ಏ... ಪಮ್ಮಿ ಏ...ನಿಮ್ಮಿ ಏ..ರಿಮ್ಮಿ
ಏ… ಡುಮ್ಮಿ ಮೀನಾ ವೀಣಾ ಸುಬ್ಬಿ ಸುಮ್ಮಿ
ಏ... ಪಮ್ಮಿ ಏ...ನಿಮ್ಮಿ ಏ..ರಿಮ್ಮಿ
ಏ… ಡುಮ್ಮಿ ಮೀನಾ ವೀಣಾ ಸುಬ್ಬಿ ಸುಮ್ಮಿ
ಒಬ್ಬಳಾದರೂ ಸಿಕ್ಕರೆ ಸಾಕು
ಲವ್ವು ಮಾಡುವೇ...
ಆಂಜನೇಯ ಸ್ವಾಮಿ
ನಿನಗೆ ಕೈ ಮುಗಿಯುವೇ.. ಸ್ವಾಮಿ
ಆಂಜನೇಯ ಸ್ವಾಮಿ
ನಿನಗೆ ಕೈ ಮುಗಿಯುವೇ
ಏ... ಪಮ್ಮಿ ಏ... ನಿಮ್ಮಿ
ಏ.. ರಿಮ್ಮಿ ಏ.. ಡುಮ್ಮಿ......ಹೇ…
ಮೈಸೂರ ಬಾಲೆ ಮಲ್ಲಿಗೆ ಮಾಲೆ
ಮಂಗಳೂರ ಹೆಣ್ಣು ಮೀನಿನ ಕಣ್ಣು
ಲಂಗದ ಬೆಡಗಿ ಕಾರವಾರ ಹುಡುಗಿ
ನಾಜೂಕು ನಾರಿ ಬೆಳಗಾವಿ ಪೋರಿ
ಬೆಂಗಳೂರು ಬಿಜಾಪುರೂ ಬೀದರ್
ದಾವಣಗೇರಿ ಕೋಲಾರ್ ಕಲಬುರ್ಗಿ
ಹೊಸಪೇಟೆ ಅರಸಿಕೇರಿ
ಊರು ಊರಿನ ಬೀದಿ ಬೀದಿಯಲು
ಕಣ್ಣು ಸೆಳೆಯುವಾ ಕನ್ಯೆಯರಿಹರು
ಒಬ್ಬಳಾದರೂ ಸಿಕ್ಕರೆ ಸಾಕು
ಲವ್ವು ಮಾಡುವೇ...
|| ಆಂಜನೇಯ ಸ್ವಾಮಿ ನಿನಗೆ
ಕೈ ಮುಗಿಯುವೇ.. ದೇವಾ
ಆಂಜನೇಯ ಸ್ವಾಮಿ ನಿನಗೆ
ಕೈ ಮುಗಿಯುವೇ..
ಏ... ಪಮ್ಮಿ ಏ... ನಿಮ್ಮಿ
ಏ.. ರಿಮ್ಮಿ ಏ.. ಡುಮ್ಮಿ......
ಮೀನಾ ವೀಣಾ ಸುಬ್ಬಿ ಸುಮ್ಮಿ
ಒಬ್ಬಳಾದರೂ ಸಿಕ್ಕರೆ ಸಾಕು
ಲವ್ವು ಮಾಡುವೇ...
ಆಂಜನೇಯ ಸ್ವಾಮಿ
ನಿನಗೆ ಕೈ ಮುಗಿಯುವೇ..
ಜೈ ಬಜರಂಗ ಬಲೀ...
ಆಂಜನೇಯ ಸ್ವಾಮಿ ನಿನಗೆ
ಕೈ ಮುಗಿಯುವೇ..
ಏ... ಪಮ್ಮಿ ಏ... ನಿಮ್ಮಿ ಏ.. ರಿಮ್ಮಿ
ಏ.. ಡುಮ್ಮಿ.... ಹೂ.. ಹೂ ಹ್ಹಾ..||
ಹೇ..ಹೇ.. ಹೇ..
ಈ ಹುಡುಗಿ ನೋಡೆ ಧಾರವಾಡ ಫೇಡೆ
ಈ ತಂಟ ಕನ್ಯೆ ಮಂಡ್ಯದ ಬೆಣ್ಣೆ
ದುರ್ಗದ ಹೆಣ್ಣು ಸ್ವರ್ಗದ ಹಣ್ಣು
ಹೂಬಳ್ಳಿ ನಡುವು ಹುಬ್ಬಳ್ಳಿ ಚೆಲುವು
ಬಳ್ಳಾರಿ ಬೇಲೂರು ಮಡಿಕೇರಿ ಕುಂದಾಪುರು
ಶಿವಮೊಗ್ಗ ಹಾಸನ ತುಮುಕೂರು ತಿಪುಟೂರ
ಊರು ಊರಿನ ಬೀದಿ ಬೀದಿಯಲು
ಕಣ್ಣ ಸೆಳೆಯುವಾ ಕನ್ಯೆಯರಿಹರು
ಒಬ್ಬಳಾದರೂ ಸಿಕ್ಕರೆ ಸಾಕು
ಲವ್ವು ಮಾಡುವೇ... ಹ್ಹಾ
ಆಂಜನೇಯ ಸ್ವಾಮಿ ನಿನಗೆ
ಕೈ ಮುಗಿಯುವೇ.. ಜೈ ಹನುಮಾನ್
ಆಂಜನೇಯ ಸ್ವಾಮಿ ನಿನಗೆ ಕೈ ಮುಗಿಯುವೇ..
|| ಏ... ಪಮ್ಮಿ ಏ... ನಿಮ್ಮಿ ಏ.. ರಿಮ್ಮಿ
ಏ.. ಡುಮ್ಮಿ...... ಮೀನಾ ವೀಣಾ ಸುಬ್ಬಿ ಸುಮ್ಮಿ
ಒಬ್ಬಳಾದರೂ ಕೊನೆಗೆ ನನಗೆ ದಕ್ಕಲಿಲ್ಲವೋ
ಆಂಜನೇಯ ಸ್ವಾಮಿ
ನಿನಗೆ ಕರುಣೆಯಿಲ್ಲವೋ ... ಅಹ್ಹಹ್ಹ..
ಆಂಜನೇಯ ಸ್ವಾಮಿ ನಿನಗೆ
ಕರುಣೆಯಿಲ್ಲವೋ ... ಹೋ ಹೋ …..||
ಏ... ಪಮ್ಮಿ ಏ...ನಿಮ್ಮಿ ಏ..ರಿಮ್ಮಿ
ಏ… ಡುಮ್ಮಿ ಮೀನಾ ವೀಣಾ ಸುಬ್ಬಿ ಸುಮ್ಮಿ
ಏ... ಪಮ್ಮಿ ಏ...ನಿಮ್ಮಿ ಏ..ರಿಮ್ಮಿ
ಏ… ಡುಮ್ಮಿ ಮೀನಾ ವೀಣಾ ಸುಬ್ಬಿ ಸುಮ್ಮಿ
ಒಬ್ಬಳಾದರೂ ಸಿಕ್ಕರೆ ಸಾಕು
ಲವ್ವು ಮಾಡುವೇ...
ಆಂಜನೇಯ ಸ್ವಾಮಿ
ನಿನಗೆ ಕೈ ಮುಗಿಯುವೇ.. ಸ್ವಾಮಿ
ಆಂಜನೇಯ ಸ್ವಾಮಿ
ನಿನಗೆ ಕೈ ಮುಗಿಯುವೇ
ಏ... ಪಮ್ಮಿ ಏ... ನಿಮ್ಮಿ
ಏ.. ರಿಮ್ಮಿ ಏ.. ಡುಮ್ಮಿ......ಹೇ…
ಮೈಸೂರ ಬಾಲೆ ಮಲ್ಲಿಗೆ ಮಾಲೆ
ಮಂಗಳೂರ ಹೆಣ್ಣು ಮೀನಿನ ಕಣ್ಣು
ಲಂಗದ ಬೆಡಗಿ ಕಾರವಾರ ಹುಡುಗಿ
ನಾಜೂಕು ನಾರಿ ಬೆಳಗಾವಿ ಪೋರಿ
ಬೆಂಗಳೂರು ಬಿಜಾಪುರೂ ಬೀದರ್
ದಾವಣಗೇರಿ ಕೋಲಾರ್ ಕಲಬುರ್ಗಿ
ಹೊಸಪೇಟೆ ಅರಸಿಕೇರಿ
ಊರು ಊರಿನ ಬೀದಿ ಬೀದಿಯಲು
ಕಣ್ಣು ಸೆಳೆಯುವಾ ಕನ್ಯೆಯರಿಹರು
ಒಬ್ಬಳಾದರೂ ಸಿಕ್ಕರೆ ಸಾಕು
ಲವ್ವು ಮಾಡುವೇ...
|| ಆಂಜನೇಯ ಸ್ವಾಮಿ ನಿನಗೆ
ಕೈ ಮುಗಿಯುವೇ.. ದೇವಾ
ಆಂಜನೇಯ ಸ್ವಾಮಿ ನಿನಗೆ
ಕೈ ಮುಗಿಯುವೇ..
ಏ... ಪಮ್ಮಿ ಏ... ನಿಮ್ಮಿ
ಏ.. ರಿಮ್ಮಿ ಏ.. ಡುಮ್ಮಿ......
ಮೀನಾ ವೀಣಾ ಸುಬ್ಬಿ ಸುಮ್ಮಿ
ಒಬ್ಬಳಾದರೂ ಸಿಕ್ಕರೆ ಸಾಕು
ಲವ್ವು ಮಾಡುವೇ...
ಆಂಜನೇಯ ಸ್ವಾಮಿ
ನಿನಗೆ ಕೈ ಮುಗಿಯುವೇ..
ಜೈ ಬಜರಂಗ ಬಲೀ...
ಆಂಜನೇಯ ಸ್ವಾಮಿ ನಿನಗೆ
ಕೈ ಮುಗಿಯುವೇ..
ಏ... ಪಮ್ಮಿ ಏ... ನಿಮ್ಮಿ ಏ.. ರಿಮ್ಮಿ
ಏ.. ಡುಮ್ಮಿ.... ಹೂ.. ಹೂ ಹ್ಹಾ..||
ಹೇ..ಹೇ.. ಹೇ..
ಈ ಹುಡುಗಿ ನೋಡೆ ಧಾರವಾಡ ಫೇಡೆ
ಈ ತಂಟ ಕನ್ಯೆ ಮಂಡ್ಯದ ಬೆಣ್ಣೆ
ದುರ್ಗದ ಹೆಣ್ಣು ಸ್ವರ್ಗದ ಹಣ್ಣು
ಹೂಬಳ್ಳಿ ನಡುವು ಹುಬ್ಬಳ್ಳಿ ಚೆಲುವು
ಬಳ್ಳಾರಿ ಬೇಲೂರು ಮಡಿಕೇರಿ ಕುಂದಾಪುರು
ಶಿವಮೊಗ್ಗ ಹಾಸನ ತುಮುಕೂರು ತಿಪುಟೂರ
ಊರು ಊರಿನ ಬೀದಿ ಬೀದಿಯಲು
ಕಣ್ಣ ಸೆಳೆಯುವಾ ಕನ್ಯೆಯರಿಹರು
ಒಬ್ಬಳಾದರೂ ಸಿಕ್ಕರೆ ಸಾಕು
ಲವ್ವು ಮಾಡುವೇ... ಹ್ಹಾ
ಆಂಜನೇಯ ಸ್ವಾಮಿ ನಿನಗೆ
ಕೈ ಮುಗಿಯುವೇ.. ಜೈ ಹನುಮಾನ್
ಆಂಜನೇಯ ಸ್ವಾಮಿ ನಿನಗೆ ಕೈ ಮುಗಿಯುವೇ..
|| ಏ... ಪಮ್ಮಿ ಏ... ನಿಮ್ಮಿ ಏ.. ರಿಮ್ಮಿ
ಏ.. ಡುಮ್ಮಿ...... ಮೀನಾ ವೀಣಾ ಸುಬ್ಬಿ ಸುಮ್ಮಿ
ಒಬ್ಬಳಾದರೂ ಕೊನೆಗೆ ನನಗೆ ದಕ್ಕಲಿಲ್ಲವೋ
ಆಂಜನೇಯ ಸ್ವಾಮಿ
ನಿನಗೆ ಕರುಣೆಯಿಲ್ಲವೋ ... ಅಹ್ಹಹ್ಹ..
ಆಂಜನೇಯ ಸ್ವಾಮಿ ನಿನಗೆ
ಕರುಣೆಯಿಲ್ಲವೋ ... ಹೋ ಹೋ …..||