ವ್ಹಾರೆವ್ಹಾ... ವ್ಹಾರೆವ್ಹಾ...
ವ್ಹಾರೆವ್ಹಾ..ವ್ಹಾ ವ್ಹಾರೆವ್ಹಾ..ವ್ಹಾ
ಜೇಬಲಿ ಇರಬೇಕು ರೂಪಾಯಿ
ರೂಪಾಯಿ ಇಲ್ದವನು ಬಡಪಾಯಿ
ಅಪ್ಪ ಅಮ್ಮ ಅಕ್ಕ ಅಣ್ಣಾ
ಯಾರೂ ಇಲ್ಲಿ ದೊಡ್ಡೋರಲ್ಲಾ
ಹೂಂಹೂಂ ಯಜಮಾನನೇ ಇಲ್ಲಿ
ರೂಪಾಯಿ.. ರೂಪಾಯಿ... ಹೇಹೆ….
ಜೇಬಲಿ ಇರಬೇಕು ರೂಪಾಯಿ
ರೂಪಾಯಿ ಇಲ್ದವನು ಬಡಪಾಯಿ
ಜೇಬಲಿ ಇರಬೇಕು ರೂಪಾಯಿ
ರೂಪಾಯಿ ಇಲ್ದವನು ಬಡಪಾಯಿ
ಅಪ್ಪ ಅಮ್ಮ ಅಕ್ಕ ಅಣ್ಣಾ
ಯಾರೂ ಇಲ್ಲಿ ದೊಡ್ಡೋರಲ್ಲಾ
ಹೇಹೇಹೇಹೇ
ಯಜಮಾನನೇ ಇಲ್ಲಿ ರೂಪಾಯಿ..
ರೂಪಾಯಿ... ಹೇ ಹೇ…
ಲೋಗು ಸಲಾಂ ಹಾಕೋದೆಲ್ಲಾ ದುಡ್ಡಿಗಾಗಿ
ಲಜ್ಜೆ ಬಿಟ್ಟು ಹೊಗಳೋದೆಲ್ಲಾ ದುಡ್ಡಿಗಾಗಿ
ಲೋಗು ಸಲಾಂ ಹಾಕೋದೆಲ್ಲಾ ದುಡ್ಡಿಗಾಗಿ
ಲಜ್ಜೆ ಬಿಟ್ಟು ಹೊಗಳೋದೆಲ್ಲಾ ದುಡ್ಡಿಗಾಗಿ
ಪ್ರೀತಿ ಪ್ರೇಮ ಸ್ನೇಹದ ಸೋಗು ದುಡ್ಡಿಗಾಗಿ
ಇಂಥ ಜನರ ನಂಬಬೇಕೆ ದಡ್ಡರಾಗಿ
ಝಣ ಝಣ ಹಣವಾ ತೋರಿಸಬೇಕು
ಬೆರಳಲಿ ಜನವ ಆಡಿಸಬೇಕು
ಝಣ ಝಣ ಹಣವಾ ತೋರಿಸಬೇಕು
ಬೆರಳಲಿ ಜನವ ಆಡಿಸಬೇಕು
ಗ್ಲಾಸಿಗೆ ಗ್ಲಾಸು ಸೇರಿಸಬೇಕು
ಓಹ್ಹೋಹ್ಹೋಹ್ಹೋಹೋ... ಚಿಯರ್ಸ್...
ಆಗಲೇ ಮಾನವ ನಿನಗೆ ಗೌರವ ಅಹ್ಹಹ್ಹಹ್ಹ.
|| ಜೇಬಲಿ ಇರಬೇಕು ರೂಪಾಯಿ
ರೂಪಾಯಿ ಇಲ್ದವನು ಬಡಪಾಯಿ ..||
ಬಂದ ಮೇಲೆ ಎಲ್ಲರೂ ಒಮ್ಮೆ ಹೋಗಬೇಕು
ಆದ್ರೂ ನಮಗೆ ಇಲ್ಲಿ ಸ್ವಂತ ಮನೆಯೂ ಬೇಕು
ಬಂದ ಮೇಲೆ ಎಲ್ಲರೂ ಒಮ್ಮೆ ಹೋಗಬೇಕು
ಆದ್ರೂ ನಮಗೇ ಇಲ್ಲಿ ಸ್ವಂತ ಮನೆಯೂ ಬೇಕು
ಹೋಗುವಾಗ ದೇಹ ಕೂಡಾ ಜೊತೆಗೆ ಬಾರದು
ಆದರೂನು ಆಸ್ತಿ ಮಾಡೋ ದಾಹ ಹಿಂಗದು
ಹೋಗುವಾಗ ದೇಹ ಕೂಡಾ ಜೊತೆಗೆ ಬಾರದು
ಆದರೂನು ಆಸ್ತಿ ಮಾಡೋ ದಾಹ ಹಿಂಗದು
ಹಣವನು ಗಳಿಸೋ ಸಾಹಸ ಬೇಕೋ.. ಹ್ಹಾ...
ಮಹಡಿಗೆ ಮಹಡಿ ಏರಿಸಬೇಕು
ಹಣವನು ಗಳಿಸೋ ಸಾಹಸ ಬೇಕೋ..
ಮಹಡಿಗೆ ಮಹಡಿ ಏರಿಸಬೇಕು
ಜಗದೊಳು ಎಲ್ಲರ ಮೀರಿಸಬೇಕು..
ಅಂಡರ್ ಸ್ಟಾಂಡ್…..
ಆಗಲೇ ಮಾನವ ನಿನಗೆ ಗೌರವ.. ಹೇಹೇ…
|| ಜೇಬಲಿ ಇರಬೇಕು ರೂಪಾಯಿ
ರೂಪಾಯಿ ಇಲ್ದವನು ಬಡಪಾಯಿ
ಅಪ್ಪ ಅಮ್ಮ ಅಕ್ಕ ಅಣ್ಣಾ
ಯಾರೂ ಇಲ್ಲಿ ದೊಡ್ಡರಲ್ಲಾ..ಹಹ್ಹಹ್ಹಾ ..
ಯಜಮಾನನೇ ಇಲ್ಲಿ ರೂಪಾಯಿ..
ರೂಪಾಯಿ... ಹೇಹೆಹೆ
ರೂಪಾಯಿ ರೂಪಾಯಿ ಮನಿ ಮನಿ
ಮನಿ ರಪ್ಪಪ್ಪಪ್ಪಪಪ ರೂಪಾಯಿ
ರುರುರೂರೂಪಾಯಿ ರಪ್ಪಪ್ಪಪಪ
ಪಪ ರೂಪಾಯಿರೂಪಾಯಿ….||
ವ್ಹಾರೆವ್ಹಾ... ವ್ಹಾರೆವ್ಹಾ...
ವ್ಹಾರೆವ್ಹಾ..ವ್ಹಾ ವ್ಹಾರೆವ್ಹಾ..ವ್ಹಾ
ಜೇಬಲಿ ಇರಬೇಕು ರೂಪಾಯಿ
ರೂಪಾಯಿ ಇಲ್ದವನು ಬಡಪಾಯಿ
ಅಪ್ಪ ಅಮ್ಮ ಅಕ್ಕ ಅಣ್ಣಾ
ಯಾರೂ ಇಲ್ಲಿ ದೊಡ್ಡೋರಲ್ಲಾ
ಹೂಂಹೂಂ ಯಜಮಾನನೇ ಇಲ್ಲಿ
ರೂಪಾಯಿ.. ರೂಪಾಯಿ... ಹೇಹೆ….
ಜೇಬಲಿ ಇರಬೇಕು ರೂಪಾಯಿ
ರೂಪಾಯಿ ಇಲ್ದವನು ಬಡಪಾಯಿ
ಜೇಬಲಿ ಇರಬೇಕು ರೂಪಾಯಿ
ರೂಪಾಯಿ ಇಲ್ದವನು ಬಡಪಾಯಿ
ಅಪ್ಪ ಅಮ್ಮ ಅಕ್ಕ ಅಣ್ಣಾ
ಯಾರೂ ಇಲ್ಲಿ ದೊಡ್ಡೋರಲ್ಲಾ
ಹೇಹೇಹೇಹೇ
ಯಜಮಾನನೇ ಇಲ್ಲಿ ರೂಪಾಯಿ..
ರೂಪಾಯಿ... ಹೇ ಹೇ…
ಲೋಗು ಸಲಾಂ ಹಾಕೋದೆಲ್ಲಾ ದುಡ್ಡಿಗಾಗಿ
ಲಜ್ಜೆ ಬಿಟ್ಟು ಹೊಗಳೋದೆಲ್ಲಾ ದುಡ್ಡಿಗಾಗಿ
ಲೋಗು ಸಲಾಂ ಹಾಕೋದೆಲ್ಲಾ ದುಡ್ಡಿಗಾಗಿ
ಲಜ್ಜೆ ಬಿಟ್ಟು ಹೊಗಳೋದೆಲ್ಲಾ ದುಡ್ಡಿಗಾಗಿ
ಪ್ರೀತಿ ಪ್ರೇಮ ಸ್ನೇಹದ ಸೋಗು ದುಡ್ಡಿಗಾಗಿ
ಇಂಥ ಜನರ ನಂಬಬೇಕೆ ದಡ್ಡರಾಗಿ
ಝಣ ಝಣ ಹಣವಾ ತೋರಿಸಬೇಕು
ಬೆರಳಲಿ ಜನವ ಆಡಿಸಬೇಕು
ಝಣ ಝಣ ಹಣವಾ ತೋರಿಸಬೇಕು
ಬೆರಳಲಿ ಜನವ ಆಡಿಸಬೇಕು
ಗ್ಲಾಸಿಗೆ ಗ್ಲಾಸು ಸೇರಿಸಬೇಕು
ಓಹ್ಹೋಹ್ಹೋಹ್ಹೋಹೋ... ಚಿಯರ್ಸ್...
ಆಗಲೇ ಮಾನವ ನಿನಗೆ ಗೌರವ ಅಹ್ಹಹ್ಹಹ್ಹ.
|| ಜೇಬಲಿ ಇರಬೇಕು ರೂಪಾಯಿ
ರೂಪಾಯಿ ಇಲ್ದವನು ಬಡಪಾಯಿ ..||
ಬಂದ ಮೇಲೆ ಎಲ್ಲರೂ ಒಮ್ಮೆ ಹೋಗಬೇಕು
ಆದ್ರೂ ನಮಗೆ ಇಲ್ಲಿ ಸ್ವಂತ ಮನೆಯೂ ಬೇಕು
ಬಂದ ಮೇಲೆ ಎಲ್ಲರೂ ಒಮ್ಮೆ ಹೋಗಬೇಕು
ಆದ್ರೂ ನಮಗೇ ಇಲ್ಲಿ ಸ್ವಂತ ಮನೆಯೂ ಬೇಕು
ಹೋಗುವಾಗ ದೇಹ ಕೂಡಾ ಜೊತೆಗೆ ಬಾರದು
ಆದರೂನು ಆಸ್ತಿ ಮಾಡೋ ದಾಹ ಹಿಂಗದು
ಹೋಗುವಾಗ ದೇಹ ಕೂಡಾ ಜೊತೆಗೆ ಬಾರದು
ಆದರೂನು ಆಸ್ತಿ ಮಾಡೋ ದಾಹ ಹಿಂಗದು
ಹಣವನು ಗಳಿಸೋ ಸಾಹಸ ಬೇಕೋ.. ಹ್ಹಾ...
ಮಹಡಿಗೆ ಮಹಡಿ ಏರಿಸಬೇಕು
ಹಣವನು ಗಳಿಸೋ ಸಾಹಸ ಬೇಕೋ..
ಮಹಡಿಗೆ ಮಹಡಿ ಏರಿಸಬೇಕು
ಜಗದೊಳು ಎಲ್ಲರ ಮೀರಿಸಬೇಕು..
ಅಂಡರ್ ಸ್ಟಾಂಡ್…..
ಆಗಲೇ ಮಾನವ ನಿನಗೆ ಗೌರವ.. ಹೇಹೇ…
|| ಜೇಬಲಿ ಇರಬೇಕು ರೂಪಾಯಿ
ರೂಪಾಯಿ ಇಲ್ದವನು ಬಡಪಾಯಿ
ಅಪ್ಪ ಅಮ್ಮ ಅಕ್ಕ ಅಣ್ಣಾ
ಯಾರೂ ಇಲ್ಲಿ ದೊಡ್ಡರಲ್ಲಾ..ಹಹ್ಹಹ್ಹಾ ..
ಯಜಮಾನನೇ ಇಲ್ಲಿ ರೂಪಾಯಿ..
ರೂಪಾಯಿ... ಹೇಹೆಹೆ
ರೂಪಾಯಿ ರೂಪಾಯಿ ಮನಿ ಮನಿ
ಮನಿ ರಪ್ಪಪ್ಪಪ್ಪಪಪ ರೂಪಾಯಿ
ರುರುರೂರೂಪಾಯಿ ರಪ್ಪಪ್ಪಪಪ
ಪಪ ರೂಪಾಯಿರೂಪಾಯಿ….||