Ninnantha Hennu Elloo Huttilla Lyrics

ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ Lyrics

in Narada Vijaya

in ನಾರದ ವಿಜಯ

Video:
ಸಂಗೀತ ವೀಡಿಯೊ:

LYRIC

ಏ... ಮೆಣಸಿನಕಾಯಿ ಅಹ್ಹಹ್
ನಿಂತ್ಕೊಳೇ.. ಹೇಹೇಹೇ

ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ
 
ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ
ಆಹಾ.. ಎಂಥ ಹೆಣ್ಣು
ಗಜನಿಂಬೆ ಹಣ್ಣು ಚಿನ್ನ ನೀನು
 
|| ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ….||

ಬಿರುಗಾಳಿ ಬೀಸುವ ಹಾಗೆ
ಬಿರಬಿರನೇ ನೀ ನಡೆವಾಗ
ಲತೆಯಂತೇ ನಿನ್ನೀ ನಡುವು
ಬಳುಕುತಲಿ ಆಡುವಾಗ
ನಾ ಹಿಂದೆ ಬಂದೆ ಆ ಚಂದ ಕಂಡೆ
ಏನೇನೋ ಬಯಕೆ ಮನವನ್ನು ಕಾಡಿದೆ
ಅಯ್ಯಯ್ಯೋ…. ಅಯ್ಯಯ್ಯೋ
ತಾಳಲಾರೇ ನನ್ನಾಣೆ ನಿನ್ನಾಣೆ ನಿಜ ಕಣೆ
 
|| ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ
ಆಹಾ.. ಎಂಥ ಹೆಣ್ಣು
ಗಜನಿಂಬೆ ಹಣ್ಣು ಚಿನ್ನ ನೀನು
 
ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ…||

ಹದಿನೆಂಟು ತುಂಬಿದ ಹೆಣ್ಣು
ರಸಪೂರಿ ಮಾವಿನ ಹಣ್ಣು
ಹ್ಹಾಂ ... ಮಿಂಚನ್ನು ಚೆಲ್ಲುವ ಕಣ್ಣು
 ಮೈ ಬಣ್ಣ ಮಿರುಗುವ ಹೊನ್ನು
ಹೂವಂತೇ ನೀನು ಮರಿದುಂಬಿ ನಾನು
ಒಲವೆಂಬ ಜೇನು ನೀಡುವೇ ಏನು
ನಿಮ್ಮಮ್ಮಾ.. ನಿಮ್ಮಮ್ಮ ನನ್ನತ್ತೆ
ನನ್ನಾಣೆ ನಿನ್ನಾಣೆ ನಿಜ ಕಣೆ….
 
|| ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ
ಆಹಾ.. ಎಂಥ ಹೆಣ್ಣು
ಗಜನಿಂಬೆ ಹಣ್ಣು ಚಿನ್ನ ನೀನು
 
ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ…||

ಇಪ್ಪತ್ತು ಮೀರಿದ ಗಂಡು
ಮಾತೆಲ್ಲ ಸಿಡಿವ ಗುಂಡು
ಈ ಮೋರೆ ಮುತ್ತಿನ ಚೆಂಡು
ಮತ್ತಾಗಿ ನಿನ್ನ ಕಂಡು
ನನ್ನಂದ ನೋಡಿ ಹಾಕಿದೆ ಮೋಡಿ
ಎಂದೆಂದೂ ಹೀಗೆ ನಾ ನಿನ್ನ ಜೋಡಿ
ನಿಮ್ಮಪ್ಪ .. ನಿಮ್ಮಪ್ಪ ನಮ್ ಮಾವ
ನನ್ನಾಣೆ ನಿನ್ನಾಣೆ ನಿಜ ಕಣೋ
 
|| ನಿನ್ನಂಥ ಗಂಡು ಎಲ್ಲೂ ಹುಟ್ಟಿಲ್ಲಾ
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ…||
 

ಏ... ಮೆಣಸಿನಕಾಯಿ ಅಹ್ಹಹ್
ನಿಂತ್ಕೊಳೇ.. ಹೇಹೇಹೇ

ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ
 
ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ
ಆಹಾ.. ಎಂಥ ಹೆಣ್ಣು
ಗಜನಿಂಬೆ ಹಣ್ಣು ಚಿನ್ನ ನೀನು
 
|| ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ….||

ಬಿರುಗಾಳಿ ಬೀಸುವ ಹಾಗೆ
ಬಿರಬಿರನೇ ನೀ ನಡೆವಾಗ
ಲತೆಯಂತೇ ನಿನ್ನೀ ನಡುವು
ಬಳುಕುತಲಿ ಆಡುವಾಗ
ನಾ ಹಿಂದೆ ಬಂದೆ ಆ ಚಂದ ಕಂಡೆ
ಏನೇನೋ ಬಯಕೆ ಮನವನ್ನು ಕಾಡಿದೆ
ಅಯ್ಯಯ್ಯೋ…. ಅಯ್ಯಯ್ಯೋ
ತಾಳಲಾರೇ ನನ್ನಾಣೆ ನಿನ್ನಾಣೆ ನಿಜ ಕಣೆ
 
|| ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ
ಆಹಾ.. ಎಂಥ ಹೆಣ್ಣು
ಗಜನಿಂಬೆ ಹಣ್ಣು ಚಿನ್ನ ನೀನು
 
ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ…||

ಹದಿನೆಂಟು ತುಂಬಿದ ಹೆಣ್ಣು
ರಸಪೂರಿ ಮಾವಿನ ಹಣ್ಣು
ಹ್ಹಾಂ ... ಮಿಂಚನ್ನು ಚೆಲ್ಲುವ ಕಣ್ಣು
 ಮೈ ಬಣ್ಣ ಮಿರುಗುವ ಹೊನ್ನು
ಹೂವಂತೇ ನೀನು ಮರಿದುಂಬಿ ನಾನು
ಒಲವೆಂಬ ಜೇನು ನೀಡುವೇ ಏನು
ನಿಮ್ಮಮ್ಮಾ.. ನಿಮ್ಮಮ್ಮ ನನ್ನತ್ತೆ
ನನ್ನಾಣೆ ನಿನ್ನಾಣೆ ನಿಜ ಕಣೆ….
 
|| ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ
ಆಹಾ.. ಎಂಥ ಹೆಣ್ಣು
ಗಜನಿಂಬೆ ಹಣ್ಣು ಚಿನ್ನ ನೀನು
 
ನಿನ್ನಂಥ ಹೆಣ್ಣು ಎಲ್ಲೂ ಹುಟ್ಟಿಲ್ಲಾ  
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ…||

ಇಪ್ಪತ್ತು ಮೀರಿದ ಗಂಡು
ಮಾತೆಲ್ಲ ಸಿಡಿವ ಗುಂಡು
ಈ ಮೋರೆ ಮುತ್ತಿನ ಚೆಂಡು
ಮತ್ತಾಗಿ ನಿನ್ನ ಕಂಡು
ನನ್ನಂದ ನೋಡಿ ಹಾಕಿದೆ ಮೋಡಿ
ಎಂದೆಂದೂ ಹೀಗೆ ನಾ ನಿನ್ನ ಜೋಡಿ
ನಿಮ್ಮಪ್ಪ .. ನಿಮ್ಮಪ್ಪ ನಮ್ ಮಾವ
ನನ್ನಾಣೆ ನಿನ್ನಾಣೆ ನಿಜ ಕಣೋ
 
|| ನಿನ್ನಂಥ ಗಂಡು ಎಲ್ಲೂ ಹುಟ್ಟಿಲ್ಲಾ
ನಿನ್ನಾಸೆ ಇನ್ನೂ ನನ್ನ ಬಿಟ್ಟಿಲ್ಲಾ…||
 

Ninnantha Hennu Elloo Huttilla song lyrics from Kannada Movie Narada Vijaya starring Ananthnag, M P Shankar, K S Ashwath, Lyrics penned by Chi Udayashankar Sung by S P Balasubrahmanyam, S Janaki, Music Composed by Ashwath-Vaidi, film is Directed by Siddalingaiah and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ