LYRIC

Song Details Page after Lyrice

ಹೂವೇ ನನ್ನಾಸೆಯ…. ಹೂವೇ  
(ಆಸೆಗೂ ಸಾಗರದಲೆಗೂ ಹೋಲುವುದೇಕೋ ಗೆಳೆಯ
ಹೂವೇ ... ನನ್ನಾಸೆಯ… ಹೂವೇ ..
ನೀನೇ ನನ್ನ ನೇಸರ ಅನಿಸುವುದೇಕೋ ಗೆಳೆಯ 
ಹೇ.. ಸಾವಿರ ಪ್ರಶ್ನೆ ಕೇಳು ಉತ್ತರ ಮಾತ್ರ )
ಒಂದೇ...
ಆಆಆ... 
ಸಾಗರ ನೇಸರ ಹೇಗಾಯ್ತು ಗೆಳೆಯ .. 
ಹೇಗಾಯ್ತು ಗೆಳೆಯ
ಅಂಬರ ಚೆಂದಿರ  ಹೇಗಾಯ್ತು ಗೆಳೆಯ
ಹೇಗಾಯ್ತು ಗೆಳೆಯ 
ಕೇಳೇ ……ಗೆಳತಿ .. ಇದು ಪ್ರೀತಿಯ ಸೃಷ್ಟಿ
ಸಾಗರ ಸಂಸಾಗರ ನೀನಂತೆ ಚೆಲುವೆ 
ನೀನಂತೆ ಚೆಲುವೆ
ನೀನಿದ್ದರೆ ನಾನಲ್ಲವೆ ನನ್ನಾಸೆಯ ಹೂವೇ..
ನನ್ನಾಸೆಯ ಹೂವೇ 
 
ಜೀವ ದೈವದ ಸಂವಾದ ಪ್ರೇಮಿಗಳ ಮಾತು 
ಜೀವ ದೈವದ ಅಪ್ಪುಗೆ ಪ್ರೇಮಿಗಳ ಮುತ್ತು
ಮುಚ್ಚುಮರೆ ಕುಲ ಬಣ್ಣಗಳ ತೆರೆ
ಮಾತುಗಳಲಿಲ್ಲ ಅಪ್ಪುಗೆಯಲ್ಲಿಲ್ಲ..
ಆಆಆ
(ನಾನು ನೆನೆದ ಕೂಡಲೇ ನೀನು ಬರುವೇ ಇದೇಗೆ
ಬೆಳಕು ಹರಿದ ಕೂಡಲೇ ಹೂವು ಅರಳೋ ಹಾಗೆ
ನೀನು ಇದ್ದರೇ ಏನೂ ಬೇಡ ಅನ್ನಿಸುವುದೇಕೆ
ನಾನು ಪ್ರೀತಿಯ ಅಣುವು ಅದಕೆ ಈ ಅನಿಸಿಕೆ
ಹೂಗಳು ಮಳೆ ಬಿಲ್ಗಳು
ಏಕಾಯ್ತೊ ಗೆಳೆಯ ಏಕಾಯ್ತೊ ಗೆಳೆಯ)
  ಜೀವನ ಸಹ ಗಾಯನ
ಏಕಾಯ್ತೊ ಗೆಳೆಯ ಏಕಾಯ್ತೊ ಗೆಳೆಯ
ಕೇಳೇ… ಗೆಳತಿ ಇದು ಪ್ರೀತಿಯ ಸೃಷ್ಟಿ
ಜೀವನ ಸಹಗಾಯನ ನೀನಂತೆ ಚೆಲುವೆ 
ನೀನಂತೆ ಚೆಲುವೆ
ನೀನಿದ್ದರೆ ನಾನಲ್ಲವೆ ನನ್ನಾಸೆಯ ಹೂವೇ..
ನನ್ನಾಸೆಯ ಹೂವೇ 

ಪ್ರೀತಿಯೇ ದೇವರು ಅದರ ದೂಷಣೆ ಏಕಿದೆಯೋ
ಪ್ರೀತಿ ಆಳೊ ಜಗದಲ್ಲಿ ದ್ವೇಷ ಏಕಿದೆಯೊ
ತಾಯಿ ಒಲವಿಗೆ ತಾಯಿ ಎದೆಯ ಹಾಲಿಗೆ
ಎರವಾದ ಮಗುವಂತೆ
ದ್ವೇಷದ ಕುಲ ಸಂತೆ...
ಆಆಆ...
(ಸಾವಿರ ಕಾವಲು ಬಾಳಿಗೆ ಹೇಗೆ ಪ್ರೀತಿಯ ಬೆಸುಗೆ
ಕವಲುಗಳಾದರು ಕಡೆಗೆ ಕಡಲಾಗೋ ನದಿಯ ಹಾಗೆ
ಜನ್ಮ ಕೊಟ್ಟವರನ್ನು ನೋಯಿಸಿ ಪ್ರೀತ್ಸೋದ್ ತಪ್ಪು ತಾನೇ
ಪ್ರೀತಿಯ ಮರು ಹುಟ್ಟಲ್ಲಿ ನೋವು ಸಹಜ ತಾನೇ)
ರಾಗವು ಅನುರಾಗವು
ಏಕಿವೆ ಗೆಳೆಯ ಕೇಳಿದೆ ಹೃದಯ
ಕಂಪನ ಸ್ಪಂದನ
ಏಕಿದೆ ಗೆಳೆಯ ತಾಳದಿ ಹೃದಯ
ಕೇಳೆ ಗೆಳತಿ ಅದು ಪ್ರೀತಿಯ ಗುಟ್ಟು
ರಾಗವು ಅನುರಾಗವು ನೀನಂತೆ ಚೆಲುವೆ 
ನೀನಂತೆ ಚೆಲುವೆ
ನೀನಿದ್ದರೆ ನಾನಲ್ಲವೆ ನನ್ನಾಸೆಯ ಹೂವೇ..
ನನ್ನಾಸೆಯ ಹೂವೇ 

ಹೂವೇ ನನ್ನಾಸೆಯ…. ಹೂವೇ  
(ಆಸೆಗೂ ಸಾಗರದಲೆಗೂ ಹೋಲುವುದೇಕೋ ಗೆಳೆಯ
ಹೂವೇ ... ನನ್ನಾಸೆಯ… ಹೂವೇ ..
ನೀನೇ ನನ್ನ ನೇಸರ ಅನಿಸುವುದೇಕೋ ಗೆಳೆಯ 
ಹೇ.. ಸಾವಿರ ಪ್ರಶ್ನೆ ಕೇಳು ಉತ್ತರ ಮಾತ್ರ )
ಒಂದೇ...
ಆಆಆ... 
ಸಾಗರ ನೇಸರ ಹೇಗಾಯ್ತು ಗೆಳೆಯ .. 
ಹೇಗಾಯ್ತು ಗೆಳೆಯ
ಅಂಬರ ಚೆಂದಿರ  ಹೇಗಾಯ್ತು ಗೆಳೆಯ
ಹೇಗಾಯ್ತು ಗೆಳೆಯ 
ಕೇಳೇ ……ಗೆಳತಿ .. ಇದು ಪ್ರೀತಿಯ ಸೃಷ್ಟಿ
ಸಾಗರ ಸಂಸಾಗರ ನೀನಂತೆ ಚೆಲುವೆ 
ನೀನಂತೆ ಚೆಲುವೆ
ನೀನಿದ್ದರೆ ನಾನಲ್ಲವೆ ನನ್ನಾಸೆಯ ಹೂವೇ..
ನನ್ನಾಸೆಯ ಹೂವೇ 
 
ಜೀವ ದೈವದ ಸಂವಾದ ಪ್ರೇಮಿಗಳ ಮಾತು 
ಜೀವ ದೈವದ ಅಪ್ಪುಗೆ ಪ್ರೇಮಿಗಳ ಮುತ್ತು
ಮುಚ್ಚುಮರೆ ಕುಲ ಬಣ್ಣಗಳ ತೆರೆ
ಮಾತುಗಳಲಿಲ್ಲ ಅಪ್ಪುಗೆಯಲ್ಲಿಲ್ಲ..
ಆಆಆ
(ನಾನು ನೆನೆದ ಕೂಡಲೇ ನೀನು ಬರುವೇ ಇದೇಗೆ
ಬೆಳಕು ಹರಿದ ಕೂಡಲೇ ಹೂವು ಅರಳೋ ಹಾಗೆ
ನೀನು ಇದ್ದರೇ ಏನೂ ಬೇಡ ಅನ್ನಿಸುವುದೇಕೆ
ನಾನು ಪ್ರೀತಿಯ ಅಣುವು ಅದಕೆ ಈ ಅನಿಸಿಕೆ
ಹೂಗಳು ಮಳೆ ಬಿಲ್ಗಳು
ಏಕಾಯ್ತೊ ಗೆಳೆಯ ಏಕಾಯ್ತೊ ಗೆಳೆಯ)
  ಜೀವನ ಸಹ ಗಾಯನ
ಏಕಾಯ್ತೊ ಗೆಳೆಯ ಏಕಾಯ್ತೊ ಗೆಳೆಯ
ಕೇಳೇ… ಗೆಳತಿ ಇದು ಪ್ರೀತಿಯ ಸೃಷ್ಟಿ
ಜೀವನ ಸಹಗಾಯನ ನೀನಂತೆ ಚೆಲುವೆ 
ನೀನಂತೆ ಚೆಲುವೆ
ನೀನಿದ್ದರೆ ನಾನಲ್ಲವೆ ನನ್ನಾಸೆಯ ಹೂವೇ..
ನನ್ನಾಸೆಯ ಹೂವೇ 

ಪ್ರೀತಿಯೇ ದೇವರು ಅದರ ದೂಷಣೆ ಏಕಿದೆಯೋ
ಪ್ರೀತಿ ಆಳೊ ಜಗದಲ್ಲಿ ದ್ವೇಷ ಏಕಿದೆಯೊ
ತಾಯಿ ಒಲವಿಗೆ ತಾಯಿ ಎದೆಯ ಹಾಲಿಗೆ
ಎರವಾದ ಮಗುವಂತೆ
ದ್ವೇಷದ ಕುಲ ಸಂತೆ...
ಆಆಆ...
(ಸಾವಿರ ಕಾವಲು ಬಾಳಿಗೆ ಹೇಗೆ ಪ್ರೀತಿಯ ಬೆಸುಗೆ
ಕವಲುಗಳಾದರು ಕಡೆಗೆ ಕಡಲಾಗೋ ನದಿಯ ಹಾಗೆ
ಜನ್ಮ ಕೊಟ್ಟವರನ್ನು ನೋಯಿಸಿ ಪ್ರೀತ್ಸೋದ್ ತಪ್ಪು ತಾನೇ
ಪ್ರೀತಿಯ ಮರು ಹುಟ್ಟಲ್ಲಿ ನೋವು ಸಹಜ ತಾನೇ)
ರಾಗವು ಅನುರಾಗವು
ಏಕಿವೆ ಗೆಳೆಯ ಕೇಳಿದೆ ಹೃದಯ
ಕಂಪನ ಸ್ಪಂದನ
ಏಕಿದೆ ಗೆಳೆಯ ತಾಳದಿ ಹೃದಯ
ಕೇಳೆ ಗೆಳತಿ ಅದು ಪ್ರೀತಿಯ ಗುಟ್ಟು
ರಾಗವು ಅನುರಾಗವು ನೀನಂತೆ ಚೆಲುವೆ 
ನೀನಂತೆ ಚೆಲುವೆ
ನೀನಿದ್ದರೆ ನಾನಲ್ಲವೆ ನನ್ನಾಸೆಯ ಹೂವೇ..
ನನ್ನಾಸೆಯ ಹೂವೇ 

Nesara song lyrics from Kannada Movie Nannaseya Hoove starring Jaggesh, Monica Bedi, Jayanthi, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by E Channagangappa and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ