Entha Lokavayya Lyrics

ಎಂಥಾ ಲೋಕವಯ್ಯಾ Lyrics

in Narada Vijaya

in ನಾರದ ವಿಜಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಂಥಾ ಲೋಕವಯ್ಯಾ
ಇದು ಎಂಥಾ ಲೋಕವಯ್ಯಾ
ಹೊಸತನವ ಕೊಡುವ
ಹೊಸ ವಿಷಯ ಅರಿವ
ಹೊಸತನವ ಕೊಡುವ
ಹೊಸ ವಿಷಯ ಅರಿವ
ಬಯಕೆ ತರುವ ಇದು
 
|| ಎಂಥಾ ಲೋಕವಯ್ಯ
ಇದು ಎಂಥಾ ಲೋಕವಯ್ಯ…||

ಕಡಲಲ್ಲಿ ಧುಮುಕಿ ಹೋರಾಡುವ 
ಮುಗಿಲೇರಿ ಮೇಲೆ ತೇಲಾಡುವ
ಚಂದ್ರನೆಡೆಗೆ ಹಾರಾಡುವ 
ಗ್ರಹತಾರೆಗಳಿಗೆ ಕೈ ಚಾಚುವ
ಜನರಿಂದ ತುಂಬಿ ಮೆರೆವಾ... ....
ಜನರಿಂದ ತುಂಬಿ ಮೆರೆವಾ
 
|| ಇದು ಎಂಥಾ ಲೋಕವಯ್ಯ
ಹೊಸತನವ ಕೊಡುವ
ಹೊಸ ವಿಷಯ ಅರಿವ
ಬಯಕೆ ತರುವ ಇದು
ಎಂಥಾ ಲೋಕವಯ್ಯ…..||

ಬಡತನದ ಜೊತೆಗೆ ಬಡಿದಾಡುವ
ಸುಖವನ್ನು ಅರಸಿ ಅಲೆದಾಡುವ
ಹೊಸದನ್ನು ದಿನವು ಹುಡುಕಾಡುವ
ಛಲವನ್ನು ಬಿಡದೆ ಸೆಣಸಾಡುವಾ
ಜನರಿಂದ ತುಂಬಿ ಮೆರೆವಾ.... ...
ಜನರಿಂದ ತುಂಬಿ ಮೆರೆವಾ
 
|| ಇದು ಎಂಥಾ ಲೋಕವಯ್ಯ
ಹೊಸತನವ ಕೊಡುವ
ಹೊಸ ವಿಷಯ ಅರಿವ
ಬಯಕೆ ತರುವ ಇದು
ಎಂಥಾ ಲೋಕವಯ್ಯ... ಆಆಆಆ….||

ಎಂಥಾ ಲೋಕವಯ್ಯಾ
ಇದು ಎಂಥಾ ಲೋಕವಯ್ಯಾ
ಹೊಸತನವ ಕೊಡುವ
ಹೊಸ ವಿಷಯ ಅರಿವ
ಹೊಸತನವ ಕೊಡುವ
ಹೊಸ ವಿಷಯ ಅರಿವ
ಬಯಕೆ ತರುವ ಇದು
 
|| ಎಂಥಾ ಲೋಕವಯ್ಯ
ಇದು ಎಂಥಾ ಲೋಕವಯ್ಯ…||

ಕಡಲಲ್ಲಿ ಧುಮುಕಿ ಹೋರಾಡುವ 
ಮುಗಿಲೇರಿ ಮೇಲೆ ತೇಲಾಡುವ
ಚಂದ್ರನೆಡೆಗೆ ಹಾರಾಡುವ 
ಗ್ರಹತಾರೆಗಳಿಗೆ ಕೈ ಚಾಚುವ
ಜನರಿಂದ ತುಂಬಿ ಮೆರೆವಾ... ....
ಜನರಿಂದ ತುಂಬಿ ಮೆರೆವಾ
 
|| ಇದು ಎಂಥಾ ಲೋಕವಯ್ಯ
ಹೊಸತನವ ಕೊಡುವ
ಹೊಸ ವಿಷಯ ಅರಿವ
ಬಯಕೆ ತರುವ ಇದು
ಎಂಥಾ ಲೋಕವಯ್ಯ…..||

ಬಡತನದ ಜೊತೆಗೆ ಬಡಿದಾಡುವ
ಸುಖವನ್ನು ಅರಸಿ ಅಲೆದಾಡುವ
ಹೊಸದನ್ನು ದಿನವು ಹುಡುಕಾಡುವ
ಛಲವನ್ನು ಬಿಡದೆ ಸೆಣಸಾಡುವಾ
ಜನರಿಂದ ತುಂಬಿ ಮೆರೆವಾ.... ...
ಜನರಿಂದ ತುಂಬಿ ಮೆರೆವಾ
 
|| ಇದು ಎಂಥಾ ಲೋಕವಯ್ಯ
ಹೊಸತನವ ಕೊಡುವ
ಹೊಸ ವಿಷಯ ಅರಿವ
ಬಯಕೆ ತರುವ ಇದು
ಎಂಥಾ ಲೋಕವಯ್ಯ... ಆಆಆಆ….||

Entha Lokavayya song lyrics from Kannada Movie Narada Vijaya starring Ananthnag, M P Shankar, K S Ashwath, Lyrics penned by Chi Udayashankar Sung by K J Yesudas, Music Composed by Ashwath-Vaidi, film is Directed by Siddalingaiah and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ