-
ನವಿಲೂರ ನೈದಿಲೆ ಕವಿಯೂರ ಕೋಗಿಲೆ
ಕಣ್ಣೂರ ದೀಪವೆ ಎದೆಯೂರ ಚೈತ್ರವೆ
ಎಲ್ಲಿರುವೆ ಬಾ ಎಲ್ಲಿರುವೆ ಬಾ
ಎಲ್ಲಿರುವೆ ಬಾ ಎಲ್ಲಿರುವೆ ಬಾ
ಮುಹೂರ್ತ ಕಾದಿದೆ ಮಾಂಗಲ್ಯ ತೂಗಿದೆ
ನವಿಲೂರ ನೈದಿಲೆ ಕವಿಯೂರ ಕೋಗಿಲೆ
ಕಣ್ಣೂರ ದೀಪವೆ ಎದಯೂರ ಚೈತ್ರವೆ
ನೀನು ಬಂದೆ ಬರುವೆ ಎಂದೆ ನಾನು ಇರುವೆ
ನನ್ನ ಎಲ್ಲ ನೋವ ಕವನ ಕಟ್ಟಿ ಇಡುವೆ
ಬೆರೆಯುವ ಸಮಯದಲ್ಲಿ ಹಾಡುವೆ
ಮುಗಿಯದ ಕನಸ್ಸುಗಳನು ನೀಡುವೆ
ಸುಮತಿ ಬರಬೇಕು ಸುರತಿ ತರಬೇಕು
||ನವಿಲೂರ ನೈದಿಲೆ ಕವಿಯೂರ ಕೋಗಿಲೆ
ಕಣ್ಣೂರ ದೀಪವೆ ಎದೆಯೂರ ಚೈತ್ರವೆ
ಎಲ್ಲಿರುವೆ ಬಾ ಎಲ್ಲಿರುವೆ ಬಾ
ಎಲ್ಲಿರುವೆ ಬಾ ಎಲ್ಲಿರುವೆ ಬಾ
ಮುಹೂರ್ತ ಕಾದಿದೆ ಮಾಂಗಲ್ಯ ತೂಗಿದೆ ||
ನಿತ್ಯ ಹಾಡಿಪಾಡಿ ತುಂಬ ಪ್ರೀತಿ ಮಾಡಿ
ಗಾಳಿ ಗಂಗೆ ಮೇಲೆ ಕೋಟಿ ಆಣೆ ಮಾಡಿ
ಮನಸ್ಸಿನ ಮದುವೆಯಲ್ಲಿ ಕೂಡಿದೆ
ಬಾಳುವ ಬಾಳಿನಿಂದ ಓಡಿದೆ
ಗೆಳತಿ ಬರಬೇಕು ಸುರತಿ ತರಬೇಕು
||ನವಿಲೂರ ನೈದಿಲೆ ಕವಿಯೂರ ಕೋಗಿಲೆ
ಕಣ್ಣೂರ ದೀಪವೆ ಎದೆಯೂರ ಚೈತ್ರವೆ
ಎಲ್ಲಿರುವೆ ಬಾ ಎಲ್ಲಿರುವೆ ಬಾ
ಎಲ್ಲಿರುವೆ ಬಾ ಎಲ್ಲಿರುವೆ ಬಾ
ಮುಹೂರ್ತ ಕಾದಿದೆ ಮಾಂಗಲ್ಯ ತೂಗಿದೆ ||
ಮಾಮರ ಕಾಯದೆ ಚೈತ್ರಕ್ಕೆ
ಸಾಗರ ಕಾಯದೆ ಮಿಲನಕ್ಕೆ
ನೈದಿಲೆ ಕಾಯುವ ಚಂದಿರನಿಲ್ಲಿ
ಕಾದಿಹ ನಿನಗೆಂದು
-
ನವಿಲೂರ ನೈದಿಲೆ ಕವಿಯೂರ ಕೋಗಿಲೆ
ಕಣ್ಣೂರ ದೀಪವೆ ಎದೆಯೂರ ಚೈತ್ರವೆ
ಎಲ್ಲಿರುವೆ ಬಾ ಎಲ್ಲಿರುವೆ ಬಾ
ಎಲ್ಲಿರುವೆ ಬಾ ಎಲ್ಲಿರುವೆ ಬಾ
ಮುಹೂರ್ತ ಕಾದಿದೆ ಮಾಂಗಲ್ಯ ತೂಗಿದೆ
ನವಿಲೂರ ನೈದಿಲೆ ಕವಿಯೂರ ಕೋಗಿಲೆ
ಕಣ್ಣೂರ ದೀಪವೆ ಎದಯೂರ ಚೈತ್ರವೆ
ನೀನು ಬಂದೆ ಬರುವೆ ಎಂದೆ ನಾನು ಇರುವೆ
ನನ್ನ ಎಲ್ಲ ನೋವ ಕವನ ಕಟ್ಟಿ ಇಡುವೆ
ಬೆರೆಯುವ ಸಮಯದಲ್ಲಿ ಹಾಡುವೆ
ಮುಗಿಯದ ಕನಸ್ಸುಗಳನು ನೀಡುವೆ
ಸುಮತಿ ಬರಬೇಕು ಸುರತಿ ತರಬೇಕು
||ನವಿಲೂರ ನೈದಿಲೆ ಕವಿಯೂರ ಕೋಗಿಲೆ
ಕಣ್ಣೂರ ದೀಪವೆ ಎದೆಯೂರ ಚೈತ್ರವೆ
ಎಲ್ಲಿರುವೆ ಬಾ ಎಲ್ಲಿರುವೆ ಬಾ
ಎಲ್ಲಿರುವೆ ಬಾ ಎಲ್ಲಿರುವೆ ಬಾ
ಮುಹೂರ್ತ ಕಾದಿದೆ ಮಾಂಗಲ್ಯ ತೂಗಿದೆ ||
ನಿತ್ಯ ಹಾಡಿಪಾಡಿ ತುಂಬ ಪ್ರೀತಿ ಮಾಡಿ
ಗಾಳಿ ಗಂಗೆ ಮೇಲೆ ಕೋಟಿ ಆಣೆ ಮಾಡಿ
ಮನಸ್ಸಿನ ಮದುವೆಯಲ್ಲಿ ಕೂಡಿದೆ
ಬಾಳುವ ಬಾಳಿನಿಂದ ಓಡಿದೆ
ಗೆಳತಿ ಬರಬೇಕು ಸುರತಿ ತರಬೇಕು
||ನವಿಲೂರ ನೈದಿಲೆ ಕವಿಯೂರ ಕೋಗಿಲೆ
ಕಣ್ಣೂರ ದೀಪವೆ ಎದೆಯೂರ ಚೈತ್ರವೆ
ಎಲ್ಲಿರುವೆ ಬಾ ಎಲ್ಲಿರುವೆ ಬಾ
ಎಲ್ಲಿರುವೆ ಬಾ ಎಲ್ಲಿರುವೆ ಬಾ
ಮುಹೂರ್ತ ಕಾದಿದೆ ಮಾಂಗಲ್ಯ ತೂಗಿದೆ ||
ಮಾಮರ ಕಾಯದೆ ಚೈತ್ರಕ್ಕೆ
ಸಾಗರ ಕಾಯದೆ ಮಿಲನಕ್ಕೆ
ನೈದಿಲೆ ಕಾಯುವ ಚಂದಿರನಿಲ್ಲಿ
ಕಾದಿಹ ನಿನಗೆಂದು
Naviloora Naidile song lyrics from Kannada Movie Naviloora Naidile starring Raghuveer, Sindhu, Thejaswini, Lyrics penned by Hamsalekha Sung by , Music Composed by Hamsalekha, film is Directed by P Chandrashekhar and film is released on 1995