Naa Bale Beesuve Lyrics

ನಾ ಬಲೇ ಬೀಸುವೆ Lyrics

in Narada Vijaya

in ನಾರದ ವಿಜಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾ ಬಲೆ ಬೀಸುವೆ
ನಾ ಗಾಳ ಹಾಕುವೇ
ಕಣ್ಣಲ್ಲೇ ... ಈಗ..
ಮಾತಲ್ಲಿ ಸುಳ್ಳಿಲ್ಲಾ
ಗುರಿಯೆಂದು ತಪ್ಪೊಲ್ಲಾ
ಕಂಡ ಮೇಲೆ ನನ್ನಿಂದ
ಎಂದೂ ಯಾರು ಜಾರಿಲ್ಲಾ  
ಬಲ್ಲೆಯಾ........

|| ನಾ ಬಲೆ ಬೀಸುವೆ
ನಾ ಗಾಳ ಹಾಕುವೇ
ಕಣ್ಣಲ್ಲೇ ... ಈಗ……||
 
ಓಓಓಓಓಓಓ ಓಓಓಓ
ಓಓಓ ಓಓಓಓಓಓಓ
 
ಏನೇನೋ ಕಾಣುವಾ...
ಏನೇನೋ ಕಾಣುವಾ
ದಾಹವಿದೆ ಮನದೊಳಗೆ
ಏನೇನೋ ಹೇಳುವಾ...
ಮೋಹವಿದೆ ಎದೆಯೊಳಗೆ
ಸರಸ ಬೇಕೆಂದು ರಸಿಕ ಯಾರೆಂದು
ಸರಸ ಬೇಕೆಂದು ರಸಿಕ ಯಾರೆಂದು
ಬಂದೆ ನಾನಿಲ್ಲಿಗೇ ...
 
|| ನಾ ಬಲೆ ಬೀಸುವೆ
ನಾ ಗಾಳ ಹಾಕುವೇ
ಕಣ್ಣಲ್ಲೇ ... ಈಗ..
ಮಾತಲ್ಲಿ ಸುಳ್ಳಿಲ್ಲಾ
ಗುರಿಯೆಂದು ತಪ್ಪೊಲ್ಲಾ
ಕಂಡ ಮೇಲೆ ನನ್ನಿಂದ
ಎಂದೂ ಯಾರು ಜಾರಿಲ್ಲಾ  
ಬಲ್ಲೆಯಾ........||

ಲಾ .. ಲಾ. ಲಲ್ಲಲ್ಲಲ್ಲಾ..
ಲಲ್ಲಲ್ಲಲ್ಲಾ.. ಲಲ್ಲಲ್ಲಲ್ಲಾ..
ತೂರು ತೂರು (ಹ್ಹೂ )
ತೂರು ತೂರು (ಹ್ಹೂ )
ತೂರು ತೂರು (ಹ್ಹೂ ಹ್ಹಾ )
ತೂರು ತೂರು (ಹ್ಹೂ ಹ್ಹಾ )
ತೂರು ತೂರು ತೂರು ತೂರು
ತೂರು ತೂರು ತೂರು ತೂರು 
 ಹೇಹೇಹೇಹೇಹೇಹೇ

ಹೀಗೇಕೆ ಕಾಡುವೇ... 
ಹೀಗೇಕೆ ಕಾಡುವೇ
ನೋಟದಲಿ ಕೆಣಕುತಲಿ
ನಿನ್ನನ್ನು ಗೆಲ್ಲುವೇ ...
ಈ ಇರುಳೆ ಒಲವಿನಲಿ
ಬೆಳಕು ಮಂಜಂತೆ ಕರಗಿ ಹೋದಂತೆ
ಬೆಳಕು ಮಂಜಂತೆ ಕರಗಿ ಹೋದಂತೆ
ನಿನ್ನ ನಾ ಸೇರುವೇ ...
 
|| ನಾ ಬಲೆ ಬೀಸುವೆ
ನಾ ಗಾಳ ಹಾಕುವೇ
ಕಣ್ಣಲ್ಲೇ ... ಈಗ..
ಮಾತಲ್ಲಿ ಸುಳ್ಳಿಲ್ಲಾ
ಗುರಿಯೆಂದು ತಪ್ಪೊಲ್ಲಾ
ಕಂಡ ಮೇಲೆ ನನ್ನಿಂದ
ಎಂದೂ ಯಾರು ಜಾರಿಲ್ಲಾ  
ಬಲ್ಲೆಯಾ........||

ನಾ ಬಲೆ ಬೀಸುವೆ
ನಾ ಗಾಳ ಹಾಕುವೇ
ಕಣ್ಣಲ್ಲೇ ... ಈಗ..
ಮಾತಲ್ಲಿ ಸುಳ್ಳಿಲ್ಲಾ
ಗುರಿಯೆಂದು ತಪ್ಪೊಲ್ಲಾ
ಕಂಡ ಮೇಲೆ ನನ್ನಿಂದ
ಎಂದೂ ಯಾರು ಜಾರಿಲ್ಲಾ  
ಬಲ್ಲೆಯಾ........

|| ನಾ ಬಲೆ ಬೀಸುವೆ
ನಾ ಗಾಳ ಹಾಕುವೇ
ಕಣ್ಣಲ್ಲೇ ... ಈಗ……||
 
ಓಓಓಓಓಓಓ ಓಓಓಓ
ಓಓಓ ಓಓಓಓಓಓಓ
 
ಏನೇನೋ ಕಾಣುವಾ...
ಏನೇನೋ ಕಾಣುವಾ
ದಾಹವಿದೆ ಮನದೊಳಗೆ
ಏನೇನೋ ಹೇಳುವಾ...
ಮೋಹವಿದೆ ಎದೆಯೊಳಗೆ
ಸರಸ ಬೇಕೆಂದು ರಸಿಕ ಯಾರೆಂದು
ಸರಸ ಬೇಕೆಂದು ರಸಿಕ ಯಾರೆಂದು
ಬಂದೆ ನಾನಿಲ್ಲಿಗೇ ...
 
|| ನಾ ಬಲೆ ಬೀಸುವೆ
ನಾ ಗಾಳ ಹಾಕುವೇ
ಕಣ್ಣಲ್ಲೇ ... ಈಗ..
ಮಾತಲ್ಲಿ ಸುಳ್ಳಿಲ್ಲಾ
ಗುರಿಯೆಂದು ತಪ್ಪೊಲ್ಲಾ
ಕಂಡ ಮೇಲೆ ನನ್ನಿಂದ
ಎಂದೂ ಯಾರು ಜಾರಿಲ್ಲಾ  
ಬಲ್ಲೆಯಾ........||

ಲಾ .. ಲಾ. ಲಲ್ಲಲ್ಲಲ್ಲಾ..
ಲಲ್ಲಲ್ಲಲ್ಲಾ.. ಲಲ್ಲಲ್ಲಲ್ಲಾ..
ತೂರು ತೂರು (ಹ್ಹೂ )
ತೂರು ತೂರು (ಹ್ಹೂ )
ತೂರು ತೂರು (ಹ್ಹೂ ಹ್ಹಾ )
ತೂರು ತೂರು (ಹ್ಹೂ ಹ್ಹಾ )
ತೂರು ತೂರು ತೂರು ತೂರು
ತೂರು ತೂರು ತೂರು ತೂರು 
 ಹೇಹೇಹೇಹೇಹೇಹೇ

ಹೀಗೇಕೆ ಕಾಡುವೇ... 
ಹೀಗೇಕೆ ಕಾಡುವೇ
ನೋಟದಲಿ ಕೆಣಕುತಲಿ
ನಿನ್ನನ್ನು ಗೆಲ್ಲುವೇ ...
ಈ ಇರುಳೆ ಒಲವಿನಲಿ
ಬೆಳಕು ಮಂಜಂತೆ ಕರಗಿ ಹೋದಂತೆ
ಬೆಳಕು ಮಂಜಂತೆ ಕರಗಿ ಹೋದಂತೆ
ನಿನ್ನ ನಾ ಸೇರುವೇ ...
 
|| ನಾ ಬಲೆ ಬೀಸುವೆ
ನಾ ಗಾಳ ಹಾಕುವೇ
ಕಣ್ಣಲ್ಲೇ ... ಈಗ..
ಮಾತಲ್ಲಿ ಸುಳ್ಳಿಲ್ಲಾ
ಗುರಿಯೆಂದು ತಪ್ಪೊಲ್ಲಾ
ಕಂಡ ಮೇಲೆ ನನ್ನಿಂದ
ಎಂದೂ ಯಾರು ಜಾರಿಲ್ಲಾ  
ಬಲ್ಲೆಯಾ........||

Naa Bale Beesuve song lyrics from Kannada Movie Narada Vijaya starring Ananthnag, M P Shankar, K S Ashwath, Lyrics penned by Chi Udayashankar Sung by S Janaki, Music Composed by Ashwath-Vaidi, film is Directed by Siddalingaiah and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ