Ide Ide Savi Baladina Lyrics

ಇದೇ ಇದೇ ಸವಿ ಬಾಳ ದಿನ..... Lyrics

in Navajeevana

in ನವಜೀವನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಹೋ....ಓಹೊಹೋ...ಓಹೋಹೋ.....
ಓಹೋ....ಓಹೊಹೋ...ಓಹೋಹೋ.....

ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ
ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ
ಮೈಮರೆಸುವಾ ಮನ ತಣಿಸುವಾ
ಪ್ರೇಮ ಮಿಲನದ ದಿನಾ....ಓಹೊ...
 
ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ
ಮೈಮರೆಸುವಾ ಮನ ತಣಿಸುವಾ
ಪ್ರೇಮ ಮಿಲನದ ದಿನಾ....ಓಹೊ...

|| ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ…||

ಅನುರಾಗದ ಬಾಳಿನ ಗಾನ
ನೆರೆಹೊಮ್ಮಿ ಹಾಡೆ ಮನ ವೀಣಾ
ಅಹಾಹಾ.....ಓಹೋಹೊ....ಆ ಆ ಆ.
ನವಜೀವನ ತುಂಬಿದ ತ್ರಾಣ
ನಮ್ಮ ಪ್ರೇಮವಿಂದೇ ಪರಿಪೂರ್ಣ
ನಾವಾಡಿ ಪಾಡಿ ಮನಸಾರೆ ನೋಡುವಾ
ಸದಾ ನಲಿವ ಸದನ ಆಹಾ…
 
|| ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ
ಮೈಮರೆಸುವಾ ಮನ ತಣಿಸುವಾ
ಪ್ರೇಮ ಮಿಲನದ ದಿನಾ....ಓಹೊ...
 
ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ….||

ಒಲವೊಂದಿರೆ ನಮ್ಮಯ ಮುಂದೆ
ತನು ಮೆರೆವ ಒಡವೆ ತೃಣವೆಂದೇ
ಅಹಹಾ....ಓಹೋಹೊ.....ಆ ಆ ಆ..
ಮನಹೊಂದಿರೆ ಸ್ವರ್ಗವು ನಮದೇ
ಬಡತನವು ಸಿರಿಯು ಸಮವೆಂದೇ
ನಾವಿಂದು ಸೇರಿ ನಲಿವಿಂದ ತೇಲುವ
ಸುಧೆ ಸವಿವ ಸುದಿನಾ ಆಹಾ…
 
|| ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ
ಮೈಮರೆಸುವಾ ಮನ ತಣಿಸುವಾ
ಪ್ರೇಮ ಮಿಲನದ ದಿನಾ....ಓಹೊ...
 
ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ….||

ಓಹೋ....ಓಹೊಹೋ...ಓಹೋಹೋ.....
ಓಹೋ....ಓಹೊಹೋ...ಓಹೋಹೋ.....

ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ
ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ
ಮೈಮರೆಸುವಾ ಮನ ತಣಿಸುವಾ
ಪ್ರೇಮ ಮಿಲನದ ದಿನಾ....ಓಹೊ...
 
ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ
ಮೈಮರೆಸುವಾ ಮನ ತಣಿಸುವಾ
ಪ್ರೇಮ ಮಿಲನದ ದಿನಾ....ಓಹೊ...

|| ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ…||

ಅನುರಾಗದ ಬಾಳಿನ ಗಾನ
ನೆರೆಹೊಮ್ಮಿ ಹಾಡೆ ಮನ ವೀಣಾ
ಅಹಾಹಾ.....ಓಹೋಹೊ....ಆ ಆ ಆ.
ನವಜೀವನ ತುಂಬಿದ ತ್ರಾಣ
ನಮ್ಮ ಪ್ರೇಮವಿಂದೇ ಪರಿಪೂರ್ಣ
ನಾವಾಡಿ ಪಾಡಿ ಮನಸಾರೆ ನೋಡುವಾ
ಸದಾ ನಲಿವ ಸದನ ಆಹಾ…
 
|| ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ
ಮೈಮರೆಸುವಾ ಮನ ತಣಿಸುವಾ
ಪ್ರೇಮ ಮಿಲನದ ದಿನಾ....ಓಹೊ...
 
ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ….||

ಒಲವೊಂದಿರೆ ನಮ್ಮಯ ಮುಂದೆ
ತನು ಮೆರೆವ ಒಡವೆ ತೃಣವೆಂದೇ
ಅಹಹಾ....ಓಹೋಹೊ.....ಆ ಆ ಆ..
ಮನಹೊಂದಿರೆ ಸ್ವರ್ಗವು ನಮದೇ
ಬಡತನವು ಸಿರಿಯು ಸಮವೆಂದೇ
ನಾವಿಂದು ಸೇರಿ ನಲಿವಿಂದ ತೇಲುವ
ಸುಧೆ ಸವಿವ ಸುದಿನಾ ಆಹಾ…
 
|| ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ
ಮೈಮರೆಸುವಾ ಮನ ತಣಿಸುವಾ
ಪ್ರೇಮ ಮಿಲನದ ದಿನಾ....ಓಹೊ...
 
ಇದೇ ಇದೇ ಸವಿ ಬಾಳ ದಿನ
ಕಾದು ಕಂಡಿದೆ ಮಧುರ ಮನ….||

Ide Ide Savi Baladina song lyrics from Kannada Movie Navajeevana starring K S Ashwath, Sudharshan, Narasimharaju, Lyrics penned by R N Jayagopal Sung by P B Srinivas, S Janaki, Music Composed by Rajan-Nagendra, film is Directed by P S Murthy and film is released on 1964

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ