-
ಸಿಮ್ ಗಿಮ್ಮಿಲ್ಲ ಸೆಲ್ ಫೋನಿಲ್ಲ
ಹೃದಯದ ಮೊಬೈಲಿದು ರಿಂಗಿಂಗ್ ರಿಂಗಿಂಗ್
ರಿಂಗಿಂಗ್ ರಿಂಗಿಂಗ್ ರಿಂಗಿಂಗ್ ರಿಂಗಿಂಗ್
ಒಲವಿನ ಮೊದಲ ಕರೆ
ನನ್ನ ದುಂಬಿಯ ಗಂಡು ದನಿಯ
ರಿಂಗ್ತರಂಗ ರಿಂಗ್ತರಂಗ ನನ್ನ ಮುತ್ತಿದೆ
ಮುದ್ದಿಸುತ್ತಿದೆ ಪ್ರೀತಿಸುತ್ತಿದೆ ಎನ್ನಿಸುತ್ತಿದೆ
ಸಿಮ್ ಗಿಮ್ಮಿಲ್ಲ ಸೆಲ್ ಫೋನಿಲ್ಲ
ಹೃದಯದ ಮೊಬೈಲಿದು ರಿಂಗಿಂಗ್ ರಿಂಗಿಂಗ್
ರಿಂಗಿಂಗ್ ರಿಂಗಿಂಗ್ ರಿಂಗಿಂಗ್ ರಿಂಗಿಂಗ್
ಕನಸ್ಸು ಕಳಿಸಿರೊ ಪ್ರಿಯನ ನೆರಳು
ಇಲ್ಲೆಲ್ಲೊ ಓಡಾಡುತ್ತಿದೆ ಎದೆಯಲ್ಲು ಸದ್ದಾಗುತ್ತಿದೆ
ನನ್ನ ದೊರೆಯ ಹೆಜ್ಜೆ ಸದ್ದಿನ ರಿಂಗ್ತರಂಗ ರಿಂಗ್ತರಂಗ
ನನ್ನ ಸುತ್ತಿದೆ ಸುತ್ತಿಕೊಂಡಿದೆ ಪ್ರೀತಿ ಹಬ್ಬಿದೆ ಒಪ್ಪಿಸುತ್ತಿದೆ
ಪ್ರೀತಿಯಲ್ಲಿ ಇರೊ ಸುಖವೆ ಯಾಕೆ ಹೀಗೆ ನನ್ನ ಕಾಡುವೆ
ಕಲ್ಪನಾ ಲೋಕದೊಳಗೆ ಕಣ್ಣಮುಚ್ಚೆ ಆಡುತಿರುವೆ
ಸಂಕೇತ ಮುಟ್ಟಿದೆ ಸಂದೇಶ ಕೊಟ್ಟಿದೆ ತರಂಗಗಳೆ ತನುಮನಗಳ ತುಂಬ
||ಸಿಮ್ ಗಿಮ್ಮಿಲ್ಲ ಸೆಲ್ ಫೋನಿಲ್ಲ
ಹೃದಯದ ಮೊಬೈಲಿದು ರಿಂಗಿಂಗ್ ರಿಂಗಿಂಗ್
ರಿಂಗಿಂಗ್ ರಿಂಗಿಂಗ್ ರಿಂಗಿಂಗ್ ರಿಂಗಿಂಗ್ ||
ಬದುಕು ಬಯಸಿದ ಸಖನ ಮುಖವು ಮೂಡುತ್ತಿದೆ
ಕಣ್ಣೊಳಗೊಳಗೆ ಶುಭಶಕುನ ರೆಪ್ಪೆ ತುದಿಗೆ
ನಡುಕಗಳ ಪುಳಕಗಳ ರಿಂಗ್ತರಂಗ ರಿಂಗ್ತರಂಗ ನನ್ನ ತಬ್ಬಿದೆ
ತಬ್ಬಿಕೊಂಡಿದೆ ಪ್ರೀತಿ ಹೆಚ್ಚಿಸಿ ಹುಚ್ಚೆಬ್ಬೆಸಿದೆ
ಎಲ್ಲಿರುವ ಎಲ್ಲಿರುವರೆ ನನ್ನ ನಲ್ಲನೆಲ್ಲಿರುವರೆ
ಮುತ್ತುಗಳ ಮಾಲೆ ಇಡಲು ಭೇಟಿ ಮಾಡಿ ಸುಮ್ನೆ ಬೇಗನೆ
ಆತುರ ಇಂಗಿಸು ಕಾತರ ಕಂದಿಸು ತರಂಗಗಳೆ ತನುಮಗಳ ತುಂಬ
||ಸಿಮ್ ಗಿಮ್ಮಿಲ್ಲ ಸೆಲ್ ಫೋನಿಲ್ಲ
ಹೃದಯದ ಮೊಬೈಲಿದು ರಿಂಗಿಂಗ್ ರಿಂಗಿಂಗ್
ರಿಂಗಿಂಗ್ ರಿಂಗಿಂಗ್ ||