ಗಂಡು : ನಿನ್ನೆ ಕನಸಲ್ಲಿ ಬಂದೆ ಇಂದು ಎದುರಲ್ಲಿ ನಿಂತೆ
ನಾಳೆ ಕೈ ಹಿಡಿದು ನನ್ನನ್ನು ಜೋಡಿ ನೀನಾಗುವೇ
ಹೆಣ್ಣು : ನಿನ್ನೆ ಕನಸಲ್ಲಿ ಬಂದೆ ಇಂದು ಎದುರಲ್ಲಿ ನಿಂತೆ
ನಾಳೆ ಕೈ ಹಿಡಿದು ನನ್ನನ್ನು ಜೋಡಿ ನೀನಾಗುವೇ
ಗಂಡು : ನಿನ್ನಾ ನಗುವಿನಿಂದ ಮನೆಗೆ ಬೆಳಕ ತರುವೇ ಆಆಆ
ಹೆಣ್ಣು : ಪ್ರೀತಿ ಮಾತಿನಿಂದ ಮನಕೆ ಸುಖವ ಕೊಡುವೇ
ಗಂಡು : ಹರುಷದ ಹೊಂಬಿಸಿಲಲ್ಲಿ..
ಹೆಣ್ಣು : ಸರಸದ ಉಯ್ಯಾಲೆಯಲ್ಲಿ ಸೇರಿ ಬಾಳುವೇ ...
|| ಗಂಡು : ನಿನ್ನೆ ಕನಸಲ್ಲಿ ಬಂದೆ ಇಂದು ಎದುರಲ್ಲಿ ನಿಂತೆ
ಹೆಣ್ಣು : ನಾಳೆ ಕೈ ಹಿಡಿದು ನನ್ನನ್ನು ಜೋಡಿ ನೀನಾಗುವೇ…||
ಗಂಡು : ನಿನ್ನಾ ಮಾತಿನಂತೆ ಎಂದೂ ನಾನು ನಡೆವೇ ..
ಹೆಣ್ಣು : ನಿನ್ನಾ ನೆರಳಿನಂತೆ ಹಿಂದೆ ನಡೆದು ಬರುವೇ ..
ಗಂಡು : ಅರಿವೆನು ನಿನ್ನಾಸೆಯನ್ನು..
ಹೆಣ್ಣು : ಕೊಡುವೆನು ಆನಂದವನ್ನು ನಂಬು ನನ್ನನ್ನು
|| ಹೆಣ್ಣು : ನಿನ್ನೆ ಕನಸಲ್ಲಿ ಬಂದೆ ಇಂದು ಎದುರಲ್ಲಿ ನಿಂತೆ
ಗಂಡು : ಆಆಆ..ನಾಳೆ ಕೈ ಹಿಡಿದು ನನ್ನನ್ನು
ಜೋಡಿ ನೀನಾಗುವೇ…||

Ninne Kanasali Bande song lyrics from Kannada Movie Nari Swargakke Dari starring Lokesh, Aarathi, Srinivasamurthy, Lyrics penned by Chi Udayashankar Sung by S P Balasubrahmanyam, S Janaki, Music Composed by Vijaya Bhaskar, film is Directed by Siddalingaiah and film is released on 1981