-
ಸ್ಮೈಲ್ ಒರೆ ಸ್ಮೈಲು ಸ್ಮೈಲು ಬಾಸು
ಸ್ಮೈಲು ಇದ್ರೆ ಬಿಂದಾಸು
ಮಾಲ್ ಒರೆ ಮಾಲು ಮಾಲು ಬಾಸು
ನಾವೆ ಬ್ಯಾಂಕು ಕೊಡು ಪೋಸು
ಮಾಡೋಣ ನಮದೆ ಸರ್ಕಾರ
ಅಲ್ಲಿ ಪೋಲೀಸ್ ಬೇಡವೆ ಬೇಡ
ಓಕೆ ಟೋನಿ
ನಾಡಿಗೆ ನನ್ನ ಹೆಸರಿಡಬೇಕು
ಸ್ಕೂಲಲಿ ನನ್ನ ಲೆಸನ್ ಇರಬೇಕು
ಓಕೆ ಗೆಂಡೆ
ಕನ್ನಡ ಸಿನೆಮಾ ತೆಗೆಯೋಣ್ವ
ಹೀರೊ ಡೇಟು ಹಿಡಿಯೋಣ್ವ
ಹೀರೊ ನಮಗೆ ಯಾಕೆ ಗುರು
ಜಗ್ಗು ಇಲ್ಲೆ ಇಲ್ವ ಗುರು
ದುಡ್ಡು ಇದ್ರೆ ದುನಿಯ ರಿ
ಇಲ್ಲದಿದ್ದೋನ್ ಭಿಕಾರಿ
ಓನ್ ಡೇ ಎಲ್ರೂ ಹೋಗ್ತರಿ
ಒಂದೆ ಲೈಫು ಎಂಜಾಯ್ ರಿ
ಜಗ್ಗು ಟೋನಿ ವಿಕ್ಕಿ ಗೆಂಡೆ
ನಾಗಿ ಶೆಟ್ಟಿ ಕುಂಬಿ ಸ್ಮೈಲ್
ಜಗ್ಗು ಟೋನಿ ವಿಕ್ಕಿ ಗೆಂಡೆ
ನಾಗಿ ಶೆಟ್ಟಿ ಕುಂಬಿ ಸ್ಮೈಲ್
ನವಗ್ರಹ ನವಗ್ರಹ ನವಗ್ರಹ
ನಮಗೂ ಒಬ್ಬ ಸೂರ್ಯ ಬರಲಿ
ನಮಗೆ ಮಾತ್ರ ಬೇಳಕು ತರಲಿ
ಓಕೆ ನಾಗಿ
ಗ್ರಹಗಳೆಲ್ಲ ಕೆಲಚ ಬಿಡಲಿ
ಅವರ ಕೆಲಸ ನಮಗೆ ಸಿಗಲಿ
ನಾವೆ ನಾವೆ ಹೊಸ ನವಗ್ರಹ
ನಮಗೆ ನಿದ್ದೆ ಬಂದಾಗ ಯಾವ ಕೋಳಿ ಕೂಗ್ಬಾರ್ದು
ಜೊತೆಗೆ ನಾವು ಇದ್ದಾಗ ಯಮನು ಹತ್ರ ಬರಬಾರ್ದು
ನಮ್ಮ ಲೈಪೆ ಚೇಂಜಾಯ್ತು
ಚಿಲ್ಡ್ರೆಯಿಂದ ನೋಟಾಯ್ತು
ಓನ್ ಡೇ ಎಲ್ರೂ ಹೋಗ್ತರಿ
ಒಂದೆ ಲೈಫು ಎಂಜಾಯ್ ರಿ
-
ಸ್ಮೈಲ್ ಒರೆ ಸ್ಮೈಲು ಸ್ಮೈಲು ಬಾಸು
ಸ್ಮೈಲು ಇದ್ರೆ ಬಿಂದಾಸು
ಮಾಲ್ ಒರೆ ಮಾಲು ಮಾಲು ಬಾಸು
ನಾವೆ ಬ್ಯಾಂಕು ಕೊಡು ಪೋಸು
ಮಾಡೋಣ ನಮದೆ ಸರ್ಕಾರ
ಅಲ್ಲಿ ಪೋಲೀಸ್ ಬೇಡವೆ ಬೇಡ
ಓಕೆ ಟೋನಿ
ನಾಡಿಗೆ ನನ್ನ ಹೆಸರಿಡಬೇಕು
ಸ್ಕೂಲಲಿ ನನ್ನ ಲೆಸನ್ ಇರಬೇಕು
ಓಕೆ ಗೆಂಡೆ
ಕನ್ನಡ ಸಿನೆಮಾ ತೆಗೆಯೋಣ್ವ
ಹೀರೊ ಡೇಟು ಹಿಡಿಯೋಣ್ವ
ಹೀರೊ ನಮಗೆ ಯಾಕೆ ಗುರು
ಜಗ್ಗು ಇಲ್ಲೆ ಇಲ್ವ ಗುರು
ದುಡ್ಡು ಇದ್ರೆ ದುನಿಯ ರಿ
ಇಲ್ಲದಿದ್ದೋನ್ ಭಿಕಾರಿ
ಓನ್ ಡೇ ಎಲ್ರೂ ಹೋಗ್ತರಿ
ಒಂದೆ ಲೈಫು ಎಂಜಾಯ್ ರಿ
ಜಗ್ಗು ಟೋನಿ ವಿಕ್ಕಿ ಗೆಂಡೆ
ನಾಗಿ ಶೆಟ್ಟಿ ಕುಂಬಿ ಸ್ಮೈಲ್
ಜಗ್ಗು ಟೋನಿ ವಿಕ್ಕಿ ಗೆಂಡೆ
ನಾಗಿ ಶೆಟ್ಟಿ ಕುಂಬಿ ಸ್ಮೈಲ್
ನವಗ್ರಹ ನವಗ್ರಹ ನವಗ್ರಹ
ನಮಗೂ ಒಬ್ಬ ಸೂರ್ಯ ಬರಲಿ
ನಮಗೆ ಮಾತ್ರ ಬೇಳಕು ತರಲಿ
ಓಕೆ ನಾಗಿ
ಗ್ರಹಗಳೆಲ್ಲ ಕೆಲಚ ಬಿಡಲಿ
ಅವರ ಕೆಲಸ ನಮಗೆ ಸಿಗಲಿ
ನಾವೆ ನಾವೆ ಹೊಸ ನವಗ್ರಹ
ನಮಗೆ ನಿದ್ದೆ ಬಂದಾಗ ಯಾವ ಕೋಳಿ ಕೂಗ್ಬಾರ್ದು
ಜೊತೆಗೆ ನಾವು ಇದ್ದಾಗ ಯಮನು ಹತ್ರ ಬರಬಾರ್ದು
ನಮ್ಮ ಲೈಪೆ ಚೇಂಜಾಯ್ತು
ಚಿಲ್ಡ್ರೆಯಿಂದ ನೋಟಾಯ್ತು
ಓನ್ ಡೇ ಎಲ್ರೂ ಹೋಗ್ತರಿ
ಒಂದೆ ಲೈಫು ಎಂಜಾಯ್ ರಿ
Smileo Re song lyrics from Kannada Movie Navagraha starring Darshan Thoogudeepa, Vinod Prabhakar, Srujan Lokesh, Lyrics penned by V Nagendra Prasad Sung by Jassie Gift, Tippu, Karthik, Chaithra, Music Composed by V Harikrishna, film is Directed by Dinakar Thoogudeepa and film is released on 2008