ಪ್ರೀತಿ ಹೊನಲೇ ಹಾಯಾಗಿರೆಲೇ
ಬಾಳಲ್ಲಿ ಬಂಗಾರವಾಗೆಲೆ
ಪ್ರೀತಿ ಹೊನಲೆ ಹಾಯಾಗಿರೆಲೆ
ಬಾಳಲ್ಲಿ ಬಂಗಾರವಾಗೆಲೆ…
ಜೋ.....ಜೋ.....ಜೋ.....ಜೋ......
ಹೂವಂತ ಚೆಲುವೇ ಹಾಲಂಥ ಮನವೇ
ತಾಯಾಸೆ ಒಲವೆಲ್ಲ ಏಕೆಂದೆ
ನನ್ನ ನೋಡಿ ನಗುವೆ ನೆನೆದೇನು ಅಳುವೆ
ಈ ನೋಟ ಸಂಕೇತ ಏನೆಂದೆ
ಹೇಳೆ ಕಂದ ಬಾಳಿಗಂದ
ನಗೆಮುಂದೆ ಅಳುಹಿಂದೆ ನೀನೆಂಬೆಯಾ....
|| ಪ್ರೀತಿ ಹೊನಲೆ ಹಾಯಾಗಿರೆಲೆ
ಬಾಳಲ್ಲಿ ಬಂಗಾರವಾಗೆಲೆ…
ಜೋ.....ಜೋ.....ಜೋ.....ಜೋ......||
ಅಣುವಾಗಿ ಬರುವ ನಿನಗಾದ ದಿನವಾ
ಈ ತಾಯ ಮಡಿಲಲ್ಲಿ ನೀ ನೋಡೇ..
ಮಗುವಾಗಿ ಇರುವೆ ತಾಯಾಗಿ ಮೆರೆವೆ
ನನ್ನಂತೆ ಈ ಹಾಡ ನೀ ಹಾಡೇ
ಕಾದುನಿಂದ ನಾಳಿನಂದ
ನಿನಗಾಗಿ ಗೆಲುವಿಂದ ಕೈ ನೀಡಿದೆ....
|| ಪ್ರೀತಿ ಹೊನಲೆ ಹಾಯಾಗಿರೆಲೆ
ಬಾಳಲ್ಲಿ ಬಂಗಾರವಾಗೆಲೆ…
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ…||
ಪ್ರೀತಿ ಹೊನಲೇ ಹಾಯಾಗಿರೆಲೇ
ಬಾಳಲ್ಲಿ ಬಂಗಾರವಾಗೆಲೆ
ಪ್ರೀತಿ ಹೊನಲೆ ಹಾಯಾಗಿರೆಲೆ
ಬಾಳಲ್ಲಿ ಬಂಗಾರವಾಗೆಲೆ…
ಜೋ.....ಜೋ.....ಜೋ.....ಜೋ......
ಹೂವಂತ ಚೆಲುವೇ ಹಾಲಂಥ ಮನವೇ
ತಾಯಾಸೆ ಒಲವೆಲ್ಲ ಏಕೆಂದೆ
ನನ್ನ ನೋಡಿ ನಗುವೆ ನೆನೆದೇನು ಅಳುವೆ
ಈ ನೋಟ ಸಂಕೇತ ಏನೆಂದೆ
ಹೇಳೆ ಕಂದ ಬಾಳಿಗಂದ
ನಗೆಮುಂದೆ ಅಳುಹಿಂದೆ ನೀನೆಂಬೆಯಾ....
|| ಪ್ರೀತಿ ಹೊನಲೆ ಹಾಯಾಗಿರೆಲೆ
ಬಾಳಲ್ಲಿ ಬಂಗಾರವಾಗೆಲೆ…
ಜೋ.....ಜೋ.....ಜೋ.....ಜೋ......||
ಅಣುವಾಗಿ ಬರುವ ನಿನಗಾದ ದಿನವಾ
ಈ ತಾಯ ಮಡಿಲಲ್ಲಿ ನೀ ನೋಡೇ..
ಮಗುವಾಗಿ ಇರುವೆ ತಾಯಾಗಿ ಮೆರೆವೆ
ನನ್ನಂತೆ ಈ ಹಾಡ ನೀ ಹಾಡೇ
ಕಾದುನಿಂದ ನಾಳಿನಂದ
ನಿನಗಾಗಿ ಗೆಲುವಿಂದ ಕೈ ನೀಡಿದೆ....
|| ಪ್ರೀತಿ ಹೊನಲೆ ಹಾಯಾಗಿರೆಲೆ
ಬಾಳಲ್ಲಿ ಬಂಗಾರವಾಗೆಲೆ…
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ…||
Preeti Honale Hayagirali song lyrics from Kannada Movie Navajeevana starring K S Ashwath, Sudharshan, Narasimharaju, Lyrics penned by Sorat Ashwath Sung by P Susheela, Music Composed by Rajan-Nagendra, film is Directed by P S Murthy and film is released on 1964