-
ನರಮನ್ಸ ನರಮನ್ಸ ಬದುಕೋದು ಹೀಗಲ್ಲ
ಕಲಿಸೋಕೆ ಯಾರು ಇಲ್ಲ
ನರಮನ್ಸ ನರಮನ್ಸ ನಿಂದೇನು ನಡೆಯೊಲ್ಲ
ಅವನಿಷ್ಟದಂಗೆ ಎಲ್ಲ
ಬರಿಗೈಲೇ ಬರೋದು ಬರಿಗೈಲೇ ಹೋಗೋದು
ತಿಳಿದಾಗ ನೀನೆ ಬುದ್ಧನು
ಕಳಬೇಡ ಕೊಲಬೇಡ ಈ ವಚನ ಮರಿಬೇಡ
ಸುಮ್ ಸುಮ್ನೆ ಮೆರಿಬೇಡವೋ ಓ
ನರಭೇದವ ಶುರುಮಾಡಿದ ನರರಾಕ್ಷಸ ಯಾರೊ
ಅಭಿಮಾನದ ಒಳಸಂಚನು ನಡೆಸೋನು ಯಾರೊ
ಪಾಪಿಗಳ ಸಂತೆಯಲ್ಲಿ ಪ್ರಾಣಕ್ಕೆ ಬೆಲೆನೆ ಇಲ್ಲ
ನಿನ್ನೋರು ಅನ್ನೋರೆ ಇಲ್ಲ
ನರಮನ್ಸ ನರಮನ್ಸ
ಪ್ರೀತಿನೆ ಉಸಿರಾಟ ತಿಳಿದೋನಿಗೆ ಬಾಳು
ನರಮನ್ಸ ನರಮನ್ಸ
ಪ್ರೀತಿನ ಮರಿಬೇಡ ಮರೆತೋನಿಗೆಲ್ಲ ಶೂನ್ಯ
ಸುಖ ನೆಮ್ಮದಿ ಹಣದಲ್ಲಿದೆ ಅಂದುಕೊಂಡರೆ ಮೋಹ
ನಿನ್ನ ನಾಳೆಯು ಹಣೆಯಲ್ಲಿದೆ ಅರಿವಾದರೆ ಸ್ನೇಹ
ಆಸೆಗೆ ಬದುಕೋರೆಲ್ಲ ಮಣ್ಣಾಗಿ ಹೋದೋರೆ
ನಿಂದೂನು ಅಷ್ಟೆ ಪ್ಯಾರೆ
||ನರಮನ್ಸ ನರಮನ್ಸ ಬದುಕೋದು ಹೀಗಲ್ಲ
ಕಲಿಸೋಕೆ ಯಾರು ಇಲ್ಲ
ನರಮನ್ಸ ನರಮನ್ಸ ನಿಂದೇನು ನಡೆಯೊಲ್ಲ
ಅವನಿಷ್ಟದಂಗೆ ಎಲ್ಲ
ಬರಿಗೈಲೇ ಬರೋದು ಬರಿಗೈಲೇ ಹೋಗೋದು
ತಿಳಿದಾಗ ನೀನೆ ಬುದ್ಧನು
ಕಳಬೇಡ ಕೊಲಬೇಡ ಈ ವಚನ ಮರಿಬೇಡ
ಸುಮ್ ಸುಮ್ನೆ ಮೆರಿಬೇಡವೋ ಓ||
-
ನರಮನ್ಸ ನರಮನ್ಸ ಬದುಕೋದು ಹೀಗಲ್ಲ
ಕಲಿಸೋಕೆ ಯಾರು ಇಲ್ಲ
ನರಮನ್ಸ ನರಮನ್ಸ ನಿಂದೇನು ನಡೆಯೊಲ್ಲ
ಅವನಿಷ್ಟದಂಗೆ ಎಲ್ಲ
ಬರಿಗೈಲೇ ಬರೋದು ಬರಿಗೈಲೇ ಹೋಗೋದು
ತಿಳಿದಾಗ ನೀನೆ ಬುದ್ಧನು
ಕಳಬೇಡ ಕೊಲಬೇಡ ಈ ವಚನ ಮರಿಬೇಡ
ಸುಮ್ ಸುಮ್ನೆ ಮೆರಿಬೇಡವೋ ಓ
ನರಭೇದವ ಶುರುಮಾಡಿದ ನರರಾಕ್ಷಸ ಯಾರೊ
ಅಭಿಮಾನದ ಒಳಸಂಚನು ನಡೆಸೋನು ಯಾರೊ
ಪಾಪಿಗಳ ಸಂತೆಯಲ್ಲಿ ಪ್ರಾಣಕ್ಕೆ ಬೆಲೆನೆ ಇಲ್ಲ
ನಿನ್ನೋರು ಅನ್ನೋರೆ ಇಲ್ಲ
ನರಮನ್ಸ ನರಮನ್ಸ
ಪ್ರೀತಿನೆ ಉಸಿರಾಟ ತಿಳಿದೋನಿಗೆ ಬಾಳು
ನರಮನ್ಸ ನರಮನ್ಸ
ಪ್ರೀತಿನ ಮರಿಬೇಡ ಮರೆತೋನಿಗೆಲ್ಲ ಶೂನ್ಯ
ಸುಖ ನೆಮ್ಮದಿ ಹಣದಲ್ಲಿದೆ ಅಂದುಕೊಂಡರೆ ಮೋಹ
ನಿನ್ನ ನಾಳೆಯು ಹಣೆಯಲ್ಲಿದೆ ಅರಿವಾದರೆ ಸ್ನೇಹ
ಆಸೆಗೆ ಬದುಕೋರೆಲ್ಲ ಮಣ್ಣಾಗಿ ಹೋದೋರೆ
ನಿಂದೂನು ಅಷ್ಟೆ ಪ್ಯಾರೆ
||ನರಮನ್ಸ ನರಮನ್ಸ ಬದುಕೋದು ಹೀಗಲ್ಲ
ಕಲಿಸೋಕೆ ಯಾರು ಇಲ್ಲ
ನರಮನ್ಸ ನರಮನ್ಸ ನಿಂದೇನು ನಡೆಯೊಲ್ಲ
ಅವನಿಷ್ಟದಂಗೆ ಎಲ್ಲ
ಬರಿಗೈಲೇ ಬರೋದು ಬರಿಗೈಲೇ ಹೋಗೋದು
ತಿಳಿದಾಗ ನೀನೆ ಬುದ್ಧನು
ಕಳಬೇಡ ಕೊಲಬೇಡ ಈ ವಚನ ಮರಿಬೇಡ
ಸುಮ್ ಸುಮ್ನೆ ಮೆರಿಬೇಡವೋ ಓ||
Naramanasa song lyrics from Kannada Movie Navagraha starring Darshan Thoogudeepa, Vinod Prabhakar, Srujan Lokesh, Lyrics penned by V Nagendra Prasad Sung by Hariharan, Music Composed by V Harikrishna, film is Directed by Dinakar Thoogudeepa and film is released on 2008