ಅಂಬಾರಿ ಊರಿನಲ್ಲಿ ಹದ್ದಿನ ಕಣ್ಣುಗಳು
ನಾಗರ ಹೆಜ್ಜೆಗಳು ಳು..ಳು..ಳು..ಳು..
ಸುಂದರಕಾಂಡದಲ್ಲಿ ಸಿಂಹದ ಮರಿಗಳು
ಗಂಡು ಬೇರುಂಡಗಳು ಳು..ಳು..ಳು..ಳು..
ಏಳು ಸುತ್ತಿನ ಮಹಾ ಮಹಾ ಕೋಟೆಯಾದರೂ
ಭೇದಿಸೊ ಕಲೆ ಜೊತೆ ಜೊತೆ ಸೇರಿಯಾದರೂ
ನವಗ್ರಹ ನವಗ್ರಹ ನವಗ್ರಹ
ಅಂಬಾರಿ ಊರಿನಲ್ಲಿ ಹದ್ದಿನ ಕಣ್ಣುಗಳು
ನಾಗರ ಹೆಜ್ಜೆಗಳು ಳು..ಳು..ಳು..ಳು..
ಸೂರ್ಯ ಚಂದ್ರರನು ಮುಟ್ಟಲು ಹೋದವರು ಡೀಲ್
ಮಂಗಳ ಬುಧನಿಗೆ ಬುದ್ದಿಯ ಹೇಳೋರೆಲ್ಲ ಡೀಲ್
ಗುರುವಿಗೆ ತಿರುಮಂತ್ರನ ಹೇಳೋರಿಗ್ ಬುದ್ದಿಇಲ್ಲ
ಶುಕ್ರರು ಒಲಿದ ಮೇಲೆ ಸ್ವರ್ಗಾನು ಲೆಕ್ಕಕ್ಕಿಲ್ಲ
ನವಗ್ರಹ ನವಗ್ರಹ ನವಗ್ರಹ ಡೀಲ್..
ಇವರು ನೋಡಿದರೆ ಅಷ್ಟದಿಕ್ಕುಗಳು ಡೀಲ್
ಇವನು ಒಬ್ಬನಿದ್ರೆ ಸಾಮ್ರಾಟ್ ಚಕ್ರವರ್ತಿ ಡೀಲ್
ಗ್ರಹಗಳ ಗ್ರಹಣ ಬಿಡಿಸೊ ಶನಿಮಹಾತ್ಮಇವನೆ
ಇವನ ಜೊತೆ ರಾಹು ಕೇತು ಸೇರಿದರೆ ಲೋಕ ಅಂತು
ನವಗ್ರಹ ನವಗ್ರಹ ನವಗ್ರಹ
||ಅಂಬಾರಿ ಊರಿನಲ್ಲಿ ಹದ್ದಿನ ಕಣ್ಣುಗಳು
ನಾಗರ ಹೆಜ್ಜೆಗಳು ಳು..ಳು..ಳು..ಳು..
ಸುಂದರಕಾಂಡದಲ್ಲಿ ಸಿಂಹದ ಮರಿಗಳು
ಗಂಡು ಬೇರುಂಡಗಳು ಳು..ಳು..ಳು..ಳು..
ಏಳು ಸುತ್ತಿನ ಮಹಾ ಮಹಾ ಕೋಟೆಯಾದರೂ
ಭೇದಿಸೊ ಕಲೆ ಜೊತೆ ಜೊತೆ ಸೇರಿಯಾದರೂ
ನವಗ್ರಹ ನವಗ್ರಹ ನವಗ್ರಹ ನವಗ್ರಹ||
ಅಂಬಾರಿ ಊರಿನಲ್ಲಿ ಹದ್ದಿನ ಕಣ್ಣುಗಳು
ನಾಗರ ಹೆಜ್ಜೆಗಳು ಳು..ಳು..ಳು..ಳು..
ಸುಂದರಕಾಂಡದಲ್ಲಿ ಸಿಂಹದ ಮರಿಗಳು
ಗಂಡು ಬೇರುಂಡಗಳು ಳು..ಳು..ಳು..ಳು..
ಏಳು ಸುತ್ತಿನ ಮಹಾ ಮಹಾ ಕೋಟೆಯಾದರೂ
ಭೇದಿಸೊ ಕಲೆ ಜೊತೆ ಜೊತೆ ಸೇರಿಯಾದರೂ
ನವಗ್ರಹ ನವಗ್ರಹ ನವಗ್ರಹ
ಅಂಬಾರಿ ಊರಿನಲ್ಲಿ ಹದ್ದಿನ ಕಣ್ಣುಗಳು
ನಾಗರ ಹೆಜ್ಜೆಗಳು ಳು..ಳು..ಳು..ಳು..
ಸೂರ್ಯ ಚಂದ್ರರನು ಮುಟ್ಟಲು ಹೋದವರು ಡೀಲ್
ಮಂಗಳ ಬುಧನಿಗೆ ಬುದ್ದಿಯ ಹೇಳೋರೆಲ್ಲ ಡೀಲ್
ಗುರುವಿಗೆ ತಿರುಮಂತ್ರನ ಹೇಳೋರಿಗ್ ಬುದ್ದಿಇಲ್ಲ
ಶುಕ್ರರು ಒಲಿದ ಮೇಲೆ ಸ್ವರ್ಗಾನು ಲೆಕ್ಕಕ್ಕಿಲ್ಲ
ನವಗ್ರಹ ನವಗ್ರಹ ನವಗ್ರಹ ಡೀಲ್..
ಇವರು ನೋಡಿದರೆ ಅಷ್ಟದಿಕ್ಕುಗಳು ಡೀಲ್
ಇವನು ಒಬ್ಬನಿದ್ರೆ ಸಾಮ್ರಾಟ್ ಚಕ್ರವರ್ತಿ ಡೀಲ್
ಗ್ರಹಗಳ ಗ್ರಹಣ ಬಿಡಿಸೊ ಶನಿಮಹಾತ್ಮಇವನೆ
ಇವನ ಜೊತೆ ರಾಹು ಕೇತು ಸೇರಿದರೆ ಲೋಕ ಅಂತು
ನವಗ್ರಹ ನವಗ್ರಹ ನವಗ್ರಹ
||ಅಂಬಾರಿ ಊರಿನಲ್ಲಿ ಹದ್ದಿನ ಕಣ್ಣುಗಳು
ನಾಗರ ಹೆಜ್ಜೆಗಳು ಳು..ಳು..ಳು..ಳು..
ಸುಂದರಕಾಂಡದಲ್ಲಿ ಸಿಂಹದ ಮರಿಗಳು
ಗಂಡು ಬೇರುಂಡಗಳು ಳು..ಳು..ಳು..ಳು..
ಏಳು ಸುತ್ತಿನ ಮಹಾ ಮಹಾ ಕೋಟೆಯಾದರೂ
ಭೇದಿಸೊ ಕಲೆ ಜೊತೆ ಜೊತೆ ಸೇರಿಯಾದರೂ
ನವಗ್ರಹ ನವಗ್ರಹ ನವಗ್ರಹ ನವಗ್ರಹ||
Ambari Oorinalli song lyrics from Kannada Movie Navagraha starring Darshan Thoogudeepa, Vinod Prabhakar, Srujan Lokesh, Lyrics penned by V Nagendra Prasad Sung by Soumya Mahadevan, Music Composed by V Harikrishna, film is Directed by Dinakar Thoogudeepa and film is released on 2008