-
ಬಂದೆ ನಾನು ಭೂಮಿಗೆ ಅಮ್ಮ ಕರೆದ ಕೂಗಿಗೆ
ಬಂದೆ ನಾನು ಭೂಮಿಗೆ ಅಮ್ಮ ಕರೆದ ಕೂಗಿಗೆ
ತಾಯಿ ಮಾತು ತಾಯಿ ನಾಡೆ ನನ್ನದಾಯಿತು
ಕಣ್ಣ ಮುಂದೆ ತಾಯ ಪ್ರೀತಿ ಮೂಕವಾಯಿತು
ಬಂದೆ ನಾನು ಭೂಮಿಗೆ ಅಮ್ಮ ಕರೆದ ಕೂಗಿಗೆ
ಅತ್ತು ಕರೆಯೊ ಆಸೆಗೆ ಅಮ್ಮ ಹಾಡೊ ಲಾಲಿಗೆ
ತಾಯಿ ಆಣೆ ತಾಯಿ ದೈವ ನನ್ನದಾಯಿತು
ಕಣ್ಣ ಮುಂದೆ ತಾಯ ಪ್ರೀತಿ ಮೂಕವಾಯಿತು
ಜೋಳಿಗೆ ಕಟ್ಟಿಸಿ ಮಗುವನು ಮಲಗಿಸಿ
ತಾನು ದೂರದಲ್ಲೆ ನಿಂತು ಗಾಳಿಯ ಕರೆದಳು ತೂಗಿರೆಂದಳು
ಹಾಲಿಗೆ ಅತ್ತರೆ ತಬ್ಬಲು ಕರೆದರೆ ಕೋಟಿ ತಾಯಿ ದೇವರುಗಳ
ಗೋಗರೆದಳು ಸಲಹಿ ಎಂದಳು
ಹಸಿದಾಡೊ ಮನೆಯಲ್ಲಿ ಅಳುವಾಗಿ ನಾ ಹುಟ್ಟಿ
ಹೆತ್ತೋರ ಅಕ್ಕರೆಗು ಉಸಿರಾಟವೆ ಕಟ್ಟಿ
ಲಾಲಿಯ ಸುಳಿವಿಲ್ಲ ತಾಯಿಯ ನಗುವಿಲ್ಲ
||ಬಂದೆ ನಾನು ಭೂಮಿಗೆ ಅಮ್ಮ ಕರೆದ ಕೂಗಿಗೆ
ತಾಯಿ ಮಾತು ತಾಯಿ ನಾಡೆ ನನ್ನದಾಯಿತು
ಕಣ್ಣ ಮುಂದೆ ತಾಯ ಪ್ರೀತಿ ಮೂಕವಾಯಿತು||
ನೀರಿಗು ಅಮ್ಮ ನೆರಳಿಗು ಅಮ್ಮ
ಅಮ್ಮ ಅಮ್ಮ ಅನ್ನೊ ಮಾತೆ ಅನ್ನವಾಯಿತು ಹಸಿವ ನೀಗಿತು
ನೋವಿಗು ಅಮ್ಮ ನಿಂದೆಗು ಅಮ್ಮ
ಅಮ್ಮ ಅಮ್ಮ ಅಂತ ಅಲೆದು ನನಗೆ ಲೋಕವೆ ಅಮ್ಮನಾಯಿತು
ನೋವಿಲ್ಲದ ಮನವೆ ಸೋಲಿಲ್ಲದ ಬದುಕೆ
ಸಾವಿಲ್ಲದ ಮನೆಯೆ ತಾಯಿಲ್ಲದ ಜಗವೆ
ಹೆಣ್ಣೆಂದರೆ ಅಮ್ಮಾ ಅನ್ನೋನು ನಾನಮ್ಮ
||ಬಂದೆ ನಾನು ಭೂಮಿಗೆ ಅಮ್ಮ ಕರೆದ ಕೂಗಿಗೆ
ತಾಯಿ ಮಾತು ತಾಯಿ ನಾಡೆ ನನ್ನದಾಯಿತು
ಕಣ್ಣ ಮುಂದೆ ತಾಯ ಪ್ರೀತಿ ||
-
ಬಂದೆ ನಾನು ಭೂಮಿಗೆ ಅಮ್ಮ ಕರೆದ ಕೂಗಿಗೆ
ಬಂದೆ ನಾನು ಭೂಮಿಗೆ ಅಮ್ಮ ಕರೆದ ಕೂಗಿಗೆ
ತಾಯಿ ಮಾತು ತಾಯಿ ನಾಡೆ ನನ್ನದಾಯಿತು
ಕಣ್ಣ ಮುಂದೆ ತಾಯ ಪ್ರೀತಿ ಮೂಕವಾಯಿತು
ಬಂದೆ ನಾನು ಭೂಮಿಗೆ ಅಮ್ಮ ಕರೆದ ಕೂಗಿಗೆ
ಅತ್ತು ಕರೆಯೊ ಆಸೆಗೆ ಅಮ್ಮ ಹಾಡೊ ಲಾಲಿಗೆ
ತಾಯಿ ಆಣೆ ತಾಯಿ ದೈವ ನನ್ನದಾಯಿತು
ಕಣ್ಣ ಮುಂದೆ ತಾಯ ಪ್ರೀತಿ ಮೂಕವಾಯಿತು
ಜೋಳಿಗೆ ಕಟ್ಟಿಸಿ ಮಗುವನು ಮಲಗಿಸಿ
ತಾನು ದೂರದಲ್ಲೆ ನಿಂತು ಗಾಳಿಯ ಕರೆದಳು ತೂಗಿರೆಂದಳು
ಹಾಲಿಗೆ ಅತ್ತರೆ ತಬ್ಬಲು ಕರೆದರೆ ಕೋಟಿ ತಾಯಿ ದೇವರುಗಳ
ಗೋಗರೆದಳು ಸಲಹಿ ಎಂದಳು
ಹಸಿದಾಡೊ ಮನೆಯಲ್ಲಿ ಅಳುವಾಗಿ ನಾ ಹುಟ್ಟಿ
ಹೆತ್ತೋರ ಅಕ್ಕರೆಗು ಉಸಿರಾಟವೆ ಕಟ್ಟಿ
ಲಾಲಿಯ ಸುಳಿವಿಲ್ಲ ತಾಯಿಯ ನಗುವಿಲ್ಲ
||ಬಂದೆ ನಾನು ಭೂಮಿಗೆ ಅಮ್ಮ ಕರೆದ ಕೂಗಿಗೆ
ತಾಯಿ ಮಾತು ತಾಯಿ ನಾಡೆ ನನ್ನದಾಯಿತು
ಕಣ್ಣ ಮುಂದೆ ತಾಯ ಪ್ರೀತಿ ಮೂಕವಾಯಿತು||
ನೀರಿಗು ಅಮ್ಮ ನೆರಳಿಗು ಅಮ್ಮ
ಅಮ್ಮ ಅಮ್ಮ ಅನ್ನೊ ಮಾತೆ ಅನ್ನವಾಯಿತು ಹಸಿವ ನೀಗಿತು
ನೋವಿಗು ಅಮ್ಮ ನಿಂದೆಗು ಅಮ್ಮ
ಅಮ್ಮ ಅಮ್ಮ ಅಂತ ಅಲೆದು ನನಗೆ ಲೋಕವೆ ಅಮ್ಮನಾಯಿತು
ನೋವಿಲ್ಲದ ಮನವೆ ಸೋಲಿಲ್ಲದ ಬದುಕೆ
ಸಾವಿಲ್ಲದ ಮನೆಯೆ ತಾಯಿಲ್ಲದ ಜಗವೆ
ಹೆಣ್ಣೆಂದರೆ ಅಮ್ಮಾ ಅನ್ನೋನು ನಾನಮ್ಮ
||ಬಂದೆ ನಾನು ಭೂಮಿಗೆ ಅಮ್ಮ ಕರೆದ ಕೂಗಿಗೆ
ತಾಯಿ ಮಾತು ತಾಯಿ ನಾಡೆ ನನ್ನದಾಯಿತು
ಕಣ್ಣ ಮುಂದೆ ತಾಯ ಪ್ರೀತಿ ||
Bande Naanu Bhoomige song lyrics from Kannada Movie Narasimha starring Ravichandran, Nikhisha Patel, Jayanthi, Lyrics penned by Hamsalekha Sung by K J Yesudas, Music Composed by Hamsalekha, film is Directed by S Mohan and film is released on 2012