Dhahanaa Dhahanaa Lyrics

ದಹನ ದಹನ Lyrics

in Narasimha

in ನರಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದಹನ ದಹನ ನನ್ನ ತನು ದಹನ
ಭಗ್ನ ಭಗ್ನ ದಿನ ಸುಖ ಶಯನ
ದಹನ ದಹನ ತನುಮನ ದಹನ
ಬೇಗ ಹೇಳು ಒಂದು ಉಪಶಮನ
ಭಗ್ ಭಗ ಬಿಸಿಯೇರದೆ ಧಗ್ ಧಗ ಉರಿ ತಾಳದೆ
ಕೊನೆಯಾಗಲಿ ಯಮ ಯಾತನೆ
 
|| ದಹನ ದಹನ ನನ್ನ ತನು ದಹನ
ಭಗ್ನ ಭಗ್ನ ನಿನ್ನ ಸುಖ ಶಯನ
ದಹನ ದಹನ ತನುಮನ ದಹನ
ಬೇಗ ಹೇಳು ಒಂದು ಉಪಶಮನ
ಭಗ್ ಭಗ ಬಿಸಿಯೇರದೆ ಧಗ್ ಧಗ ಉರಿ ತಾಳದೆ
ಕೊನೆಯಾಗಲಿ ಯಮ ಯಾತನೆ||
 
|| ದಹನ ದಹನ ನನ್ನ ತನು ದಹನ
ಭಗ್ನ ಭಗ್ನ ದಿನ ಸುಖ ಶಯನ
ದಹನ ದಹನ ತನುಮನ ದಹನ
ಬೇಗ ಹೇಳು ಒಂದು ಉಪಶಮನ
 
ನೀ ಹೀಗೆ ಬಳಿಯಿರು ಹಾಯಾಗಿ ಬಳಸಿರು
ಅಭಿರುಚಿಯ ತಿಳಿಸಿರು ಹೊರರುಚಿಯ ಉಳಿಸಿರು
ಬೆಳಕ ಸುರಿಸೊ ರಾತ್ರಿಯ ಕಾಯೋದೆ ಸುಖ ತಾನೆ
ಭಗ್‌ ಭಗ ನಿದ್ದೆ ಹಾರದೆ ಧಗ್‌ ಧಗ ಮುದ್ದು ಮಾಡದೆ
ಕೊನೆಯಾಗದೆ ಯಮಯಾತನೆ
 
|| ದಹನ ದಹನ ನನ್ನ ತನು ದಹನ
ಭಗ್ನ ಭಗ್ನ ದಿನ ಸುಖ ಶಯನ||
ದಹನ ದಹನ ದಹನ ದಹನ ತನುಮನ ದಹನ
 
ಹೆಣ್ತುಂಬ ಕನಸ್ಸಿದೆ ಕಣ್ತುಂಬ ಕುಣಿದಿವೆ
ಬನ್ನಿ ಎಂದು ಕರೆದರೆ ನನ್ನನ್ನು ಬಿಡುವರೆ
ಆಸೆಯ ಅಣೆಕಟ್ಟು ಹೊಡೆಯದೆ
ತುಳುಕೋನೆರೆಸುರೆ ತಾನೆ
ಭಗ್‌ ಭಗ ಕಿಚ್ಚು ತಾ ಸುರ ಧಗ್‌ ಧಗ ಹಚ್ಚು ಬಾ ಸುರ
ತಾಳಲಾರೆನೆ ಯಮಯಾತನೆ
 
|| ದಹನ ದಹನ ನನ್ನ ತನು ದಹನ
ಭಗ್ನ ಭಗ್ನ ನಿನ್ನ ಸುಖ ಶಯನ
ದಹನ ದಹನ ತನುಮನ ದಹನ
ಜಪಿಸು ಹೇಳಿಕೊಟ್ಟ ಉಪಶಮನ
ಭಗ್ ಭಗ ಬಿಸಿಯೇರದೆ ಧಗ್ ಧಗ ಉರಿ ತಾಳದೆ
ಕೊನೆಯಾಗಲಿ ಯಮ ಯಾತನೆ||
 
||ದಹನ ದಹನ ನನ್ನ ತನು ದಹನ
ಭಗ್ನ ಭಗ್ನ ದಿನ ಸುಖ ಶಯನ||

-
ದಹನ ದಹನ ನನ್ನ ತನು ದಹನ
ಭಗ್ನ ಭಗ್ನ ದಿನ ಸುಖ ಶಯನ
ದಹನ ದಹನ ತನುಮನ ದಹನ
ಬೇಗ ಹೇಳು ಒಂದು ಉಪಶಮನ
ಭಗ್ ಭಗ ಬಿಸಿಯೇರದೆ ಧಗ್ ಧಗ ಉರಿ ತಾಳದೆ
ಕೊನೆಯಾಗಲಿ ಯಮ ಯಾತನೆ
 
|| ದಹನ ದಹನ ನನ್ನ ತನು ದಹನ
ಭಗ್ನ ಭಗ್ನ ನಿನ್ನ ಸುಖ ಶಯನ
ದಹನ ದಹನ ತನುಮನ ದಹನ
ಬೇಗ ಹೇಳು ಒಂದು ಉಪಶಮನ
ಭಗ್ ಭಗ ಬಿಸಿಯೇರದೆ ಧಗ್ ಧಗ ಉರಿ ತಾಳದೆ
ಕೊನೆಯಾಗಲಿ ಯಮ ಯಾತನೆ||
 
|| ದಹನ ದಹನ ನನ್ನ ತನು ದಹನ
ಭಗ್ನ ಭಗ್ನ ದಿನ ಸುಖ ಶಯನ
ದಹನ ದಹನ ತನುಮನ ದಹನ
ಬೇಗ ಹೇಳು ಒಂದು ಉಪಶಮನ
 
ನೀ ಹೀಗೆ ಬಳಿಯಿರು ಹಾಯಾಗಿ ಬಳಸಿರು
ಅಭಿರುಚಿಯ ತಿಳಿಸಿರು ಹೊರರುಚಿಯ ಉಳಿಸಿರು
ಬೆಳಕ ಸುರಿಸೊ ರಾತ್ರಿಯ ಕಾಯೋದೆ ಸುಖ ತಾನೆ
ಭಗ್‌ ಭಗ ನಿದ್ದೆ ಹಾರದೆ ಧಗ್‌ ಧಗ ಮುದ್ದು ಮಾಡದೆ
ಕೊನೆಯಾಗದೆ ಯಮಯಾತನೆ
 
|| ದಹನ ದಹನ ನನ್ನ ತನು ದಹನ
ಭಗ್ನ ಭಗ್ನ ದಿನ ಸುಖ ಶಯನ||
ದಹನ ದಹನ ದಹನ ದಹನ ತನುಮನ ದಹನ
 
ಹೆಣ್ತುಂಬ ಕನಸ್ಸಿದೆ ಕಣ್ತುಂಬ ಕುಣಿದಿವೆ
ಬನ್ನಿ ಎಂದು ಕರೆದರೆ ನನ್ನನ್ನು ಬಿಡುವರೆ
ಆಸೆಯ ಅಣೆಕಟ್ಟು ಹೊಡೆಯದೆ
ತುಳುಕೋನೆರೆಸುರೆ ತಾನೆ
ಭಗ್‌ ಭಗ ಕಿಚ್ಚು ತಾ ಸುರ ಧಗ್‌ ಧಗ ಹಚ್ಚು ಬಾ ಸುರ
ತಾಳಲಾರೆನೆ ಯಮಯಾತನೆ
 
|| ದಹನ ದಹನ ನನ್ನ ತನು ದಹನ
ಭಗ್ನ ಭಗ್ನ ನಿನ್ನ ಸುಖ ಶಯನ
ದಹನ ದಹನ ತನುಮನ ದಹನ
ಜಪಿಸು ಹೇಳಿಕೊಟ್ಟ ಉಪಶಮನ
ಭಗ್ ಭಗ ಬಿಸಿಯೇರದೆ ಧಗ್ ಧಗ ಉರಿ ತಾಳದೆ
ಕೊನೆಯಾಗಲಿ ಯಮ ಯಾತನೆ||
 
||ದಹನ ದಹನ ನನ್ನ ತನು ದಹನ
ಭಗ್ನ ಭಗ್ನ ದಿನ ಸುಖ ಶಯನ||

Dhahanaa Dhahanaa song lyrics from Kannada Movie Narasimha starring Ravichandran, Nikhisha Patel, Jayanthi, Lyrics penned by Hamsalekha Sung by Karthik, Suchithra, Music Composed by Hamsalekha, film is Directed by S Mohan and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ