ಕವಲೊಡೆದ ನದಿಯೊಂದು ಮರಳಿ
ಬರಸೆಳೆದು ಬಿಗಿದಪ್ಪಿದೆ ಬಂದು
ಉಳಿದಿದ್ದ ಮನವೊಂದು ಮಿಡಿದು
ಬೆರಳಿಡಿದು ಜೊತೆಗೂಡಿದೆ ಇಂದು
ಆನಂದಕೂ ಸಂಭ್ರಮದ ತಡವ
ಬಡಿಸುತಲಿದೆ ಬಂಧನವು
ಆ ಸ್ವರ್ಗದ ಸಂತಸದ ಸುಖಿಯ
ಕಡ ಕೊಡುತ್ತಿದೆ ಈ ಪ್ರೇಮವು..
ಕಾವ್ಯಕೂ ಕಟ್ಟಲಾಗದ….
ಬಣ್ಣಕೂ ಬಿತ್ತಲಾಗದ
ಸಂಖ್ಯೆಗೂ ಎಣಿಸಲಾಗದ
ಅಂತ್ಯಕೂ ಅಳಿಸಲಾಗದ
ಸುಂದರ ಅಮರ ಮಧುರ
ಸುಮಧುರ ಈ ಸಂಸಾರ
ಆ…ಆ….ಆ….ಆ…
ಕವಲೊಡೆದ ನದಿಯೊಂದು ಮರಳಿ
ಬರಸೆಳೆದು ಬಿಗಿದಪ್ಪಿದೆ ಬಂದು
ಉಳಿದಿದ್ದ ಮನವೊಂದು ಮಿಡಿದು
ಬೆರಳಿಡಿದು ಜೊತೆಗೂಡಿದೆ ಇಂದು
ಆನಂದಕೂ ಸಂಭ್ರಮದ ತಡವ
ಬಡಿಸುತಲಿದೆ ಬಂಧನವು
ಆ ಸ್ವರ್ಗದ ಸಂತಸದ ಸುಖಿಯ
ಕಡ ಕೊಡುತ್ತಿದೆ ಈ ಪ್ರೇಮವು..
ಕಾವ್ಯಕೂ ಕಟ್ಟಲಾಗದ….
ಬಣ್ಣಕೂ ಬಿತ್ತಲಾಗದ
ಸಂಖ್ಯೆಗೂ ಎಣಿಸಲಾಗದ
ಅಂತ್ಯಕೂ ಅಳಿಸಲಾಗದ
ಸುಂದರ ಅಮರ ಮಧುರ
ಸುಮಧುರ ಈ ಸಂಸಾರ
ಆ…ಆ….ಆ….ಆ…
Kavalodeda song lyrics from Kannada Movie Nanu Matthu Gunda starring Shivaraj K R Pete, Samyuktha Horanadu, Govinde Gowda, Lyrics penned by Rohith Raman Sung by Chinmayi Sripada, Arun Kamath, Music Composed by Karthik Sharma, film is Directed by Srinivas Thimmaiah and film is released on 2020