Leelamaya He Deva Lyrics

ಲೀಲಾಮಯ ಹೇ ದೇವ Lyrics

in Navajeevana

in ನವಜೀವನ

Video:
ಸಂಗೀತ ವೀಡಿಯೊ:

LYRIC

ದಯೆಯಿಲ್ಲದಾ ಧರ್ಮವು ಆವುದಯ್ಯಾ
ದಯವೇ ಬೇಕು ಸಕಲ ಪ್ರಾಣಿಗಲೆಲ್ಲರಲೀ
ದಯವೇ ಧರ್ಮದ ಮೂಲವಯ್ಯಾ....
ದಯವೇ ಧರ್ಮದ ಮೂಲವಯ್ಯಾ...
ಕೂಡಲ ಸಂಗಮದೇವ....

 
ಲೀಲಾಮಯಹೇ ದೇವ ನೀ ತೋರು ದಯಾ ಭಾವ
ಗುರಿಕಾಣದಿದೆ ಜೀವ ನೆರವಾಗೆಲೊ ದೇವ
 
|| ಲೀಲಾಮಯಹೇ ದೇವ ನೀ ತೋರು ದಯಾ ಭಾವ
ಗುರಿಕಾಣದಿದೆ ಜೀವ ನೆರವಾಗೆಲೊ ದೇವ….||

ಸರಿದಾರಿ ಜಗದೆ ಕಾಣದಿಂತು ಪಯಣ ಸಾಗಿದೆ
ಸುಖಶೋಕ ಪಥದೆ ಬಾಳ ಜಾತ್ರೆ ಬರಿದೆ ಕೂಡಿದೆ
ಎದುರಾಗೆ ಕಾಳರಾತ್ರೆ ಬೆಳಕೀಯಬಾರದೇ......
ಎದುರಾಗೆ ಕಾಳರಾತ್ರೆ ಬೆಳಕೀಯಬಾರದೇ
 
|| ಲೀಲಾಮಯಹೇ ದೇವ ನೀ ತೋರು ದಯಾ ಭಾವ
ಗುರಿಕಾಣದಿದೆ ಜೀವ ನೆರವಾಗೆಲೊ ದೇವ….||

ಕುರುಡಂಗೆ ನಿರತ ಊರುಗೋಲೆ ಬದುಕಿಗಾಸರೆ
ಶರಣೆಂದ ಜನಕೆ ಮಾರ್ಗದಾತ ನೀನೆ ಆಗಿರೇ
ಕರುಣಾಳು ಮೌನವೇಕೆ ಮೊರೆ ಕೇಳಬಾರದೆ.....
ಕರುಣಾಳು ಮೌನವೇಕೆ ಮೊರೆ ಕೇಳಬಾರದೆ..
 
|| ಲೀಲಾಮಯಹೇ ದೇವ ನೀ ತೋರು ದಯಾ ಭಾವ
ಗುರಿಕಾಣದಿದೆ ಜೀವ ನೆರವಾಗೆಲೊ ದೇವ….||

ದಯೆಯಿಲ್ಲದಾ ಧರ್ಮವು ಆವುದಯ್ಯಾ
ದಯವೇ ಬೇಕು ಸಕಲ ಪ್ರಾಣಿಗಲೆಲ್ಲರಲೀ
ದಯವೇ ಧರ್ಮದ ಮೂಲವಯ್ಯಾ....
ದಯವೇ ಧರ್ಮದ ಮೂಲವಯ್ಯಾ...
ಕೂಡಲ ಸಂಗಮದೇವ....

 
ಲೀಲಾಮಯಹೇ ದೇವ ನೀ ತೋರು ದಯಾ ಭಾವ
ಗುರಿಕಾಣದಿದೆ ಜೀವ ನೆರವಾಗೆಲೊ ದೇವ
 
|| ಲೀಲಾಮಯಹೇ ದೇವ ನೀ ತೋರು ದಯಾ ಭಾವ
ಗುರಿಕಾಣದಿದೆ ಜೀವ ನೆರವಾಗೆಲೊ ದೇವ….||

ಸರಿದಾರಿ ಜಗದೆ ಕಾಣದಿಂತು ಪಯಣ ಸಾಗಿದೆ
ಸುಖಶೋಕ ಪಥದೆ ಬಾಳ ಜಾತ್ರೆ ಬರಿದೆ ಕೂಡಿದೆ
ಎದುರಾಗೆ ಕಾಳರಾತ್ರೆ ಬೆಳಕೀಯಬಾರದೇ......
ಎದುರಾಗೆ ಕಾಳರಾತ್ರೆ ಬೆಳಕೀಯಬಾರದೇ
 
|| ಲೀಲಾಮಯಹೇ ದೇವ ನೀ ತೋರು ದಯಾ ಭಾವ
ಗುರಿಕಾಣದಿದೆ ಜೀವ ನೆರವಾಗೆಲೊ ದೇವ….||

ಕುರುಡಂಗೆ ನಿರತ ಊರುಗೋಲೆ ಬದುಕಿಗಾಸರೆ
ಶರಣೆಂದ ಜನಕೆ ಮಾರ್ಗದಾತ ನೀನೆ ಆಗಿರೇ
ಕರುಣಾಳು ಮೌನವೇಕೆ ಮೊರೆ ಕೇಳಬಾರದೆ.....
ಕರುಣಾಳು ಮೌನವೇಕೆ ಮೊರೆ ಕೇಳಬಾರದೆ..
 
|| ಲೀಲಾಮಯಹೇ ದೇವ ನೀ ತೋರು ದಯಾ ಭಾವ
ಗುರಿಕಾಣದಿದೆ ಜೀವ ನೆರವಾಗೆಲೊ ದೇವ….||

Leelamaya He Deva song lyrics from Kannada Movie Navajeevana starring K S Ashwath, Sudharshan, Narasimharaju, Lyrics penned by Sorat Ashwath Sung by P Susheela, Music Composed by Rajan-Nagendra, film is Directed by P S Murthy and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ