Belakondu Lyrics

ಬೆಳಕೊಂದು Lyrics

in Nanu Matthu Gunda

in ನಾನು ಮತ್ತು ಗುಂಡ

Video:
ಸಂಗೀತ ವೀಡಿಯೊ:

LYRIC

ಬೆಳಕೊಂದು ಕತ್ತಲಲ್ಲಿ
ಕರಗೋಯಿತು…..
ನಗುವೊಂದು ಮಗುವನ್ನು
ಅಗಲೋಯಿತು….
ಎದೆ ಗೂಡಿನ ಊರಿಗೆ….
ಬೆಂಕಿಯು ಬಿತ್ತು
ಹಸಿರಾ ಮನೆ ಉರಿದು
ಬೂದಿಯಾಯಿತು…
ಅಯ್ಯೋ ತಪ್ಪೆಂದು ಭಗವಂತ….
ಅಳುತಾ ಮರೆಯಲಿ ಕುಳಿತಾ..
ತಾ..ದೇವರು ಎಂಬುದನೆ ಮರೆತ
ತನಗೆ ಕ್ಷಮೆ ಇಲ್ಲಾ ಎಂದು ಅರಿತ
 
|| ಬೆಳಕೊಂದು ಕತ್ತಲಲ್ಲಿ
ಕರಗೋಯಿತು…..||
 
ನಾ….ನಾ….ರೇರೆರೆರೆರಾ….
ದರರರೇರರಾ…
ಓ…ಓ…ಓ….ಓ…..
ನನನೇನನಾ
 
ಮೌನವೊಂದು ಬಿಕ್ಕಳಿಸುತ ನಿಂತಿದೆ
ಪ್ರಾಣವೊಂದು ಜೀವ ಇದ್ದು ಸತ್ತಿದೆ
ಬಂಧವೊಂದ ವಿಧಿಯು ಕಡಿದು ನಕ್ಕಿದೆ…
ಬೆಂದು ನೊಂದ ಈ ಕರುವ ಕರುಳು ಕೂಗಿದೆ
ದೂರವಾಗಲೆಂದು ಕೂಡಿ
ಹತ್ತಿರವಾದನೋ ಅವನು
ಒಂಟಿಯಾಗಲೆಂದು ಜೋಡಿ
ಸೇರಿ ಕೊಂಡನೋ ಇವನು
ಹುಟ್ಟಿ ನೋಡ ದೇವಾ
ಒಮ್ಮೆ ಜೀವ ಹೊತ್ತು ಭೂಮಿಯಲಿ
ಬಿಟ್ಟು ಓಡಿ ಹೋಗುವೆ
ತಾಳಲಾರೆ ನೋವ ಎನ್ನುತಲಿ
 
|| ಬೆಳಕೊಂದು ಕತ್ತಲಲ್ಲಿ
ಕರಗೋಯಿತು…..||

ಬೆಳಕೊಂದು ಕತ್ತಲಲ್ಲಿ
ಕರಗೋಯಿತು…..
ನಗುವೊಂದು ಮಗುವನ್ನು
ಅಗಲೋಯಿತು….
ಎದೆ ಗೂಡಿನ ಊರಿಗೆ….
ಬೆಂಕಿಯು ಬಿತ್ತು
ಹಸಿರಾ ಮನೆ ಉರಿದು
ಬೂದಿಯಾಯಿತು…
ಅಯ್ಯೋ ತಪ್ಪೆಂದು ಭಗವಂತ….
ಅಳುತಾ ಮರೆಯಲಿ ಕುಳಿತಾ..
ತಾ..ದೇವರು ಎಂಬುದನೆ ಮರೆತ
ತನಗೆ ಕ್ಷಮೆ ಇಲ್ಲಾ ಎಂದು ಅರಿತ
 
|| ಬೆಳಕೊಂದು ಕತ್ತಲಲ್ಲಿ
ಕರಗೋಯಿತು…..||
 
ನಾ….ನಾ….ರೇರೆರೆರೆರಾ….
ದರರರೇರರಾ…
ಓ…ಓ…ಓ….ಓ…..
ನನನೇನನಾ
 
ಮೌನವೊಂದು ಬಿಕ್ಕಳಿಸುತ ನಿಂತಿದೆ
ಪ್ರಾಣವೊಂದು ಜೀವ ಇದ್ದು ಸತ್ತಿದೆ
ಬಂಧವೊಂದ ವಿಧಿಯು ಕಡಿದು ನಕ್ಕಿದೆ…
ಬೆಂದು ನೊಂದ ಈ ಕರುವ ಕರುಳು ಕೂಗಿದೆ
ದೂರವಾಗಲೆಂದು ಕೂಡಿ
ಹತ್ತಿರವಾದನೋ ಅವನು
ಒಂಟಿಯಾಗಲೆಂದು ಜೋಡಿ
ಸೇರಿ ಕೊಂಡನೋ ಇವನು
ಹುಟ್ಟಿ ನೋಡ ದೇವಾ
ಒಮ್ಮೆ ಜೀವ ಹೊತ್ತು ಭೂಮಿಯಲಿ
ಬಿಟ್ಟು ಓಡಿ ಹೋಗುವೆ
ತಾಳಲಾರೆ ನೋವ ಎನ್ನುತಲಿ
 
|| ಬೆಳಕೊಂದು ಕತ್ತಲಲ್ಲಿ
ಕರಗೋಯಿತು…..||

Belakondu song lyrics from Kannada Movie Nanu Matthu Gunda starring Shivaraj K R Pete, Samyuktha Horanadu, Govinde Gowda, Lyrics penned by Rohith Raman Sung by Prem, Music Composed by Karthik Sharma, film is Directed by Srinivas Thimmaiah and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ