ಗಂಡು : ಹೇಹೇ... (ಅಹ್ಹಹಾ .. ) ಓ..(ಅಹ್ಹಹಾ .. )
ಲಾಲಲಾ ಅಹಹಾ (ಅಹ್ಹಹಾ .. )
ಹೆಣ್ಣು : ನಿನಗಾಗಿ ನಾನು ನನಗಾಗಿ ನೀನು
ಈ ಬಂಧ ಅನುರಾಗದಾ ಸಂಬಂಧ
ಗಂಡು : ನಿನಗಾಗಿ ನಾನು ನನಗಾಗಿ ನೀನು
ಈ ಬಂಧ ಅನುರಾಗದಾ ಸಂಬಂಧ
|| ಹೆಣ್ಣು : ನಿನಗಾಗಿ ನಾನು
ಗಂಡು : ನನಗಾಗಿ ನೀನು….||
ಹೆಣ್ಣು : ಈ ಲೋಕದ ಚಿಂತೆ ಮರೆತು
ರಂಗಾಗಿದೆ ಸಂತೋಷ
ಗಂಡು : ಈ ರಾಗದ ಸಂತೆ ಕಂಡು
ದೂರಾಗಿದೆ ಸಂಕೋಚ
ಹೆಣ್ಣು : ಮಾತು ಮೌನ ಮೀರುತಲಿ
ಗಂಡು : ಪ್ರೇಮ ಜೇನು ಹೀರುತಲಿ
ಹೆಣ್ಣು : ಮಾತು ಮೌನ ಮೀರುತಲಿ
ಗಂಡು : ಪ್ರೇಮ ಜೇನು ಹೀರುತಲಿ
ಹೆಣ್ಣು : ಏಕೋ
ಗಂಡು : ಏನೋ
ಹೆಣ್ಣು : ಜೀವ
ಗಂಡು : ಭಾವ
ಇಬ್ಬರು : ದಿನ ದಿನ ಕ್ಷಣ ಕ್ಷಣ ಸವಿಯುವ ಬಾಳು
|| ಗಂಡು : ನಿನಗಾಗಿ ನಾನು ನನಗಾಗಿ ನೀನು
ಹೆಣ್ಣು : ಈ ಬಂಧ ಅನುರಾಗದಾ ಸಂಬಂಧ
ಹೆಣ್ಣು : ನಿನಗಾಗಿ ನಾನು
ಗಂಡು : ನನಗಾಗಿ ನೀನು….||
ಹೆಣ್ಣು : ಈ ಮೋಹದ ಮಿಂಚು ಹೊಳೆದು
ಒಂದಾಗಿದೆ ಹೂ ಮಂಚ
ಗಂಡು : ಈ ದಾಹದ ಹಾದಿ ತೆರೆದು
ಮುಂಬಾಗಿದೆ ಉಲ್ಲಾಸ
ಹೆಣ್ಣು : ನೋಟದೋಟ ಕೂಡುತಲಿ
ಗಂಡು : ಸ್ನೇಹ ಸಂಗ ಸೇರುತಲಿ
ಹೆಣ್ಣು : ನೋಟದೋಟ ಕೂಡುತಲಿ
ಗಂಡು : ಸ್ನೇಹ ಸಂಗ ಸೇರುತಲಿ
ಹೆಣ್ಣು : ಆಸೆ..
ಗಂಡು : ಬಾಷೆ
ಹೆಣ್ಣು : ಅಂದ ..
ಗಂಡು : ಚೆಂದ…
ಇಬ್ಬರು : ಹೊಸ ಹೊಸ ಸಿಹಿ ಸವಿ ತಂದಿದೆ ಪ್ರೀತಿ
|| ಹೆಣ್ಣು : ನಿನಗಾಗಿ ನಾನು ನನಗಾಗಿ ನೀನು
ಈ ಬಂಧ ಅನುರಾಗದಾ ಸಂಬಂಧ
ಗಂಡು : ನಿನಗಾಗಿ ನಾನು ನನಗಾಗಿ ನೀನು
ಈ ಬಂಧ ಅನುರಾಗದಾ ಸಂಬಂಧ
ಹೆಣ್ಣು : ಅಹ್ಹಹ್ಹಹಾ
ಗಂಡು : ಲಲಲ್ಲಲ್ಲಾ ಲಲಲಲಾಲಾಲಾ…..||
ಗಂಡು : ಹೇಹೇ... (ಅಹ್ಹಹಾ .. ) ಓ..(ಅಹ್ಹಹಾ .. )
ಲಾಲಲಾ ಅಹಹಾ (ಅಹ್ಹಹಾ .. )
ಹೆಣ್ಣು : ನಿನಗಾಗಿ ನಾನು ನನಗಾಗಿ ನೀನು
ಈ ಬಂಧ ಅನುರಾಗದಾ ಸಂಬಂಧ
ಗಂಡು : ನಿನಗಾಗಿ ನಾನು ನನಗಾಗಿ ನೀನು
ಈ ಬಂಧ ಅನುರಾಗದಾ ಸಂಬಂಧ
|| ಹೆಣ್ಣು : ನಿನಗಾಗಿ ನಾನು
ಗಂಡು : ನನಗಾಗಿ ನೀನು….||
ಹೆಣ್ಣು : ಈ ಲೋಕದ ಚಿಂತೆ ಮರೆತು
ರಂಗಾಗಿದೆ ಸಂತೋಷ
ಗಂಡು : ಈ ರಾಗದ ಸಂತೆ ಕಂಡು
ದೂರಾಗಿದೆ ಸಂಕೋಚ
ಹೆಣ್ಣು : ಮಾತು ಮೌನ ಮೀರುತಲಿ
ಗಂಡು : ಪ್ರೇಮ ಜೇನು ಹೀರುತಲಿ
ಹೆಣ್ಣು : ಮಾತು ಮೌನ ಮೀರುತಲಿ
ಗಂಡು : ಪ್ರೇಮ ಜೇನು ಹೀರುತಲಿ
ಹೆಣ್ಣು : ಏಕೋ
ಗಂಡು : ಏನೋ
ಹೆಣ್ಣು : ಜೀವ
ಗಂಡು : ಭಾವ
ಇಬ್ಬರು : ದಿನ ದಿನ ಕ್ಷಣ ಕ್ಷಣ ಸವಿಯುವ ಬಾಳು
|| ಗಂಡು : ನಿನಗಾಗಿ ನಾನು ನನಗಾಗಿ ನೀನು
ಹೆಣ್ಣು : ಈ ಬಂಧ ಅನುರಾಗದಾ ಸಂಬಂಧ
ಹೆಣ್ಣು : ನಿನಗಾಗಿ ನಾನು
ಗಂಡು : ನನಗಾಗಿ ನೀನು….||
ಹೆಣ್ಣು : ಈ ಮೋಹದ ಮಿಂಚು ಹೊಳೆದು
ಒಂದಾಗಿದೆ ಹೂ ಮಂಚ
ಗಂಡು : ಈ ದಾಹದ ಹಾದಿ ತೆರೆದು
ಮುಂಬಾಗಿದೆ ಉಲ್ಲಾಸ
ಹೆಣ್ಣು : ನೋಟದೋಟ ಕೂಡುತಲಿ
ಗಂಡು : ಸ್ನೇಹ ಸಂಗ ಸೇರುತಲಿ
ಹೆಣ್ಣು : ನೋಟದೋಟ ಕೂಡುತಲಿ
ಗಂಡು : ಸ್ನೇಹ ಸಂಗ ಸೇರುತಲಿ
ಹೆಣ್ಣು : ಆಸೆ..
ಗಂಡು : ಬಾಷೆ
ಹೆಣ್ಣು : ಅಂದ ..
ಗಂಡು : ಚೆಂದ…
ಇಬ್ಬರು : ಹೊಸ ಹೊಸ ಸಿಹಿ ಸವಿ ತಂದಿದೆ ಪ್ರೀತಿ
|| ಹೆಣ್ಣು : ನಿನಗಾಗಿ ನಾನು ನನಗಾಗಿ ನೀನು
ಈ ಬಂಧ ಅನುರಾಗದಾ ಸಂಬಂಧ
ಗಂಡು : ನಿನಗಾಗಿ ನಾನು ನನಗಾಗಿ ನೀನು
ಈ ಬಂಧ ಅನುರಾಗದಾ ಸಂಬಂಧ
ಹೆಣ್ಣು : ಅಹ್ಹಹ್ಹಹಾ
ಗಂಡು : ಲಲಲ್ಲಲ್ಲಾ ಲಲಲಲಾಲಾಲಾ…..||
Ninagaagi Naanu song lyrics from Kannada Movie Nannavaru starring Lakshmi, Srinath, Dinesh, Lyrics penned by Doddarange Gowda Sung by S P Balasubrahmanyam, S Janaki, Music Composed by M Ranga Rao, film is Directed by K Bhagwan Sarang and film is released on 1986