.

0

.

Oh Youvanave Lyrics

ಓಯ್‌ ಯೌವ್ವನವೆ Lyrics

in Naviloora Naidile

in ನವಿಲೂರ ನೈದಿಲೆ

LYRIC

Song Details Page after Lyrice

-
ಓಯ್‌ ಓಯ್‌ ಓಯ್‌ ಯೌವ್ವನವೆ ನೀನೇನು ಸಾಮಾನ್ಯವೆ
ಓಯ್‌ ಓಯ್‌ ಓಯ್‌ ಯೌವ್ವನವೆ ನೀನೇನು ಸಾಮಾನ್ಯವೆ
ಎಂದು ತಪ್ಪೆ ಇಲ್ಲ ನಿಂದು ಎಲ್ಲ ಒಪ್ಪೇನಿಲ್ಲ ಮುಂದು
ಸೆಳೆಯೊ ಸೂಜಿಗಲ್ಲೆ ಕಾಮನಬಿಲ್ಲೆ ನೀ
ಓಯ್‌ ಓಯ್‌ ಓಯ್‌ ಯೌವ್ವನವೆ ನೀನೇನು ಸಾಮಾನ್ಯವೆ
ಓಯ್‌ ಓಯ್‌ ಓಯ್‌ ಯೌವ್ವನವೆ ನೀನೇನು ಸಾಮಾನ್ಯವೆ
 
ಉತ್ಸಾಹ ಉಕ್ಕಿಸುವ ಉಲ್ಲಾಸ ವದನ
ನೀ ಬಂದ ಕಾಲವೆಲ್ಲ ಶ್ರೀಮಂತ ಕವನ
ದೇಹಕ್ಕೆ ಸತ್ಯ ನೀನೆ ಶೃಂಗಾರ ಸಾಧನ
ನೀ ಕಾಡಿ ಕೂಡುವಾಗ ಆನಂದ ಜೀವನ
ಕಾಲ ದೇಶ ಭಾಷೆ ವೇಷ ಎಲ್ಲ ನಿನಗೊಂದೆ
ನಿನದೆ ಜಯವೆಂದೆ
ಹೊಂಚಿ ಆಸೆಯ ಮಿಂಚು ತಂದು
ಹಂಚಿಕೊಳ್ಳುವ ಸಂಚು ನಿಂದು
ಬೆರೆಸೊ ರೂವಾರಿ ಜಗದುಪಕಾರಿ
 
||ಓಯ್‌ ಓಯ್‌ ಓಯ್‌ ಯೌವ್ವನವೆ ನೀನೇನು ಸಾಮಾನ್ಯವೆ||

Oh Youvanave song lyrics from Kannada Movie Naviloora Naidile starring Raghuveer, Sindhu, Thejaswini, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by P Chandrashekhar and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ