ಬೆಳಕನು ಚೆಲ್ಲಿ ಬಂದೇ ಬಂತು
ದೀಪಾವಳಿ... ದೀಪಾವಳಿ…..
ಬೆಳಕನು ಚೆಲ್ಲಿ ಬಂದೇ
ಬಂತು ದೀಪಾವಳಿ... ದೀಪಾವಳಿ
ಆನಂದ ನೀಡುವ ಹಬ್ಬ
ಎಲ್ಲೆಲ್ಲೂ ದೀಪದ ಹಬ್ಬ
ಕಣ್ಣ್ತುಂಬ ನೋಡುವ ಹಬ್ಬ
ನನ್ನವರ ಸೇರುವ ಹಬ್ಬ
ಕತ್ತಲೆಯ ಸೀಳಿ ಬಂತು
ಹೊಳಪಿನ ರಂಗವಲ್ಲಿ
|| ಬೆಳಕನು ಚೆಲ್ಲಿ ಬಂದೇ ಬಂತು
ದೀಪಾವಳಿ... ದೀಪಾವಳಿ…||
ನಿನ್ನ ಅಕ್ಕರೆ ಅಕ್ಕನಿಗಾಗಿ
ಏನು ಕೊಡುವೆಯೋ ತಮ್ಮಾ
ಏನು ಕೊಡುವೆಯೋ….
ದಿಬ್ಬದ ಮೇಲೆ ಉಬ್ಬುತ ಕುಣಿವ
ಸಾವಿರ ಕಣ್ಣಿನ ನವಿಲಿನ ಗರಿಯ
ದಿಬ್ಬದ ಮೇಲೆ ಉಬ್ಬುತ ಕುಣಿವ
ಸಾವಿರ ಕಣ್ಣಿನ ನವಿಲಿನ ಗರಿಯ
ನಿನಗೆ ಕೊಡ್ತೀನಿ ಅಕ್ಕಾ ನಿನಗೆ ಕೊಡ್ತೀನಿ
ನಿನಗೆ ಕೊಡ್ತೀನಿ ಅಕ್ಕಾ ನಿನಗೆ ಕೊಡ್ತೀನಿ
ಅಹ್ಹಹ್ಹಾ...
ನೀನು.. ನೀನೇನು ಕೊಡ್ತಿಯೋ….
ಶೃದ್ದೆಯ ವಹಿಸಿ ಬಣ್ಣದಿ ಬಿಡಿಸಿದ
ನಿನ್ನದೇ ಚಿತ್ರದ ಅರಳಿ ಎಲೆಯ
ಶೃದ್ದೆಯ ವಹಿಸಿ ಬಣ್ಣದಿ ಬಿಡಿಸಿದ
ನಿನ್ನದೇ ಚಿತ್ರದ ಅರಳಿ ಎಲೆಯ
ನಿನಗೆ ಕೊಡ್ತೀನಿ ಅಕ್ಕಾ ನಿನಗೆ ಕೊಡ್ತೀನಿ
ನಿನಗೆ ಕೊಡ್ತೀನಿ ಅಕ್ಕಾ ನಿನಗೆ ಕೊಡ್ತೀನಿ
ನೀವು ಕೊಟ್ಟ ಕಾಣಿಕೆಯ
ಮರೆಯೆನು ನಾನೆಂದೂ..
ಮರೆಯೆನು ನಾನೆಂದೂ..
ನಿಮ್ಮ ಪ್ರೀತಿ ಐಸಿರಿಯಾ
ನೆನೆಯುವೇ ಎಂದೆಂದೂ...
ನೆನೆಯುವೇ ಎಂದೆಂದೂ…
|| ಬೆಳಕನು ಚೆಲ್ಲಿ ಬಂದೇ ಬಂತು
ದೀಪಾವಳಿ... ದೀಪಾವಳಿ
ಆನಂದ ನೀಡುವ ಹಬ್ಬ
ಎಲ್ಲೆಲ್ಲೂ ದೀಪದ ಹಬ್ಬ
ಕಣ್ಣ್ತುಂಬ ನೋಡುವ ಹಬ್ಬ
ನನ್ನವರ ಸೇರುವ ಹಬ್ಬ
ಕತ್ತಲೆಯ ಸೀಳಿ ಬಂತು
ಹೊಳಪಿನ ರಂಗವಲ್ಲಿ
ಬೆಳಕನು ಚೆಲ್ಲಿ
ಬಂದೇ ಬಂತು ದೀಪಾವಳಿ...
ದೀಪಾವಳಿ... ದೀಪಾವಳಿ…..||
ಬೆಳಕನು ಚೆಲ್ಲಿ ಬಂದೇ ಬಂತು
ದೀಪಾವಳಿ... ದೀಪಾವಳಿ…..
ಬೆಳಕನು ಚೆಲ್ಲಿ ಬಂದೇ
ಬಂತು ದೀಪಾವಳಿ... ದೀಪಾವಳಿ
ಆನಂದ ನೀಡುವ ಹಬ್ಬ
ಎಲ್ಲೆಲ್ಲೂ ದೀಪದ ಹಬ್ಬ
ಕಣ್ಣ್ತುಂಬ ನೋಡುವ ಹಬ್ಬ
ನನ್ನವರ ಸೇರುವ ಹಬ್ಬ
ಕತ್ತಲೆಯ ಸೀಳಿ ಬಂತು
ಹೊಳಪಿನ ರಂಗವಲ್ಲಿ
|| ಬೆಳಕನು ಚೆಲ್ಲಿ ಬಂದೇ ಬಂತು
ದೀಪಾವಳಿ... ದೀಪಾವಳಿ…||
ನಿನ್ನ ಅಕ್ಕರೆ ಅಕ್ಕನಿಗಾಗಿ
ಏನು ಕೊಡುವೆಯೋ ತಮ್ಮಾ
ಏನು ಕೊಡುವೆಯೋ….
ದಿಬ್ಬದ ಮೇಲೆ ಉಬ್ಬುತ ಕುಣಿವ
ಸಾವಿರ ಕಣ್ಣಿನ ನವಿಲಿನ ಗರಿಯ
ದಿಬ್ಬದ ಮೇಲೆ ಉಬ್ಬುತ ಕುಣಿವ
ಸಾವಿರ ಕಣ್ಣಿನ ನವಿಲಿನ ಗರಿಯ
ನಿನಗೆ ಕೊಡ್ತೀನಿ ಅಕ್ಕಾ ನಿನಗೆ ಕೊಡ್ತೀನಿ
ನಿನಗೆ ಕೊಡ್ತೀನಿ ಅಕ್ಕಾ ನಿನಗೆ ಕೊಡ್ತೀನಿ
ಅಹ್ಹಹ್ಹಾ...
ನೀನು.. ನೀನೇನು ಕೊಡ್ತಿಯೋ….
ಶೃದ್ದೆಯ ವಹಿಸಿ ಬಣ್ಣದಿ ಬಿಡಿಸಿದ
ನಿನ್ನದೇ ಚಿತ್ರದ ಅರಳಿ ಎಲೆಯ
ಶೃದ್ದೆಯ ವಹಿಸಿ ಬಣ್ಣದಿ ಬಿಡಿಸಿದ
ನಿನ್ನದೇ ಚಿತ್ರದ ಅರಳಿ ಎಲೆಯ
ನಿನಗೆ ಕೊಡ್ತೀನಿ ಅಕ್ಕಾ ನಿನಗೆ ಕೊಡ್ತೀನಿ
ನಿನಗೆ ಕೊಡ್ತೀನಿ ಅಕ್ಕಾ ನಿನಗೆ ಕೊಡ್ತೀನಿ
ನೀವು ಕೊಟ್ಟ ಕಾಣಿಕೆಯ
ಮರೆಯೆನು ನಾನೆಂದೂ..
ಮರೆಯೆನು ನಾನೆಂದೂ..
ನಿಮ್ಮ ಪ್ರೀತಿ ಐಸಿರಿಯಾ
ನೆನೆಯುವೇ ಎಂದೆಂದೂ...
ನೆನೆಯುವೇ ಎಂದೆಂದೂ…
|| ಬೆಳಕನು ಚೆಲ್ಲಿ ಬಂದೇ ಬಂತು
ದೀಪಾವಳಿ... ದೀಪಾವಳಿ
ಆನಂದ ನೀಡುವ ಹಬ್ಬ
ಎಲ್ಲೆಲ್ಲೂ ದೀಪದ ಹಬ್ಬ
ಕಣ್ಣ್ತುಂಬ ನೋಡುವ ಹಬ್ಬ
ನನ್ನವರ ಸೇರುವ ಹಬ್ಬ
ಕತ್ತಲೆಯ ಸೀಳಿ ಬಂತು
ಹೊಳಪಿನ ರಂಗವಲ್ಲಿ
ಬೆಳಕನು ಚೆಲ್ಲಿ
ಬಂದೇ ಬಂತು ದೀಪಾವಳಿ...
ದೀಪಾವಳಿ... ದೀಪಾವಳಿ…..||
Belakanu Chelli song lyrics from Kannada Movie Nannavaru starring Lakshmi, Srinath, Dinesh, Lyrics penned by Doddarange Gowda Sung by S Janaki, Music Composed by M Ranga Rao, film is Directed by K Bhagwan Sarang and film is released on 1986