ನಿಮ್ಮ ಕಣ್ಣ ಕಂಬನಿ ನಾ ನೋಡಲಾರೆನು..
ನಿಮ್ಮ ಕಣ್ಣ ಕಂಬನಿ ನಾ ನೋಡಲಾರೆನು..
ನೊಂದು ಬೆಂದು ದೂರಾದರೆ ತಾಳಲಾರೆನು
|| ನಿಮ್ಮ ಕಣ್ಣ ಕಂಬನಿ ನಾ ನೋಡಲಾರೆನು..||
ಚಂದ್ರನ ನಗುವೆ ತಾನೇ ನೈದಿಲೆ ಹೂವಿಗೆ ಜೀವ
ಚಂದ್ರನ ನಗುವೆ ತಾನೇ ನೈದಿಲೆ ಹೂವಿಗೆ ಜೀವ
ರಾಮನು ನಗುವಾಗ ತಾನೇ
ಸೀತೆಯು ಮರೆವುದು ನೋವ
ನೀವೆನ್ನ ಜೀವದ ಜೀವ..
ನೀವೆನ್ನ ಜೀವದ ಜೀವ
|| ನಿಮ್ಮ ಕಣ್ಣ ಕಂಬನಿ ನಾ ನೋಡಲಾರೆನು..||
ನನ್ನ ಮನದ ಗುಡಿಯ ದೇವರು ನೀವೆ ತಾನೇ
ನನ್ನ ಮನದ ಗುಡಿಯ ದೇವರು ನೀವೆ ತಾನೇ
ಆಸರೆ ಎಂದೂ ನನಗೆ ನಿಮ್ಮ ನೆರಳೆ ತಾನೇ
ನನ್ನೆಲ್ಲಾ ಸಂತೋಷ ನೀವೇ..
ನನ್ನೆಲ್ಲಾ ಸಂತೋಷ ನೀವೇ..
|| ನಿಮ್ಮ ಕಣ್ಣ ಕಂಬನಿ ನಾ ನೋಡಲಾರೆನು..
ನೊಂದು ಬೆಂದು ದೂರಾದರೆ ತಾಳಲಾರೆನು
ನಿಮ್ಮ ಕಣ್ಣ ಕಂಬನಿ ನಾ ನೋಡಲಾರೆನು…..||
ನಿಮ್ಮ ಕಣ್ಣ ಕಂಬನಿ ನಾ ನೋಡಲಾರೆನು..
ನಿಮ್ಮ ಕಣ್ಣ ಕಂಬನಿ ನಾ ನೋಡಲಾರೆನು..
ನೊಂದು ಬೆಂದು ದೂರಾದರೆ ತಾಳಲಾರೆನು
|| ನಿಮ್ಮ ಕಣ್ಣ ಕಂಬನಿ ನಾ ನೋಡಲಾರೆನು..||
ಚಂದ್ರನ ನಗುವೆ ತಾನೇ ನೈದಿಲೆ ಹೂವಿಗೆ ಜೀವ
ಚಂದ್ರನ ನಗುವೆ ತಾನೇ ನೈದಿಲೆ ಹೂವಿಗೆ ಜೀವ
ರಾಮನು ನಗುವಾಗ ತಾನೇ
ಸೀತೆಯು ಮರೆವುದು ನೋವ
ನೀವೆನ್ನ ಜೀವದ ಜೀವ..
ನೀವೆನ್ನ ಜೀವದ ಜೀವ
|| ನಿಮ್ಮ ಕಣ್ಣ ಕಂಬನಿ ನಾ ನೋಡಲಾರೆನು..||
ನನ್ನ ಮನದ ಗುಡಿಯ ದೇವರು ನೀವೆ ತಾನೇ
ನನ್ನ ಮನದ ಗುಡಿಯ ದೇವರು ನೀವೆ ತಾನೇ
ಆಸರೆ ಎಂದೂ ನನಗೆ ನಿಮ್ಮ ನೆರಳೆ ತಾನೇ
ನನ್ನೆಲ್ಲಾ ಸಂತೋಷ ನೀವೇ..
ನನ್ನೆಲ್ಲಾ ಸಂತೋಷ ನೀವೇ..
|| ನಿಮ್ಮ ಕಣ್ಣ ಕಂಬನಿ ನಾ ನೋಡಲಾರೆನು..
ನೊಂದು ಬೆಂದು ದೂರಾದರೆ ತಾಳಲಾರೆನು
ನಿಮ್ಮ ಕಣ್ಣ ಕಂಬನಿ ನಾ ನೋಡಲಾರೆನು…..||
Nimma Kanna Kambani song lyrics from Kannada Movie Nari Swargakke Dari starring Lokesh, Aarathi, Srinivasamurthy, Lyrics penned by Chi Udayashankar Sung by S Janaki, Music Composed by Vijaya Bhaskar, film is Directed by Siddalingaiah and film is released on 1981