ಈ ವೇಷ ನೋಡಬೇಡ ಅಮ್ಮಯ್ಯ
ನೀ ಮೋಸ ಹೋಗದಿರು ದಮ್ಮಯ್ಯ
ಈ ವೇಷ ನೋಡಬೇಡ ಅಮ್ಮಯ್ಯ
ನೀ ಮೋಸ ಹೋಗದಿರು ದಮ್ಮಯ್ಯ
ಎಂದೆಂದಿಗೂ ನಾನು ನಿನ್ನೋನೆ....
ಎಂದೆಂದಿಗೂ ಡಾರ್ಲಿಂಗ್ ನಿನ್ನೋನೆ...
ನನ್ನ ನೋಡಿ ಓಡಬೇಡ ನಿಲ್ಲಯ್ಯ
ಹೆಣ್ಣ ಕಂಡು ಹೆದರದೆ ಬಾರಯ್ಯ
ನನ್ನ ನೋಡಿ ಓಡಬೇಡ ನಿಲ್ಲಯ್ಯ
ಹೆಣ್ಣ ಕಂಡು ಹೆದರದೆ ಬಾರಯ್ಯ
ನೀ ಓಡಲೂ ನಾನು ಬಿಟ್ಟೇನೆ...
ನೀ ಓಡಲೂ ನಿನ್ನ ಬಿಟ್ಟೇನೆ...
ಈ ತಾಳ ತಂತಿ ನಂದಲ್ಲ
ನೀನೇಕೆ ನನ್ನ ನಂಬೋಲ್ಲ
ಹೂವಿಲ್ಲದೆ ಜೇನಿಲ್ಲ
ಲವ್ ಇಲ್ಲದೆ ಲೈಫಿಲ್ಲ
ಬಾ ಬಾರೆ ಇಲ್ಲಿ ಯಾರಿಲ್ಲ
ಬಾ ಬಾರೆ ಇಲ್ಲಿ ಯಾರಿಲ್ಲ
ನಾನೆ ನಿನ್ನ ನಲ್ಲ
|| ಈ ವೇಷ ನೋಡಬೇಡ ಅಮ್ಮಯ್ಯ
ನೀ ಮೋಸ ಹೋಗದಿರು ದಮ್ಮಯ್ಯ
ಎಂದೆಂದಿಗೂ ನಾನು ನಿನ್ನೋನೆ....
ಎಂದೆಂದಿಗೂ ಡಾರ್ಲಿಂಗ್ ನಿನ್ನೋನೆ...|||
ಮೈ ಸೋಕಿದರೆ ಎಂದೇನೆ
ನೀ ಕಾಣುವೆ ಸ್ವರ್ಗಾನೆ
ಬಾ ಬೇಗನೆ ನನ್ನೋನೆ
ಈ ಅಂದವೆಲ್ಲ ನಿಂದೇನೆ
ಬೇಡೆಂದರೆ ನನ್ನಾಣೆ
ಬೇಡೆಂದರೆ ನನ್ನಾಣೆ
ಬಾರೊ ತೋರೊ ಕರುಣೆ
|| ನನ್ನ ನೋಡಿ ಓಡಬೇಡ ನಿಲ್ಲಯ್ಯ
ಹೆಣ್ಣ ಕಂಡು ಹೆದರದೆ ಬಾರಯ್ಯ
ನೀ ಓಡಲೂ ನಾನು ಬಿಟ್ಟೇನೆ...
ನೀ ಓಡಲೂ ನಿನ್ನ ಬಿಟ್ಟೇನೆ...
ಆಹಾ ಆಹಾ ಹೆ ಹೆ ಹೆ ಹೆ….||
ಈ ವೇಷ ನೋಡಬೇಡ ಅಮ್ಮಯ್ಯ
ನೀ ಮೋಸ ಹೋಗದಿರು ದಮ್ಮಯ್ಯ
ಈ ವೇಷ ನೋಡಬೇಡ ಅಮ್ಮಯ್ಯ
ನೀ ಮೋಸ ಹೋಗದಿರು ದಮ್ಮಯ್ಯ
ಎಂದೆಂದಿಗೂ ನಾನು ನಿನ್ನೋನೆ....
ಎಂದೆಂದಿಗೂ ಡಾರ್ಲಿಂಗ್ ನಿನ್ನೋನೆ...
ನನ್ನ ನೋಡಿ ಓಡಬೇಡ ನಿಲ್ಲಯ್ಯ
ಹೆಣ್ಣ ಕಂಡು ಹೆದರದೆ ಬಾರಯ್ಯ
ನನ್ನ ನೋಡಿ ಓಡಬೇಡ ನಿಲ್ಲಯ್ಯ
ಹೆಣ್ಣ ಕಂಡು ಹೆದರದೆ ಬಾರಯ್ಯ
ನೀ ಓಡಲೂ ನಾನು ಬಿಟ್ಟೇನೆ...
ನೀ ಓಡಲೂ ನಿನ್ನ ಬಿಟ್ಟೇನೆ...
ಈ ತಾಳ ತಂತಿ ನಂದಲ್ಲ
ನೀನೇಕೆ ನನ್ನ ನಂಬೋಲ್ಲ
ಹೂವಿಲ್ಲದೆ ಜೇನಿಲ್ಲ
ಲವ್ ಇಲ್ಲದೆ ಲೈಫಿಲ್ಲ
ಬಾ ಬಾರೆ ಇಲ್ಲಿ ಯಾರಿಲ್ಲ
ಬಾ ಬಾರೆ ಇಲ್ಲಿ ಯಾರಿಲ್ಲ
ನಾನೆ ನಿನ್ನ ನಲ್ಲ
|| ಈ ವೇಷ ನೋಡಬೇಡ ಅಮ್ಮಯ್ಯ
ನೀ ಮೋಸ ಹೋಗದಿರು ದಮ್ಮಯ್ಯ
ಎಂದೆಂದಿಗೂ ನಾನು ನಿನ್ನೋನೆ....
ಎಂದೆಂದಿಗೂ ಡಾರ್ಲಿಂಗ್ ನಿನ್ನೋನೆ...|||
ಮೈ ಸೋಕಿದರೆ ಎಂದೇನೆ
ನೀ ಕಾಣುವೆ ಸ್ವರ್ಗಾನೆ
ಬಾ ಬೇಗನೆ ನನ್ನೋನೆ
ಈ ಅಂದವೆಲ್ಲ ನಿಂದೇನೆ
ಬೇಡೆಂದರೆ ನನ್ನಾಣೆ
ಬೇಡೆಂದರೆ ನನ್ನಾಣೆ
ಬಾರೊ ತೋರೊ ಕರುಣೆ
|| ನನ್ನ ನೋಡಿ ಓಡಬೇಡ ನಿಲ್ಲಯ್ಯ
ಹೆಣ್ಣ ಕಂಡು ಹೆದರದೆ ಬಾರಯ್ಯ
ನೀ ಓಡಲೂ ನಾನು ಬಿಟ್ಟೇನೆ...
ನೀ ಓಡಲೂ ನಿನ್ನ ಬಿಟ್ಟೇನೆ...
ಆಹಾ ಆಹಾ ಹೆ ಹೆ ಹೆ ಹೆ….||
Ee Vesha Nodabeda Ammayya song lyrics from Kannada Movie Narada Vijaya starring Ananthnag, M P Shankar, K S Ashwath, Lyrics penned by Chi Udayashankar Sung by K J Yesudas, S Janaki, Music Composed by Ashwath-Vaidi, film is Directed by Siddalingaiah and film is released on 1980