ಗಂಡು : ನಿನಗಾಗಿ ನಾನು.. ನನಗಾಗಿ ನೀನು..
ಆ ಬ್ರಹ್ಮ ಬರೆದಾಯಿತು..
ನಿನಗಾಗಿ ನಾನು.. ನನಗಾಗಿ ನೀನು..
ಆ ಬ್ರಹ್ಮ ಬರೆದಾಯಿತು..
ಹೆಣ್ಣು : ಮನಸು.. ಮನಸು.. ಒಂದಾದ ದಿನವೇ
ಮದುವೇ ನಮಗಾಯಿತು
ಗಂಡು : ನನ್ನಾ ನಿನ್ನಾ ಒಲವಲಿ ಚಂದ್ರ ಕೊಡುವ ಕಂಪಿದೆ..
ಹೆಣ್ಣು : ಹೂವು ಎಸೆವ ಕಂಪಿಗೆ ಗಾನ ತರುವ ಇಂಪಿದೆ..
ಇಬ್ಬರು : ಸೇರಿ ನಡೆವ ಪಯಣದಲ್ಲಿ
ಸುಖವೇ ತುಂಬಿದೆ.. ಸುಖವೇ ತುಂಬಿದೆ..
|| ಗಂಡು : ನಿನಗಾಗಿ ನಾನು.. ನನಗಾಗಿ ನೀನು..
ಆ ಬ್ರಹ್ಮ ಬರೆದಾಯಿತು..
ಹೆಣ್ಣು : ಮನಸು.. ಮನಸು.. ಒಂದಾದ ದಿನವೇ
ಮದುವೇ ನಮಗಾಯಿತು….||
ಹೆಣ್ಣು : ಬಾನಿನಿಂದ ನೈದಿಲು ಎಂದೂ ದೂರವಾಗದು
ಗಂಡು : ಹರಿವ ನೀರು ಕಡಲನು ಬೆರೆವ ಕನಸು ನಿಲ್ಲದು..
ಇಬ್ಬರು : ಏನೇ ಬರಲಿ ನಮ್ಮ ಬೆಸುಗೆ
ಬೇರೆ ಆಗದು... ಬೇರೆ ಆಗದು…
|| ಗಂಡು : ನಿನಗಾಗಿ ನಾನು.. ನನಗಾಗಿ ನೀನು..
ಆ ಬ್ರಹ್ಮ ಬರೆದಾಯಿತು..
ಹೆಣ್ಣು : ಮನಸು.. ಮನಸು.. ಒಂದಾದ ದಿನವೇ
ಮದುವೇ ನಮಗಾಯಿತು….||
ಗಂಡು : ನಿನಗಾಗಿ ನಾನು.. ನನಗಾಗಿ ನೀನು..
ಆ ಬ್ರಹ್ಮ ಬರೆದಾಯಿತು..
ನಿನಗಾಗಿ ನಾನು.. ನನಗಾಗಿ ನೀನು..
ಆ ಬ್ರಹ್ಮ ಬರೆದಾಯಿತು..
ಹೆಣ್ಣು : ಮನಸು.. ಮನಸು.. ಒಂದಾದ ದಿನವೇ
ಮದುವೇ ನಮಗಾಯಿತು
ಗಂಡು : ನನ್ನಾ ನಿನ್ನಾ ಒಲವಲಿ ಚಂದ್ರ ಕೊಡುವ ಕಂಪಿದೆ..
ಹೆಣ್ಣು : ಹೂವು ಎಸೆವ ಕಂಪಿಗೆ ಗಾನ ತರುವ ಇಂಪಿದೆ..
ಇಬ್ಬರು : ಸೇರಿ ನಡೆವ ಪಯಣದಲ್ಲಿ
ಸುಖವೇ ತುಂಬಿದೆ.. ಸುಖವೇ ತುಂಬಿದೆ..
|| ಗಂಡು : ನಿನಗಾಗಿ ನಾನು.. ನನಗಾಗಿ ನೀನು..
ಆ ಬ್ರಹ್ಮ ಬರೆದಾಯಿತು..
ಹೆಣ್ಣು : ಮನಸು.. ಮನಸು.. ಒಂದಾದ ದಿನವೇ
ಮದುವೇ ನಮಗಾಯಿತು….||
ಹೆಣ್ಣು : ಬಾನಿನಿಂದ ನೈದಿಲು ಎಂದೂ ದೂರವಾಗದು
ಗಂಡು : ಹರಿವ ನೀರು ಕಡಲನು ಬೆರೆವ ಕನಸು ನಿಲ್ಲದು..
ಇಬ್ಬರು : ಏನೇ ಬರಲಿ ನಮ್ಮ ಬೆಸುಗೆ
ಬೇರೆ ಆಗದು... ಬೇರೆ ಆಗದು…
|| ಗಂಡು : ನಿನಗಾಗಿ ನಾನು.. ನನಗಾಗಿ ನೀನು..
ಆ ಬ್ರಹ್ಮ ಬರೆದಾಯಿತು..
ಹೆಣ್ಣು : ಮನಸು.. ಮನಸು.. ಒಂದಾದ ದಿನವೇ
ಮದುವೇ ನಮಗಾಯಿತು….||
Ninagagi Naanu Nanagaagi Neenu song lyrics from Kannada Movie Nari Swargakke Dari starring Lokesh, Aarathi, Srinivasamurthy, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijaya Bhaskar, film is Directed by Siddalingaiah and film is released on 1981