‌Haaralu Kannada Bavuta Lyrics

ಹಾರಲು ಕನ್ನಡ ಬಾವುಟ Lyrics

in Navilugari

in ನವಿಲುಗರಿ

LYRIC

Song Details Page after Lyrice

ಆ ಆ ಆ ಆ…ಆ ಆ ಆ ಆ…
ಆ ಆ ಆ ಆ…ಆ ಆ ಆ ಆ…
 
ಹಾರಲು ಕನ್ನಡ ಬಾವುಟ
ಈ ಮನದ ಸ್ತಂಭದಲಿ
ಮೊಳಗಲಿ ಕನ್ನಡ ಡಿಂಡಿಮ
ನಮ್ಮೆದೆಯ ಗುಡಿಯಲ್ಲಿ
ಏಳಿರಿ… ಎದ್ದೇಳಿರಿ…
ಕನ್ನಡ ಕಂಪನು ಕನ್ನಡ ಇಂಪನು
ಎಲ್ಲೆಡೆ ಪತರಿಸಿರಿ….
ಮುಗಿಲಲ್ಲೂ ಕೆತ್ತಿಸಿರಿ…
 
|| ಹಾರಲು ಕನ್ನಡ ಬಾವುಟ
ಈ ಮನದ ಸ್ತಂಭದಲಿ
ಮೊಳಗಲಿ ಕನ್ನಡ ಡಿಂಡಿಮ
ನಮ್ಮೆದೆಯ ಗುಡಿಯಲ್ಲಿ
ಏಳಿರಿ… ಎದ್ದೇಳಿರಿ….||
 
ಶಾಂತಿಯ ತಾಯ್ನಾಡಿದು
ಈ ನಮ್ಮಯ ಕರುನಾಡು
ಪುಣ್ಯದ ದೇಗುಲವಿದು
ಆ ಹಂಪೆ ಹಳೆಬೀಡು
ನಿತ್ಯವು ಹಸಿರಿಂದಲೇ
ಕಂಗೊಳಿಸುವ ಮಲೆನಾಡು
ಗಂಧದ ಶ್ರೀಗಂಧದ
ಕಾನನಗಳ ನೆಲೆಬೀಡು
ಕಲಿಗಳು ಕವಿಋಷಿಗಳು
ಕಲಿಗಳು ಕಟ್ಟಿದ
ಋಷಿಗಳು ಮೆಟ್ಟಿದ
ಸಂಸ್ಕೃತಿಯ ನಾಡು
ಈ ಕನ್ನಡ ಸಿರಿನಾಡು
 
|| ಹಾರಲು ಕನ್ನಡ ಬಾವುಟ
ಈ ಮನದ ಸ್ತಂಭದಲಿ
ಮೊಳಗಲಿ ಕನ್ನಡ ಡಿಂಡಿಮ
ನಮ್ಮೆದೆಯ ಗುಡಿಯಲ್ಲಿ
ಏಳಿರಿ… ಎದ್ದೇಳಿರಿ….||
ಸತ್ಯದ ಸಂಪತ್ತಿದೆ
ಕರುನಾಡಿನ ಒಡಲಲ್ಲಿ
ಪ್ರೀತಿಯ ಕೈ ತುತ್ತಿದೆ
ಕಾವೇರಿಯ ಮಡಿಲಲ್ಲಿ
ಸ್ನೇಹದ ಸಿಹಿ ನೀರಿದೆ
ಆ ಜೋಗದ ಕೈಯಲ್ಲಿ
ನ್ಯಾಯದ ನುಡಿ ಮುತ್ತಿದೆ
ಸಹ್ಯಾದ್ರಿಯ ಬಾಯಲ್ಲಿ
ಮಮತೆಯ ಮಡಿಲಿಲ್ಲಿದೆ
ಮಮತೆಯ ಮಡಿಲಿದೆ
ಕರುಣೆಯ ಕಡಲಿದೆ
ಕನ್ನಡ ಮನಸಿನಲಿ
ಸಿರಿಗನ್ನಡ ಭಾಷೆಯಲಿ
 
|| ಹಾರಲು ಕನ್ನಡ ಬಾವುಟ
ಈ ಮನದ ಸ್ತಂಭದಲಿ
ಮೊಳಗಲಿ ಕನ್ನಡ ಡಿಂಡಿಮ
ನಮ್ಮೆದೆಯ ಗುಡಿಯಲ್ಲಿ
ಏಳಿರಿ… ಎದ್ದೇಳಿರಿ…
ಕನ್ನಡ ಕಂಪನು ಕನ್ನಡ ಇಂಪನು
ಎಲ್ಲೆಡೆ ಪತರಿಸಿರಿ….
ಮುಗಿಲಲ್ಲೂ ಕೆತ್ತಿಸಿರಿ…
 
ಹಾರಲು ಕನ್ನಡ ಬಾವುಟ
ಈ ಮನದ ಸ್ತಂಭದಲಿ
ಮೊಳಗಲಿ ಕನ್ನಡ ಡಿಂಡಿಮ
ನಮ್ಮೆದೆಯ ಗುಡಿಯಲ್ಲಿ
ಏಳಿರಿ… ಎದ್ದೇಳಿರಿ….
ಏಳಿರಿ… ಎದ್ದೇಳಿರಿ….||

ಆ ಆ ಆ ಆ…ಆ ಆ ಆ ಆ…
ಆ ಆ ಆ ಆ…ಆ ಆ ಆ ಆ…
 
ಹಾರಲು ಕನ್ನಡ ಬಾವುಟ
ಈ ಮನದ ಸ್ತಂಭದಲಿ
ಮೊಳಗಲಿ ಕನ್ನಡ ಡಿಂಡಿಮ
ನಮ್ಮೆದೆಯ ಗುಡಿಯಲ್ಲಿ
ಏಳಿರಿ… ಎದ್ದೇಳಿರಿ…
ಕನ್ನಡ ಕಂಪನು ಕನ್ನಡ ಇಂಪನು
ಎಲ್ಲೆಡೆ ಪತರಿಸಿರಿ….
ಮುಗಿಲಲ್ಲೂ ಕೆತ್ತಿಸಿರಿ…
 
|| ಹಾರಲು ಕನ್ನಡ ಬಾವುಟ
ಈ ಮನದ ಸ್ತಂಭದಲಿ
ಮೊಳಗಲಿ ಕನ್ನಡ ಡಿಂಡಿಮ
ನಮ್ಮೆದೆಯ ಗುಡಿಯಲ್ಲಿ
ಏಳಿರಿ… ಎದ್ದೇಳಿರಿ….||
 
ಶಾಂತಿಯ ತಾಯ್ನಾಡಿದು
ಈ ನಮ್ಮಯ ಕರುನಾಡು
ಪುಣ್ಯದ ದೇಗುಲವಿದು
ಆ ಹಂಪೆ ಹಳೆಬೀಡು
ನಿತ್ಯವು ಹಸಿರಿಂದಲೇ
ಕಂಗೊಳಿಸುವ ಮಲೆನಾಡು
ಗಂಧದ ಶ್ರೀಗಂಧದ
ಕಾನನಗಳ ನೆಲೆಬೀಡು
ಕಲಿಗಳು ಕವಿಋಷಿಗಳು
ಕಲಿಗಳು ಕಟ್ಟಿದ
ಋಷಿಗಳು ಮೆಟ್ಟಿದ
ಸಂಸ್ಕೃತಿಯ ನಾಡು
ಈ ಕನ್ನಡ ಸಿರಿನಾಡು
 
|| ಹಾರಲು ಕನ್ನಡ ಬಾವುಟ
ಈ ಮನದ ಸ್ತಂಭದಲಿ
ಮೊಳಗಲಿ ಕನ್ನಡ ಡಿಂಡಿಮ
ನಮ್ಮೆದೆಯ ಗುಡಿಯಲ್ಲಿ
ಏಳಿರಿ… ಎದ್ದೇಳಿರಿ….||
ಸತ್ಯದ ಸಂಪತ್ತಿದೆ
ಕರುನಾಡಿನ ಒಡಲಲ್ಲಿ
ಪ್ರೀತಿಯ ಕೈ ತುತ್ತಿದೆ
ಕಾವೇರಿಯ ಮಡಿಲಲ್ಲಿ
ಸ್ನೇಹದ ಸಿಹಿ ನೀರಿದೆ
ಆ ಜೋಗದ ಕೈಯಲ್ಲಿ
ನ್ಯಾಯದ ನುಡಿ ಮುತ್ತಿದೆ
ಸಹ್ಯಾದ್ರಿಯ ಬಾಯಲ್ಲಿ
ಮಮತೆಯ ಮಡಿಲಿಲ್ಲಿದೆ
ಮಮತೆಯ ಮಡಿಲಿದೆ
ಕರುಣೆಯ ಕಡಲಿದೆ
ಕನ್ನಡ ಮನಸಿನಲಿ
ಸಿರಿಗನ್ನಡ ಭಾಷೆಯಲಿ
 
|| ಹಾರಲು ಕನ್ನಡ ಬಾವುಟ
ಈ ಮನದ ಸ್ತಂಭದಲಿ
ಮೊಳಗಲಿ ಕನ್ನಡ ಡಿಂಡಿಮ
ನಮ್ಮೆದೆಯ ಗುಡಿಯಲ್ಲಿ
ಏಳಿರಿ… ಎದ್ದೇಳಿರಿ…
ಕನ್ನಡ ಕಂಪನು ಕನ್ನಡ ಇಂಪನು
ಎಲ್ಲೆಡೆ ಪತರಿಸಿರಿ….
ಮುಗಿಲಲ್ಲೂ ಕೆತ್ತಿಸಿರಿ…
 
ಹಾರಲು ಕನ್ನಡ ಬಾವುಟ
ಈ ಮನದ ಸ್ತಂಭದಲಿ
ಮೊಳಗಲಿ ಕನ್ನಡ ಡಿಂಡಿಮ
ನಮ್ಮೆದೆಯ ಗುಡಿಯಲ್ಲಿ
ಏಳಿರಿ… ಎದ್ದೇಳಿರಿ….
ಏಳಿರಿ… ಎದ್ದೇಳಿರಿ….||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ