ಕರೆಯೇ ಕೋಗಿಲೆ ಮಾಧವನ
ಕಾತರ ತುಂಬಿದ ಈ ನಯನ
ಕಾಣಲು ಕಾದಿದೆ ಪ್ರಿಯತಮನ....
ಕರೆಯೇ ಕೋಗಿಲೆ ಮಾಧವನ....
ಕಾತರ ತುಂಬಿದ ಈ ನಯನ
ಕಾಣಲು ಕಾದಿದೆ ಪ್ರಿಯತಮನ....
|| ಕರೆಯೇ ಕೋಗಿಲೆ ಮಾಧವನ....||
ಈ ಅನುರಾಗದ ಕರೆಯನು ತಿಳಿಸೆ
ವೀಣೆಯ ನಾದಕೆ ನೀ ದನಿ ಬೆರೆಸಿ ಆ....ಅ......
ಈ ಅನುರಾಗದ ಕರೆಯನು ತಿಳಿಸೆ
ವೀಣೆಯ ನಾದಕೆ ನೀ ದನಿ ಬೆರೆಸಿ
ಹಾಡಿ ಪಾಡಿ ಒಲವಿರಿಸೀ….
ವಿರಹಿ ರಾಧೆಯಾ ಮನ ತಣಿಸೆ.....
|| ಕರೆಯೇ ಕೋಗಿಲೆ ಮಾಧವನ....
ಕಾತರ ತುಂಬಿದ ಈ ನಯನ
ಕಾಣಲು ಕಾದಿದೆ ಪ್ರಿಯತಮನ....
ಕರೆಯೇ ಕೋಗಿಲೆ ಮಾಧವನ....||
ಮುನಿದಿಹನೇನೆ ನೀ ಹೇಳೇ
ಮನಸಿನ ಚಿಂತೆ ನಾ ತಾಳೆ
ಮುನಿದಿಹನೇನೆ ನೀ ಹೇಳೇ
ಮನಸಿನ ಚಿಂತೆ ನಾ ತಾಳೆ
ಏಕೋ ಏನೋ ಭಯವಿಂದೆ
ಇನಿಯನ ಕಾಣದೆ ನಾ ನೊಂದೆ...
|| ಕರೆಯೇ ಕೋಗಿಲೆ ಮಾಧವನ....
ಕಾತರ ತುಂಬಿದ ಈ ನಯನ
ಕಾಣಲು ಕಾದಿದೆ ಪ್ರಿಯತಮನ....
ಕರೆಯೇ ಕೋಗಿಲೆ ಮಾಧವನ....
ಕಾತರ ತುಂಬಿದ ಈ ನಯನ….||
ಕರೆಯೇ ಕೋಗಿಲೆ ಮಾಧವನ
ಕಾತರ ತುಂಬಿದ ಈ ನಯನ
ಕಾಣಲು ಕಾದಿದೆ ಪ್ರಿಯತಮನ....
ಕರೆಯೇ ಕೋಗಿಲೆ ಮಾಧವನ....
ಕಾತರ ತುಂಬಿದ ಈ ನಯನ
ಕಾಣಲು ಕಾದಿದೆ ಪ್ರಿಯತಮನ....
|| ಕರೆಯೇ ಕೋಗಿಲೆ ಮಾಧವನ....||
ಈ ಅನುರಾಗದ ಕರೆಯನು ತಿಳಿಸೆ
ವೀಣೆಯ ನಾದಕೆ ನೀ ದನಿ ಬೆರೆಸಿ ಆ....ಅ......
ಈ ಅನುರಾಗದ ಕರೆಯನು ತಿಳಿಸೆ
ವೀಣೆಯ ನಾದಕೆ ನೀ ದನಿ ಬೆರೆಸಿ
ಹಾಡಿ ಪಾಡಿ ಒಲವಿರಿಸೀ….
ವಿರಹಿ ರಾಧೆಯಾ ಮನ ತಣಿಸೆ.....
|| ಕರೆಯೇ ಕೋಗಿಲೆ ಮಾಧವನ....
ಕಾತರ ತುಂಬಿದ ಈ ನಯನ
ಕಾಣಲು ಕಾದಿದೆ ಪ್ರಿಯತಮನ....
ಕರೆಯೇ ಕೋಗಿಲೆ ಮಾಧವನ....||
ಮುನಿದಿಹನೇನೆ ನೀ ಹೇಳೇ
ಮನಸಿನ ಚಿಂತೆ ನಾ ತಾಳೆ
ಮುನಿದಿಹನೇನೆ ನೀ ಹೇಳೇ
ಮನಸಿನ ಚಿಂತೆ ನಾ ತಾಳೆ
ಏಕೋ ಏನೋ ಭಯವಿಂದೆ
ಇನಿಯನ ಕಾಣದೆ ನಾ ನೊಂದೆ...
|| ಕರೆಯೇ ಕೋಗಿಲೆ ಮಾಧವನ....
ಕಾತರ ತುಂಬಿದ ಈ ನಯನ
ಕಾಣಲು ಕಾದಿದೆ ಪ್ರಿಯತಮನ....
ಕರೆಯೇ ಕೋಗಿಲೆ ಮಾಧವನ....
ಕಾತರ ತುಂಬಿದ ಈ ನಯನ….||
Kareye Kogile Madhavana song lyrics from Kannada Movie Navajeevana starring K S Ashwath, Sudharshan, Narasimharaju, Lyrics penned by Sorat Ashwath Sung by S Janaki, Music Composed by Rajan-Nagendra, film is Directed by P S Murthy and film is released on 1964