ಮನಸಲ್ಲಿ ನೂರೆಂಟು
ಕನಸನ್ನು ನೀ ತುಂಬಿ
ನನಸಾಗೋ ಮುಂಚೇನೆ
ನೀ ನನ್ನ ಬಿಟ್ಟು ಹೋದೆ ಏಕೆ
ಎದೆಯಲ್ಲಿ ಹೊಸದೊಂದು
ಕೋಟೆಯನು ನೀ ಕಟ್ಟಿ
ಒಬ್ಬಂಟಿಯಾಗಿಸಿ ನೀ ಹೃದಯಕೆ
ಗಾಯ ಮಾಡಿ ಹೋದೆ ಏಕೆ
ಓ ಓ…ಓ ಓ ಓ…
ಓ ಓ…ಓ ಓ ಓ…
ಓ ಓ…ಓ ಓ ಓ ಓ…ಓ ಓ…
ಆರಂಭಿಸಿ ನೀನು
ಪ್ರೀತಿ ಅಭಿಯಾನ
ಆನಂತರ ಮಾಡಿದೆ
ಏಕೋ ಅವಮಾನ
ಈ ಜೀವ ಕೇಳುತಿದೆ
ನಿನ್ನೊಲವ ಅನುದಾನ
ಈ ಗೆಳತಿಯ ಮೇಲೆ
ಇರಲಿ ನಿನ್ನ ಅಭಿಮಾನ
|| ಮನಸಲ್ಲಿ ನೂರೆಂಟು
ಕನಸನ್ನು ನೀ ತುಂಬಿ
ನನಸಾಗೋ ಮುಂಚೇನೆ
ನೀ ನನ್ನ ಬಿಟ್ಟು ಹೋದೆ ಏಕೆ…||
ಆ ಒಲವಿನ ಊರ
ಜೋರು ಜಾತ್ರೆಯಲಿ
ನೀ ಉಡುಗೊರೆ ನೀಡಿ
ಹೋದೆ ಕ್ಷಣದಲ್ಲಿ
ನೀನಲ್ಲದೆ ಸೊರಗಿರುವೇ
ನಾನಂತು ಬಹುತೇಕ
ನೀ ಸಿಗದೆ ಹೋದರೆ
ನನಗೆ ಏಕೋ ಈ ಲೋಕ
|| ಮನಸಲ್ಲಿ ನೂರೆಂಟು
ಕನಸನ್ನು ನೀ ತುಂಬಿ
ನನಸಾಗೋ ಮುಂಚೇನೆ
ನೀ ನನ್ನ ಬಿಟ್ಟು ಹೋದೆ ಏಕೆ||
||ಎದೆಯಲ್ಲಿ ಹೊಸದೊಂದು
ಕೋಟೆಯನು ನೀ ಕಟ್ಟಿ
ಒಬ್ಬಂಟಿಯಾಗಿಸಿ ಹೃದಯಕೆ
ಗಾಯ ಮಾಡಿ ಹೋದೆ ಏಕೆ…||
ಮನಸಲ್ಲಿ ನೂರೆಂಟು
ಕನಸನ್ನು ನೀ ತುಂಬಿ
ನನಸಾಗೋ ಮುಂಚೇನೆ
ನೀ ನನ್ನ ಬಿಟ್ಟು ಹೋದೆ ಏಕೆ
ಎದೆಯಲ್ಲಿ ಹೊಸದೊಂದು
ಕೋಟೆಯನು ನೀ ಕಟ್ಟಿ
ಒಬ್ಬಂಟಿಯಾಗಿಸಿ ನೀ ಹೃದಯಕೆ
ಗಾಯ ಮಾಡಿ ಹೋದೆ ಏಕೆ
ಓ ಓ…ಓ ಓ ಓ…
ಓ ಓ…ಓ ಓ ಓ…
ಓ ಓ…ಓ ಓ ಓ ಓ…ಓ ಓ…
ಆರಂಭಿಸಿ ನೀನು
ಪ್ರೀತಿ ಅಭಿಯಾನ
ಆನಂತರ ಮಾಡಿದೆ
ಏಕೋ ಅವಮಾನ
ಈ ಜೀವ ಕೇಳುತಿದೆ
ನಿನ್ನೊಲವ ಅನುದಾನ
ಈ ಗೆಳತಿಯ ಮೇಲೆ
ಇರಲಿ ನಿನ್ನ ಅಭಿಮಾನ
|| ಮನಸಲ್ಲಿ ನೂರೆಂಟು
ಕನಸನ್ನು ನೀ ತುಂಬಿ
ನನಸಾಗೋ ಮುಂಚೇನೆ
ನೀ ನನ್ನ ಬಿಟ್ಟು ಹೋದೆ ಏಕೆ…||
ಆ ಒಲವಿನ ಊರ
ಜೋರು ಜಾತ್ರೆಯಲಿ
ನೀ ಉಡುಗೊರೆ ನೀಡಿ
ಹೋದೆ ಕ್ಷಣದಲ್ಲಿ
ನೀನಲ್ಲದೆ ಸೊರಗಿರುವೇ
ನಾನಂತು ಬಹುತೇಕ
ನೀ ಸಿಗದೆ ಹೋದರೆ
ನನಗೆ ಏಕೋ ಈ ಲೋಕ
|| ಮನಸಲ್ಲಿ ನೂರೆಂಟು
ಕನಸನ್ನು ನೀ ತುಂಬಿ
ನನಸಾಗೋ ಮುಂಚೇನೆ
ನೀ ನನ್ನ ಬಿಟ್ಟು ಹೋದೆ ಏಕೆ||
||ಎದೆಯಲ್ಲಿ ಹೊಸದೊಂದು
ಕೋಟೆಯನು ನೀ ಕಟ್ಟಿ
ಒಬ್ಬಂಟಿಯಾಗಿಸಿ ಹೃದಯಕೆ
ಗಾಯ ಮಾಡಿ ಹೋದೆ ಏಕೆ…||
Manasalli Noorentu song lyrics from Kannada Movie Navilugari starring Anand, N L Narendra Babu, Kote Prabhakar, Lyrics penned bySung by Nanditha, Music Composed by Peter M Joseph, film is Directed by Navilugari Anand and film is released on 2022