Naanu Matthu Gunda Lyrics

ನಾನು ಮತ್ತು ಗುಂಡ Lyrics

in Nanu Matthu Gunda

in ನಾನು ಮತ್ತು ಗುಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗೆಳೆಯನೋ ಬಂಧುವೋ ಯಾರಿವನು….
ನಗುವಲೇ ಜಗವನೇ ಮರೆಸುವನು….
ಬೆನ್ನಿಗೆ ಕೂಸಿವನು..ಹೆಗಲಿಗೆ ತೇರಿವನು…
ತುಂಟ ಪುಟ್ಟ ನಡಿಗೆ ಹೂವ ಮುತ್ತುಎದೆಗೆ
ಮರಣ ಜನನ ಮರಳಿ ಮರಳಿ ಬಂದರು
ನಾನೆ ಮಗುವು ಇವನೇ ನನಗೆ ತಂದೆಯು
 
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
 
ಬದುಕಿನ ಪಥದಿ ನೀನೊಂದು
ಸುಂದರ ಕಿನ್ನರ ಜಗವು
ಜೊತೆಯಲಿ ಇರೆ ನೀ ಏಕೀಜಗವು
ಮಾತು ನಿಂದು ತೊದಲು
ಏನೇನೋ ಅರ್ಥವು ತಿಳಿಯೆನು ನಾನು
ನಾ ಅಜ್ಞಾನಿ ನೀ ಜಾಣ
ನೀನೇದೊರೆ..ನೀನೇಧಣಿ….
ಪಲ್ಲಕ್ಕಿಯ ಮೇಲೆ ಹೊತ್ತು ಮೆರೆಸುವೆನು…
ಹೇ ನನ್ನ ಗುಂಡ ನೀ ಚಂದ್ರನ್‌ ತುಂಡ
ಮೋಡಗಳ ಸರಿಸಿ ಬೆಳಕನು ತಂದೆ ನೀ…
ತಾಯಿ ಮನಸ ಕರುವೋ
ದಂಡಿಸದ ಗುರುವೋ….
 
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
 
ಕರೆಯದೆ ಬರುವ ಮಳೆಯು
ಭೂಮಿಯ ಸೇರಿದಹಾಗೆ
ಸುಳಿವನು ಕೊಡದೆ ಎದೆಯೊಳಗಿಳಿದೆ
ಕಣ್ಣ ರೆಪ್ಪೆ ಬಡಿದು ನೀಹೇಳೋ
ಕವನ ಅರಿಯೇ ನಾನು
ನಾ ಕೇಳುಗನು ನೀ ಕವಿಯು
ನೀನೇ ಇಂದ್ರ..ನೀನೇಸುಂದ್ರ
ದೃಷ್ಟಿ ಆಗದಂತ ದೃಷ್ಟಿ ಬೊಟ್ಟು ನಾನು
ನನ್ನ ಗುಂಡ ನೀ ಚಂದ್ರನ್‌ ತುಂಡ
ಕತ್ತಲನು ಸರಿಸಿ ಹರುಷವ ತಂದೆ ನೀ…
ಕಂಬನಿಗೂ ನಗುವ ನಗುವಿನಲೇ ತರುವ
 
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…

ಗೆಳೆಯನೋ ಬಂಧುವೋ ಯಾರಿವನು….
ನಗುವಲೇ ಜಗವನೇ ಮರೆಸುವನು….
ಬೆನ್ನಿಗೆ ಕೂಸಿವನು..ಹೆಗಲಿಗೆ ತೇರಿವನು…
ತುಂಟ ಪುಟ್ಟ ನಡಿಗೆ ಹೂವ ಮುತ್ತುಎದೆಗೆ
ಮರಣ ಜನನ ಮರಳಿ ಮರಳಿ ಬಂದರು
ನಾನೆ ಮಗುವು ಇವನೇ ನನಗೆ ತಂದೆಯು
 
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
 
ಬದುಕಿನ ಪಥದಿ ನೀನೊಂದು
ಸುಂದರ ಕಿನ್ನರ ಜಗವು
ಜೊತೆಯಲಿ ಇರೆ ನೀ ಏಕೀಜಗವು
ಮಾತು ನಿಂದು ತೊದಲು
ಏನೇನೋ ಅರ್ಥವು ತಿಳಿಯೆನು ನಾನು
ನಾ ಅಜ್ಞಾನಿ ನೀ ಜಾಣ
ನೀನೇದೊರೆ..ನೀನೇಧಣಿ….
ಪಲ್ಲಕ್ಕಿಯ ಮೇಲೆ ಹೊತ್ತು ಮೆರೆಸುವೆನು…
ಹೇ ನನ್ನ ಗುಂಡ ನೀ ಚಂದ್ರನ್‌ ತುಂಡ
ಮೋಡಗಳ ಸರಿಸಿ ಬೆಳಕನು ತಂದೆ ನೀ…
ತಾಯಿ ಮನಸ ಕರುವೋ
ದಂಡಿಸದ ಗುರುವೋ….
 
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
 
ಕರೆಯದೆ ಬರುವ ಮಳೆಯು
ಭೂಮಿಯ ಸೇರಿದಹಾಗೆ
ಸುಳಿವನು ಕೊಡದೆ ಎದೆಯೊಳಗಿಳಿದೆ
ಕಣ್ಣ ರೆಪ್ಪೆ ಬಡಿದು ನೀಹೇಳೋ
ಕವನ ಅರಿಯೇ ನಾನು
ನಾ ಕೇಳುಗನು ನೀ ಕವಿಯು
ನೀನೇ ಇಂದ್ರ..ನೀನೇಸುಂದ್ರ
ದೃಷ್ಟಿ ಆಗದಂತ ದೃಷ್ಟಿ ಬೊಟ್ಟು ನಾನು
ನನ್ನ ಗುಂಡ ನೀ ಚಂದ್ರನ್‌ ತುಂಡ
ಕತ್ತಲನು ಸರಿಸಿ ಹರುಷವ ತಂದೆ ನೀ…
ಕಂಬನಿಗೂ ನಗುವ ನಗುವಿನಲೇ ತರುವ
 
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…
ನಾನು ಮತ್ತು ಗುಂಡ…

Naanu Matthu Gunda song lyrics from Kannada Movie Nanu Matthu Gunda starring Shivaraj K R Pete, Samyuktha Horanadu, Govinde Gowda, Lyrics penned by Rohith Raman Sung by Sonu Nigam, Music Composed by Karthik Sharma, film is Directed by Srinivas Thimmaiah and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ