ ಮರುಳಾದೆ
ಹೆಣ್ಣು : ಈ ನನ್ನ ಮುದ್ದು ನಗೆ
             ಸೆಳೆದೋಯ್ತು ನಿನ್ನೆಡೆಗೆ
             ಮೀಸಲು ಇಡುವೇ
             ನಿನಗೆ ಇಂದು ನನ್ ನನಗೆ…
 
|| ಹೆಣ್ಣು : ಈ ಮನದ ಗೂಡಿನಲಿ
             ನೀನು ಇರುವೆ ಗಿಳಿಯಂತೆ
             ಈ ಹೃದಯ ಅಂಗಳದಿ
             ನೀ ಕುಣಿದೆ ನನ್ನ
             ಬಣ್ಣದ ನವಿಲಂತೆ…||
 
ಹೆಣ್ಣು : ಕಾಯುತ ಬಾಳುವೇ
             ಎಂದೂ ನಿನಗಾಗಿ
             ಸಾವಲೂ ಬರುವೆ
             ನಾನು ಒಂದಾಗಿ
ಗಂಡು : ಆ ಬ್ರಹ್ಮ ಸೃಷ್ಟಿಸಿದ
             ನೀ ಎಂದೂ ನನಗಾಗಿ
             ಉಸಿರಿರೋವರೆಗೂ
             ಇರುವೆ ನಾನು ಜೊತೆಯಾಗಿ
 
|| ಗಂಡು : ಈ ಯುಗದ ಪ್ರೇಮಕೆ
             ಬರೆಯೋಣ ಹೊಸ ಚರಿತೆ
             ಈ ಜಗದ ಜಗುಲಿಯಲಿ
             ಹಚ್ಚುವ ಸ್ನೇಹದ ಸುಧೆಯ
             ಸವಿಯ ಹಣತೆ….
ಹೆಣ್ಣು : ಈ ಮನದ ಗೂಡಿನಲಿ
             ನೀನು ಇರುವೆ ಗಿಳಿಯಂತೆ
             ಈ ಹೃದಯ ಅಂಗಳದಿ
             ನೀ ಕುಣಿದೆ ನನ್ನ
             ಬಣ್ಣದ ನವಿಲಂತೆ….||

ಹೆಣ್ಣು : ಲಲಲ…ಲಾ….ಆ ಆ…
             ಲಲಲ…ಲಾ….ಆ ಆ…
             ತರರ…ರಾ….
             ಲಾಲಾಲಾಲಾ…ಲಾಲಾ…ಹೇ..
 
ಗಂಡು : ಈ ಯುಗದ ಪ್ರೇಮಕೆ
             ಬರೆಯೋಣ ಹೊಸ ಚರಿತೆ
             ಈ ಜಗದ ಜಗುಲಿಯಲಿ
             ಹಚ್ಚುವ ಸ್ನೇಹದ ಸುಧೆಯ
             ಸವಿಯ ಹಣತೆ….
ಹೆಣ್ಣು : ಈ ಮನದ ಗೂಡಿನಲಿ
             ನೀನು ಇರುವೆ ಗಿಳಿಯಂತೆ
             ಈ ಹೃದಯ ಅಂಗಳದಿ
             ನೀ ಕುಣಿದೆ ನನ್ನ
             ಬಣ್ಣದ ನವಿಲಂತೆ
 
ಹೆಣ್ಣು : ನನನನ…ನಾ…ಆ ಆ…
             ಹೇ ಹೇ ಹೇ ಹೇ…ಹೇ ಹೇ ಹೇ…
             ನನನನ ಆ ಆ ಆ…
             ಓ ಓ ಓ ಓ…ಓ ಓ…ಓ ಓ…ರಾ ಆ ಆ
 
ಗಂಡು : ನಿನ್ನಯ ಕಣ್ಣಿನ
             ಒಳಗೆ ಸೆರೆಯಾದೆ
             ಆ ನಿನ್ನಯ ಬಳುಕುವ
             ನಡಿಗೆಗೆ ಮರುಳಾದೆ
ಹೆಣ್ಣು : ಈ ನನ್ನ ಮುದ್ದು ನಗೆ
             ಸೆಳೆದೋಯ್ತು ನಿನ್ನೆಡೆಗೆ
             ಮೀಸಲು ಇಡುವೇ
             ನಿನಗೆ ಇಂದು ನನ್ ನನಗೆ…
 
|| ಹೆಣ್ಣು : ಈ ಮನದ ಗೂಡಿನಲಿ
             ನೀನು ಇರುವೆ ಗಿಳಿಯಂತೆ
             ಈ ಹೃದಯ ಅಂಗಳದಿ
             ನೀ ಕುಣಿದೆ ನನ್ನ
             ಬಣ್ಣದ ನವಿಲಂತೆ…||
 
ಹೆಣ್ಣು : ಕಾಯುತ ಬಾಳುವೇ
             ಎಂದೂ ನಿನಗಾಗಿ
             ಸಾವಲೂ ಬರುವೆ
             ನಾನು ಒಂದಾಗಿ
ಗಂಡು : ಆ ಬ್ರಹ್ಮ ಸೃಷ್ಟಿಸಿದ
             ನೀ ಎಂದೂ ನನಗಾಗಿ
             ಉಸಿರಿರೋವರೆಗೂ
             ಇರುವೆ ನಾನು ಜೊತೆಯಾಗಿ
 
|| ಗಂಡು : ಈ ಯುಗದ ಪ್ರೇಮಕೆ
             ಬರೆಯೋಣ ಹೊಸ ಚರಿತೆ
             ಈ ಜಗದ ಜಗುಲಿಯಲಿ
             ಹಚ್ಚುವ ಸ್ನೇಹದ ಸುಧೆಯ
             ಸವಿಯ ಹಣತೆ….
ಹೆಣ್ಣು : ಈ ಮನದ ಗೂಡಿನಲಿ
             ನೀನು ಇರುವೆ ಗಿಳಿಯಂತೆ
             ಈ ಹೃದಯ ಅಂಗಳದಿ
             ನೀ ಕುಣಿದೆ ನನ್ನ
             ಬಣ್ಣದ ನವಿಲಂತೆ….||

Ee Yugada Premake song lyrics from Kannada Movie Navilugari starring Anand, N L Narendra Babu, Kote Prabhakar, Lyrics penned bySung by Prasanna, Lakshmi, Music Composed by Peter M Joseph, film is Directed by Navilugari Anand and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ