ಆಹಾ... ಆಆಆ.. ಆಹಾ...
ಆಆಆ..ಆಆಆ
ಅಮ್ಮಾ ಅಮ್ಮಾ ಎಂದು ಕೂಗುವ
ಕಂದ ಬರುವನೆಂದಾಗ
ಅಮ್ಮಾ ಅಮ್ಮಾ ಎಂದು ಕೂಗುವ
ಕಂದ ಬರುವನೆಂದಾಗ
ಕತ್ತಲಾದ ಬಾಳಿನಲ್ಲಿ
ರವಿ ಮೂಡಿ ಬಂದಂತಾಗಿ
ಬಾಳೇ ಬೆಳಕಾಯಿತು..
ನನ್ನ ಬಾಳೇ ಬೆಳಕಾಯಿತು..
ನಾ ಕಂಡ ಕನಸೆಲ್ಲಾ ನನಸಾಗಿ ಹೋಯಿತು..
ಹಾಡುವ ಹಾಡೆಲ್ಲಾ ಜೋಗುಳವಾಯ್ತು
ನಾ ಕಂಡ ಕನಸೆಲ್ಲಾ ನನಸಾಗಿ ಹೋಯಿತು..
ಹಾಡುವ ಹಾಡೆಲ್ಲಾ ಜೋಗುಳವಾಯ್ತು
ನೋಡುವ ನೋಟವೆಲ್ಲಾ ಸಂಭ್ರಮ ಸಡಗರ
ಬಯಸಿದ ಭಾಗ್ಯ ಕೈ ಸೇರಿತು...
|| ಅಮ್ಮಾ ಅಮ್ಮಾ ಎಂದು ಕೂಗುವ
ಕಂದ ಬರುವನೆಂದಾಗ
ಕತ್ತಲಾದ ಬಾಳಿನಲ್ಲಿ
ರವಿ ಮೂಡಿ ಬಂದಂತಾಗಿ
ಬಾಳೇ ಬೆಳಕಾಯಿತು..
ನನ್ನ ಬಾಳೇ ಬೆಳಕಾಯಿತು..||
ನೀ ನಾಳೆ ಬೆಳೆದಾಗ ಅವರಂತೆ ಆದಾಗ
ಊರೆಲ್ಲಾ ಹೊಗಳುತ ಕೊಂಡಾಡುವಾಗ
ನೀ ನಾಳೆ ಬೆಳೆದಾಗ ಅವರಂತೆ ಆದಾಗ
ಊರೆಲ್ಲಾ ಹೊಗಳುತ ಕೊಂಡಾಡುವಾಗ
ಅಮ್ಮನ ಬಯಕೆ ನೆರವೇರಿದಾಗ
ಎಂಥಾ.. ಆನಂದ ಈ ತಾಯಿಗೆ..
|| ಅಮ್ಮಾ ಅಮ್ಮಾ ಎಂದು ಕೂಗುವ
ಕಂದ ಬರುವನೆಂದಾಗ
ಕತ್ತಲಾದ ಬಾಳಿನಲ್ಲಿ
ರವಿ ಮೂಡಿ ಬಂದಂತಾಗಿ
ಬಾಳೇ ಬೆಳಕಾಯಿತು..
ನನ್ನ ಬಾಳೇ ಬೆಳಕಾಯಿತು..||
ಆಹಾ... ಆಆಆ.. ಆಹಾ...
ಆಆಆ..ಆಆಆ
ಅಮ್ಮಾ ಅಮ್ಮಾ ಎಂದು ಕೂಗುವ
ಕಂದ ಬರುವನೆಂದಾಗ
ಅಮ್ಮಾ ಅಮ್ಮಾ ಎಂದು ಕೂಗುವ
ಕಂದ ಬರುವನೆಂದಾಗ
ಕತ್ತಲಾದ ಬಾಳಿನಲ್ಲಿ
ರವಿ ಮೂಡಿ ಬಂದಂತಾಗಿ
ಬಾಳೇ ಬೆಳಕಾಯಿತು..
ನನ್ನ ಬಾಳೇ ಬೆಳಕಾಯಿತು..
ನಾ ಕಂಡ ಕನಸೆಲ್ಲಾ ನನಸಾಗಿ ಹೋಯಿತು..
ಹಾಡುವ ಹಾಡೆಲ್ಲಾ ಜೋಗುಳವಾಯ್ತು
ನಾ ಕಂಡ ಕನಸೆಲ್ಲಾ ನನಸಾಗಿ ಹೋಯಿತು..
ಹಾಡುವ ಹಾಡೆಲ್ಲಾ ಜೋಗುಳವಾಯ್ತು
ನೋಡುವ ನೋಟವೆಲ್ಲಾ ಸಂಭ್ರಮ ಸಡಗರ
ಬಯಸಿದ ಭಾಗ್ಯ ಕೈ ಸೇರಿತು...
|| ಅಮ್ಮಾ ಅಮ್ಮಾ ಎಂದು ಕೂಗುವ
ಕಂದ ಬರುವನೆಂದಾಗ
ಕತ್ತಲಾದ ಬಾಳಿನಲ್ಲಿ
ರವಿ ಮೂಡಿ ಬಂದಂತಾಗಿ
ಬಾಳೇ ಬೆಳಕಾಯಿತು..
ನನ್ನ ಬಾಳೇ ಬೆಳಕಾಯಿತು..||
ನೀ ನಾಳೆ ಬೆಳೆದಾಗ ಅವರಂತೆ ಆದಾಗ
ಊರೆಲ್ಲಾ ಹೊಗಳುತ ಕೊಂಡಾಡುವಾಗ
ನೀ ನಾಳೆ ಬೆಳೆದಾಗ ಅವರಂತೆ ಆದಾಗ
ಊರೆಲ್ಲಾ ಹೊಗಳುತ ಕೊಂಡಾಡುವಾಗ
ಅಮ್ಮನ ಬಯಕೆ ನೆರವೇರಿದಾಗ
ಎಂಥಾ.. ಆನಂದ ಈ ತಾಯಿಗೆ..
|| ಅಮ್ಮಾ ಅಮ್ಮಾ ಎಂದು ಕೂಗುವ
ಕಂದ ಬರುವನೆಂದಾಗ
ಕತ್ತಲಾದ ಬಾಳಿನಲ್ಲಿ
ರವಿ ಮೂಡಿ ಬಂದಂತಾಗಿ
ಬಾಳೇ ಬೆಳಕಾಯಿತು..
ನನ್ನ ಬಾಳೇ ಬೆಳಕಾಯಿತು..||
Amma Amma Endu Kooguva song lyrics from Kannada Movie Nari Swargakke Dari starring Lokesh, Aarathi, Srinivasamurthy, Lyrics penned by Chi Udayashankar Sung by S Janaki, Music Composed by Vijaya Bhaskar, film is Directed by Siddalingaiah and film is released on 1981