Lanchampampa Lyrics

ಲಂಚಂಪಂಪ Lyrics

in Narasimha

in ನರಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲಂಗು ಲಗಾಮಿಲ್ಲ ಲಂಚ ನುಂಗೋರಿಗೆ
ಕದ್ದುಮುಚ್ಚಿ ತಿನ್ನೊದಿತ್ತು ಅವಾಗೆಲ್ಲ
ಬೀದಿ ನಾಯಿಯಂತೆ ತಿನ್ತಾರೆ ಇವಾಗೆಲ್ಲ
ಕೊಂಚ ನುಂಗಿರೊ ಕೊಂಚ ದೋಚಿರೊ ಕೊಂಚ ಬಡವರಿಗಂಚಿರೊ
ಆಡಿದ್ದೆ ಮರೆತೊಗ್ತೀರ  ನೀವು ಹೊಟ್ಟೆಗೆ ಏನ್‌ ತಿನ್ತೀರ
ರಂಪಂಪಂಪ ಲಂಚಂಪಂಪ ಲಂಚಂಪಂಪ  ಲಂಚಂಪಂಪ
ಕದ್ದುಕದ್ದು ಲಂಚಂಪಂ  ಕದ್ದು ಕದ್ದು ಲಂಚಂಪಂ
ಕದ್ದು ಕದ್ದು ಕರೆನ್ಸಿನ ಕಪ್ಪು ಮಾಡ್ತೀರ
ಸ್ವಿಸ್‌ ಪಸ್ಸು ಬ್ಯಾಂಕಲ್‌ ಇಟ್ಟು ತಪ್ಪು ಮಾಡ್ತೀರ
ಎಲ್ಲ ತನ್ನಿರೊ ಇಲ್ಲೆ ತಿನ್ನಿರೊ ಇಲ್ಲದವರಿಗೆ ಹಂಚಿರೊ
ಮಣ್ಣೆಲ್ಲ ವೈಟ್‌ ಆಂಡ್‌ ವೈಟು ಹಳೆ ರೆಕಾರ್ಡು ಕೈಯಲ್‌ ಸ್ಲೇಟು
ರಂಪಂಪಂಪ ಲಂಚಂಪಂಪ ಲಂಚಂಪಂಪ  ಲಂಚಂಪಂಪ
 
ಭೂಮಿ ನುಂಗಿದ ಆ ಮಂತ್ರಿ ಕಾಡು ನುಗ್ಗಿದ ಈ ಮಂತ್ರಿ
ಮಂತ್ರಿಗು ಮೀರಿ ಮುಖ್ಯಮಂತ್ರಿ ಸ್ಕ್ಯಾಮಗಳ ಗೋಳ್ಗಳು ಆಳ್ವಿಕೆ ತುಂಬ
ಹೆಣ್ಣು ಕೆಡವದ ಹೆಡ್‌ ಇಲ್ಲ ಖಾಕಿ ಕೆರೆಯದ ಕೇಸಿಲ್ಲ
ಖಾವಿ ಕುಕ್ಕದೆ ಸೀಟಿಲ್ಲ ಬ್ಲ್ಯಾಕ್‌ ಮೇಲ್‌ ಗುರುಗಳು ದೇಶದ ತುಂಬ
ಮನಭಯವಿಲ್ಲ ಮಂತ್ರಿಮಾನ್ಯರಿಗೆ
ಗಾಂಧಿ ಟೋಪಿ ಇತ್ತು ಆಗ ತಲೆ ಮೇಲೆ
ತಲೆಗಳ ಕಣ್ಣು ಈಗ ಗಾಂಧಿ ಮೇಲೆ
ಗಾಂಧಿ ತಲೆಯ ನೋಟು ಮೂಟೆಯ ಕಟ್ಟಿದವನೆ ಮಂತ್ರಿ
ಮಂತ್ರಿಗೆ ನೋಟಿನ ಮೂಟೆ ಓಟು ಕೊಟ್ಟೊನ್ಗೆ ಒಣಗಿದ ವಾಟೆ
ರಂಪಂಪಂಪ ಲಂಚಂಪಂಪ ಲಂಚಂಪಂಪ
 
ಸೈಜು ಕಲ್ಲಲಿ ಕಟ್ಟಿದರು ಗಂಧದಲ್ಲಿ ಬಾಗ್ಲಿಕ್ಕಿದರು
ಸಿಂಹಸೌಧಕ್ಕೆ ಏರಿಸಿದರು ನಾಯಿಗೆ ರುಚಿ ರುಚಿ
ರೆಸಾರ್ಟ್‌ ರಾಜಕೀಯ
ಅಯ್ಯಯ್ಯಯ್ಯೊ
ಸದನದೊಳಗೆ ಕಿರುಚಾಟ ಟಿವಿಯೊಳಗೆ ಎಳೆದಾಟ
ಪಟ್ಟಕ್ಕೆ ಕೆಸರೆರಚಾಟ  ದುಷ್ಟರ ಭ್ರಷ್ಟರ ದರ್ಶನವೆ ಪುಣ್ಯ ಸ್ವಾಮಿ
ಎಲ್ಲದ್ದಕ್ಕು ಒಂದು ಕೊನೆ ಇದ್ದೆ ಇದೆ
ಯೆಸ್‌ ಯೆಸ್‌ ಯೆಸ್ ಯೆಸ್ಸೆಸೆಸ್‌ ಯೆಸ್ಸೆಸೆಸ್‌
 
ಬೈಗುಳಕ್ಕೆ ಬೆದರುತಿತ್ತು ಆಗ ಚರ್ಮ
ಚರ್ಮ ಸುಲಿದರು ಹೋಗದೀಗ ಕರ್ಮ
ಕೊಂಚ ನಾಚಿಕೆ ಕೊಂಚ ಹೇಸಿಗೆ ಬೇಕು ಕೊಂಚ ದೇವರಂಜಿಕೆ
ಆಣೆಗೆ ಭಗವದ್‌ ಗೀತೆ ನಿಮ್‌ ಮಾತೆಲ್ಲ ಮಡಿಕೆ ತೂತೆ
ತೂತೆ ತೂತೆ ತೂತೆ
 
ಲಂಚಂ ಲಂಚಂ ಲಂಚಂ ಲಂಚಂ ಲಂಚಂ ದೇಶವಿದು

Lanchampampa song lyrics from Kannada Movie Narasimha starring Ravichandran, Nikhisha Patel, Jayanthi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S Mohan and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ