.

0

.

Naadakke Daasi Lyrics

ನಾದಕ್ಕೆ ದಾಸಿ Lyrics

in Naviloora Naidile

in ನವಿಲೂರ ನೈದಿಲೆ

LYRIC

Song Details Page after Lyrice

-
ನಾದಕ್ಕೆ ದಾಸಿ ನಾ ಓಓಓ
ಪ್ರೇಮಕ್ಕೆ ದಾಸಿ ನಾ ಓಓಓ
ಪ್ರೇಮದ ನಾದದಿ ಮನಸ್ಸೆಳೆವ ನಾಯಕ ನೀ ನನಗೆ
ಓಓಓ
ನಾದಕ್ಕೆ ದಾಸಿ ನಾ ಓಓಓ
 
ತಾರೆ ನೀನು ಬಾನಿಗೆ ಜೇನು ನೀನು ಹೂವಿಗೆ
ಬಾಳಾಗು ನನ್ನ ಪಾಲಾಗು
ತಾರೆಯೊಳಗೆ ನೀನು ಮಿನುಗು ಹೂವಿನೊಳಗೆ ಹಾಡು ಗುನುಗು
ನಾಯಕ ನೀ ನನಗೆ
ಓಓಓ
 
||ನಾದಕ್ಕೆ ದಾಸಿ ನಾ ಓಓಓ||
 
ನಾನು ನೀನು ಇಬ್ಬರೆ ಭೂಮಿ ಮೇಲೆ ಇದ್ದರೆ
ಏನಾಗ ಹೇಳು ಏನಾಗ
ಮೂರುಹೊತ್ತಿಗು ಪ್ರೀತಿ ಸಂಗತಿ
ಮುಂದೆ ನಮ್ಮದೆ ಪ್ರೇಮ ಸಂತತಿ
ನಾಯಕ ನಾನದಕ್ಕೆ
 
||ನಾದಕ್ಕೆ ದಾ ನಾ ಓಓಓ
ಪ್ರೇಮಕ್ಕೆ ದಾಸ ನಾ ಓಓಓ
ಪ್ರೇಮದ ನಾದದಿ ಮನಸ್ಸೆಳೆವ ನಾಯಕಿ ನೀ ನನಗೆ
ಓಓಓ||

-
ನಾದಕ್ಕೆ ದಾಸಿ ನಾ ಓಓಓ
ಪ್ರೇಮಕ್ಕೆ ದಾಸಿ ನಾ ಓಓಓ
ಪ್ರೇಮದ ನಾದದಿ ಮನಸ್ಸೆಳೆವ ನಾಯಕ ನೀ ನನಗೆ
ಓಓಓ
ನಾದಕ್ಕೆ ದಾಸಿ ನಾ ಓಓಓ
 
ತಾರೆ ನೀನು ಬಾನಿಗೆ ಜೇನು ನೀನು ಹೂವಿಗೆ
ಬಾಳಾಗು ನನ್ನ ಪಾಲಾಗು
ತಾರೆಯೊಳಗೆ ನೀನು ಮಿನುಗು ಹೂವಿನೊಳಗೆ ಹಾಡು ಗುನುಗು
ನಾಯಕ ನೀ ನನಗೆ
ಓಓಓ
 
||ನಾದಕ್ಕೆ ದಾಸಿ ನಾ ಓಓಓ||
 
ನಾನು ನೀನು ಇಬ್ಬರೆ ಭೂಮಿ ಮೇಲೆ ಇದ್ದರೆ
ಏನಾಗ ಹೇಳು ಏನಾಗ
ಮೂರುಹೊತ್ತಿಗು ಪ್ರೀತಿ ಸಂಗತಿ
ಮುಂದೆ ನಮ್ಮದೆ ಪ್ರೇಮ ಸಂತತಿ
ನಾಯಕ ನಾನದಕ್ಕೆ
 
||ನಾದಕ್ಕೆ ದಾ ನಾ ಓಓಓ
ಪ್ರೇಮಕ್ಕೆ ದಾಸ ನಾ ಓಓಓ
ಪ್ರೇಮದ ನಾದದಿ ಮನಸ್ಸೆಳೆವ ನಾಯಕಿ ನೀ ನನಗೆ
ಓಓಓ||

Naadakke Daasi song lyrics from Kannada Movie Naviloora Naidile starring Raghuveer, Sindhu, Thejaswini, Lyrics penned by Hamsalekha Sung by , Music Composed by Hamsalekha, film is Directed by P Chandrashekhar and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ