ಅಯ್ಯಯ್ಯೋ ರಾಮ
ರಾಮ ರಾಮ ರಾಮ
ಯಾವ ಜನ್ಮದ್ದೋ ಈ ಕರ್ಮ
ಕರ್ಮ ಕರ್ಮ ಕರ್ಮ
ನನ್ ಪಾಡಿಗ್ ನಾನು ಆರಾಮಾಗಿದ್ದೆ
ಎಲ್ಲಿಂದ ಬಂದೆ ನನ್ಹಿಂದೆ ಯಾಕ್ಬಿದ್ದೆ
ಈ ಬೆಳ್ಳಬೆಳ್ಳಗಿರೋ ಮುದ್ದು ಪ್ರಾರಬ್ದ
ಬೌಬೌ ಅಂತ ನಂಗ್ಯಾಕ್ ಜೋತು ಬಿದ್ದ
ಹೇ ಕುತ್ತೇ ಕನ್ವರ್ ನಾ ನಿನ್ ಓನರ್ ನಹೀಲಾ
ಬಡಪಾಯಿ ಶಂಕರ ಆಟೋ ರಿಕ್ಷಾವಾಲಾ...
ನಿನ್ ಮಗನಾಗುಟ್ತೀನಿ ತಂದೆ
ನನ್ ಪಾಡಿಗ್ ನನ್ನ ಬಿಟ್ಟು ಹೋಗಿಂದೆ
ಬನ್ನು ಬಿಸ್ಕೆಟೆಲ್ಲಾ ತಿಂದೆ
ನೀನು ಸೌಭಾಗ್ಯ ಸಾಕೋಗು ಮುಂದೆ
ಹೇ ಹೇ ಹೇ…
ಬಾಲ ಅಲ್ಲಾಡುಸ್ತ ಬರ್ತೀಯಾ
ಎಷ್ಟ್ ಬೈದ್ರೂ ಕೇರ್ ಮಾಡ್ದೆ ನಗ್ತೀಯ
ಹಳೆ ಸಾಲ ಯಾವುದಾದರೂ ಕೊಟ್ಟಿದ್ಯ
ನನ್ ಪ್ರಾಣ ಯಾಕಿಂಗೆ ತಿಂತೀಯಾ
ಬ್ಯಾಡ ಬ್ಯಾಡ ಬ್ಯಾಡ
ಬ್ಯಾಡ ಬ್ಯಾಡ ಬ್ಯಾಡಲೇ
ಸಾಕು ನಂಗೆ ನಿನ್ನೀ ಕ್ವಾಟ್ಲೆ
ಬ್ಯಾಡ ಬ್ಯಾಡ ಬ್ಯಾಡ
ಬ್ಯಾಡ ಬ್ಯಾಡ ಬ್ಯಾಡಲೇ
ಸಾಕು ನಂಗೆ ನಿನ್ನ ಈ ಕ್ವಾಟ್ಲೆ
ಕಾಮಿಡಿ ಪೀಸು ಅನ್ಕೊಂಡಿದ್ಯ ಪಾಪ
ಕೆರಳಿಸ್ತಿದಿಯ ಒಳಗಿರೋ ನನ್ ಕ್ವಾಪ
ಕಿಲಾಡಿ ಆದ್ರೂ ನಾನು ಕೇಡಿ ಲೇಯ್...
ರೌಡಿಸಂ ಮಾಡದಿರೋ ರೌಡಿ
ನನ್ ತಾಳ್ಮೇನ ಟೆಸ್ಟು ಮಾಡಬ್ಯಾಡ
ನಿನ್ ಮೂತಿ ಮತ್ತೆ ತೋರಿಸ್ಬ್ಯಾಡ
ಅಪ್ಪಿತಪ್ಪಿ ಕೂಡ ಸಿಕ್ಬ್ಯಾಡ
ಸಿಕ್ಕಬುಟ್ರು ಬೌಬೌ ಅಂತ ಕೂಗಬ್ಯಾಡ
ಬ್ಯಾಡ ಬ್ಯಾಡ ಬ್ಯಾಡ
ಬ್ಯಾಡ ಬ್ಯಾಡ ಬ್ಯಾಡಲೇ
ಸಾಕು ನಂಗೆ ನಿನ್ನೀ ಕ್ವಾಟ್ಲೆ
ಬ್ಯಾಡ ಬ್ಯಾಡ ಬ್ಯಾಡ
ಬ್ಯಾಡ ಬ್ಯಾಡ ಬ್ಯಾಡಲೇ
ಸಾಕು ನಂಗೆ ನಿನ್ನ ಈ ಕ್ವಾಟ್ಲೆ...
ಅಯ್ಯಯ್ಯೋ ರಾಮ
ರಾಮ ರಾಮ ರಾಮ
ಯಾವ ಜನ್ಮದ್ದೋ ಈ ಕರ್ಮ
ಕರ್ಮ ಕರ್ಮ ಕರ್ಮ
ನನ್ ಪಾಡಿಗ್ ನಾನು ಆರಾಮಾಗಿದ್ದೆ
ಎಲ್ಲಿಂದ ಬಂದೆ ನನ್ಹಿಂದೆ ಯಾಕ್ಬಿದ್ದೆ
ಈ ಬೆಳ್ಳಬೆಳ್ಳಗಿರೋ ಮುದ್ದು ಪ್ರಾರಬ್ದ
ಬೌಬೌ ಅಂತ ನಂಗ್ಯಾಕ್ ಜೋತು ಬಿದ್ದ
ಹೇ ಕುತ್ತೇ ಕನ್ವರ್ ನಾ ನಿನ್ ಓನರ್ ನಹೀಲಾ
ಬಡಪಾಯಿ ಶಂಕರ ಆಟೋ ರಿಕ್ಷಾವಾಲಾ...
ನಿನ್ ಮಗನಾಗುಟ್ತೀನಿ ತಂದೆ
ನನ್ ಪಾಡಿಗ್ ನನ್ನ ಬಿಟ್ಟು ಹೋಗಿಂದೆ
ಬನ್ನು ಬಿಸ್ಕೆಟೆಲ್ಲಾ ತಿಂದೆ
ನೀನು ಸೌಭಾಗ್ಯ ಸಾಕೋಗು ಮುಂದೆ
ಹೇ ಹೇ ಹೇ…
ಬಾಲ ಅಲ್ಲಾಡುಸ್ತ ಬರ್ತೀಯಾ
ಎಷ್ಟ್ ಬೈದ್ರೂ ಕೇರ್ ಮಾಡ್ದೆ ನಗ್ತೀಯ
ಹಳೆ ಸಾಲ ಯಾವುದಾದರೂ ಕೊಟ್ಟಿದ್ಯ
ನನ್ ಪ್ರಾಣ ಯಾಕಿಂಗೆ ತಿಂತೀಯಾ
ಬ್ಯಾಡ ಬ್ಯಾಡ ಬ್ಯಾಡ
ಬ್ಯಾಡ ಬ್ಯಾಡ ಬ್ಯಾಡಲೇ
ಸಾಕು ನಂಗೆ ನಿನ್ನೀ ಕ್ವಾಟ್ಲೆ
ಬ್ಯಾಡ ಬ್ಯಾಡ ಬ್ಯಾಡ
ಬ್ಯಾಡ ಬ್ಯಾಡ ಬ್ಯಾಡಲೇ
ಸಾಕು ನಂಗೆ ನಿನ್ನ ಈ ಕ್ವಾಟ್ಲೆ
ಕಾಮಿಡಿ ಪೀಸು ಅನ್ಕೊಂಡಿದ್ಯ ಪಾಪ
ಕೆರಳಿಸ್ತಿದಿಯ ಒಳಗಿರೋ ನನ್ ಕ್ವಾಪ
ಕಿಲಾಡಿ ಆದ್ರೂ ನಾನು ಕೇಡಿ ಲೇಯ್...
ರೌಡಿಸಂ ಮಾಡದಿರೋ ರೌಡಿ
ನನ್ ತಾಳ್ಮೇನ ಟೆಸ್ಟು ಮಾಡಬ್ಯಾಡ
ನಿನ್ ಮೂತಿ ಮತ್ತೆ ತೋರಿಸ್ಬ್ಯಾಡ
ಅಪ್ಪಿತಪ್ಪಿ ಕೂಡ ಸಿಕ್ಬ್ಯಾಡ
ಸಿಕ್ಕಬುಟ್ರು ಬೌಬೌ ಅಂತ ಕೂಗಬ್ಯಾಡ
ಬ್ಯಾಡ ಬ್ಯಾಡ ಬ್ಯಾಡ
ಬ್ಯಾಡ ಬ್ಯಾಡ ಬ್ಯಾಡಲೇ
ಸಾಕು ನಂಗೆ ನಿನ್ನೀ ಕ್ವಾಟ್ಲೆ
ಬ್ಯಾಡ ಬ್ಯಾಡ ಬ್ಯಾಡ
ಬ್ಯಾಡ ಬ್ಯಾಡ ಬ್ಯಾಡಲೇ
ಸಾಕು ನಂಗೆ ನಿನ್ನ ಈ ಕ್ವಾಟ್ಲೆ...
Ayyayyo Raama song lyrics from Kannada Movie Nanu Matthu Gunda starring Shivaraj K R Pete, Samyuktha Horanadu, Govinde Gowda, Lyrics penned by Rohith Raman Sung by Karthik Sharma, Music Composed by Karthik Sharma, film is Directed by Srinivas Thimmaiah and film is released on 2020