Yaami Yaami Lyrics

ಯಾಮಿ ಯಾಮಿ Lyrics

in Navagraha

in ನವಗ್ರಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾಮಿ ಯಾಮಿ ಹೇ ಅಂತರ್ಯಾಮಿ
ಸರ್ವಾಂತರ್ಯಾಮಿ ನಾವೇನೇ….
ಹೇಳೋರೂ ಇಲ್ಲಾ ಕೇಳೋರೂ ಇಲ್ಲಾ
ದರ್ಬಾರು ಇಲ್ಲಿ ನಮ್ದೇನೇ….
ಯುಗಾನ ತಿದ್ದಿ ತೀಡೋ ಕೃಷ್ಣರು ನಾವೇ
ಹೇ ಕೃಷ್ಣ …ಕೃಷ್ಣ ಕೃಷ್ಣ… ಕೃಷ್ಣ ಕೃಷ್ಣ ಹರೇ
 
|| ಯಾಮಿ ಯಾಮಿ ಹೇ ಅಂತರ್ಯಾಮಿ
ಸರ್ವಾಂತರ್ಯಾಮಿ ನಾವೇನೇ….
ಹೇಳೋರೂ ಇಲ್ಲಾ ಕೇಳೋರೂ ಇಲ್ಲಾ
ದರ್ಬಾರು ಇಲ್ಲಿ ನಮ್ದೇನೇ…..||
 
ಮಾಲಿಕ ಒಂದೇ ಕಾರ್ಮಿಕ ಒಂದೇ
ನಾಯಕ ಒಂದೇ ನಮ್ಮ ಮುಂದೆ
ಭೂಮಿ ತಲೆದಿಂಬು ನಮಗೆ ಎರಡ್‌ ಕೊಂಬು
ರಾಜರಾಜರಿಗೂ ರಾಜರಂತೆ…
ಎಲ್ಲರ ಕಣ್ಣು ತಪ್ಪಿಸಿ ನಾವು ದಾರಿಯ
ಕದಿಯೋ ಕಳ್ಳರು…
ಸತ್ಯದ ನೆತ್ತಿ ಮುತ್ತಿಸಿ ಆಣೆ ಮಾಡುವ
ಶುಧ್ಧ ಸುಳ್ಳರೂ…..
ಕಾಲಾನ ತಿದ್ದಿ ತೀಡೋ ಕೃಷ್ಣರು ನಾವೇ
ಹೇ ಕೃಷ್ಣ …ಕೃಷ್ಣ ಕೃಷ್ಣ… ಕೃಷ್ಣ ಕೃಷ್ಣ ಹರೇ
 
|| ಯಾಮಿ ಯಾಮಿ ಅಂತರ್ಯಾಮಿ
ಯೂ…ಹ್ಹೂ….||
 
ಆಳು ಆದರೂ ಅರಸನಾದರೂ
ಕೊನೆಗೆ ಮಣ್‌ ಗುರು ಮರಿಬೇಡ…
ಹೊಟ್ಟೆಗಾಗಿಯೇ ಬಟ್ಟೆಗಾಗಿಯೇ
ಎಲ್ಲರಾ ಗುರಿ ಮರಿಬೇಡ…
ಅತ್ತರೆ ಆಣೆ ಕದಿಯಿರೋ ಅಂತ
ಹೇಳುವಾ ಜನರೇ ಎಲ್ಲರೂ
ಬೆಟ್ಟಕೆ ದಾರ ಕಟ್ಟಿರಿ ಬಂದ್ರೆ
ಬೆಟ್ಟವೂ ಬರಲಿ ಅಂದರು….
ಕಾಲಾನ ತಿದ್ದಿ ತೀಡೋ ಕೃಷ್ಣರು ನಾವೇ
ಹೇ ಕೃಷ್ಣ …ಕೃಷ್ಣ ಕೃಷ್ಣ… ಕೃಷ್ಣ ಕೃಷ್ಣ ಹರೇ
 
|| ಹೇ…ಯಾಮಿ ಯಾಮಿ ಹೇ ಅಂತರ್ಯಾಮಿ
ಸರ್ವಾಂತರ್ಯಾಮಿ ನಾವೇನೇ….
ಹೇಳೋರೂ ಇಲ್ಲಾ ಕೇಳೋರೂ ಇಲ್ಲಾ
ದರ್ಬಾರು ಇಲ್ಲಿ ನಮ್ದೇನೇ….
ಯುಗಾನ ತಿದ್ದಿ ತೀಡೋ ಕೃಷ್ಣರು ನಾವೇ
ಹೇ ಕೃಷ್ಣ …ಕೃಷ್ಣ ಕೃಷ್ಣ… ಕೃಷ್ಣ ಕೃಷ್ಣ ಹರೇ….||

ಯಾಮಿ ಯಾಮಿ ಹೇ ಅಂತರ್ಯಾಮಿ
ಸರ್ವಾಂತರ್ಯಾಮಿ ನಾವೇನೇ….
ಹೇಳೋರೂ ಇಲ್ಲಾ ಕೇಳೋರೂ ಇಲ್ಲಾ
ದರ್ಬಾರು ಇಲ್ಲಿ ನಮ್ದೇನೇ….
ಯುಗಾನ ತಿದ್ದಿ ತೀಡೋ ಕೃಷ್ಣರು ನಾವೇ
ಹೇ ಕೃಷ್ಣ …ಕೃಷ್ಣ ಕೃಷ್ಣ… ಕೃಷ್ಣ ಕೃಷ್ಣ ಹರೇ
 
|| ಯಾಮಿ ಯಾಮಿ ಹೇ ಅಂತರ್ಯಾಮಿ
ಸರ್ವಾಂತರ್ಯಾಮಿ ನಾವೇನೇ….
ಹೇಳೋರೂ ಇಲ್ಲಾ ಕೇಳೋರೂ ಇಲ್ಲಾ
ದರ್ಬಾರು ಇಲ್ಲಿ ನಮ್ದೇನೇ…..||
 
ಮಾಲಿಕ ಒಂದೇ ಕಾರ್ಮಿಕ ಒಂದೇ
ನಾಯಕ ಒಂದೇ ನಮ್ಮ ಮುಂದೆ
ಭೂಮಿ ತಲೆದಿಂಬು ನಮಗೆ ಎರಡ್‌ ಕೊಂಬು
ರಾಜರಾಜರಿಗೂ ರಾಜರಂತೆ…
ಎಲ್ಲರ ಕಣ್ಣು ತಪ್ಪಿಸಿ ನಾವು ದಾರಿಯ
ಕದಿಯೋ ಕಳ್ಳರು…
ಸತ್ಯದ ನೆತ್ತಿ ಮುತ್ತಿಸಿ ಆಣೆ ಮಾಡುವ
ಶುಧ್ಧ ಸುಳ್ಳರೂ…..
ಕಾಲಾನ ತಿದ್ದಿ ತೀಡೋ ಕೃಷ್ಣರು ನಾವೇ
ಹೇ ಕೃಷ್ಣ …ಕೃಷ್ಣ ಕೃಷ್ಣ… ಕೃಷ್ಣ ಕೃಷ್ಣ ಹರೇ
 
|| ಯಾಮಿ ಯಾಮಿ ಅಂತರ್ಯಾಮಿ
ಯೂ…ಹ್ಹೂ….||
 
ಆಳು ಆದರೂ ಅರಸನಾದರೂ
ಕೊನೆಗೆ ಮಣ್‌ ಗುರು ಮರಿಬೇಡ…
ಹೊಟ್ಟೆಗಾಗಿಯೇ ಬಟ್ಟೆಗಾಗಿಯೇ
ಎಲ್ಲರಾ ಗುರಿ ಮರಿಬೇಡ…
ಅತ್ತರೆ ಆಣೆ ಕದಿಯಿರೋ ಅಂತ
ಹೇಳುವಾ ಜನರೇ ಎಲ್ಲರೂ
ಬೆಟ್ಟಕೆ ದಾರ ಕಟ್ಟಿರಿ ಬಂದ್ರೆ
ಬೆಟ್ಟವೂ ಬರಲಿ ಅಂದರು….
ಕಾಲಾನ ತಿದ್ದಿ ತೀಡೋ ಕೃಷ್ಣರು ನಾವೇ
ಹೇ ಕೃಷ್ಣ …ಕೃಷ್ಣ ಕೃಷ್ಣ… ಕೃಷ್ಣ ಕೃಷ್ಣ ಹರೇ
 
|| ಹೇ…ಯಾಮಿ ಯಾಮಿ ಹೇ ಅಂತರ್ಯಾಮಿ
ಸರ್ವಾಂತರ್ಯಾಮಿ ನಾವೇನೇ….
ಹೇಳೋರೂ ಇಲ್ಲಾ ಕೇಳೋರೂ ಇಲ್ಲಾ
ದರ್ಬಾರು ಇಲ್ಲಿ ನಮ್ದೇನೇ….
ಯುಗಾನ ತಿದ್ದಿ ತೀಡೋ ಕೃಷ್ಣರು ನಾವೇ
ಹೇ ಕೃಷ್ಣ …ಕೃಷ್ಣ ಕೃಷ್ಣ… ಕೃಷ್ಣ ಕೃಷ್ಣ ಹರೇ….||

Yaami Yaami song lyrics from Kannada Movie Navagraha starring Darshan Thoogudeepa, Vinod Prabhakar, Srujan Lokesh, Lyrics penned by V Nagendra Prasad Sung by Kunal Ganjawala, Music Composed by V Harikrishna, film is Directed by Dinakar Thoogudeepa and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ