ಹೆಣ್ಣು ಚೆಂದ ಹೆಣ್ಣು ಚೆಂದ
ಹೆಣ್ಣಿನಿವಳ ಕಣ್ಣು ಚೆಂದ
ಈ ಚೆಂದ ಯಾತರಿಂದ?
ಕಣ್ ಕಪ್ಪಿನ ಮೆರುಗಿಂದ
ಆ ಕಣ್ಣಿನ ನೋಟದ ಮಾತಿಂದ
ಆ ಮಾತಿನ ಒಳಗಣ ಒಲವಿಂದ
ಆ ಜೋಕಿನಿಂದ.. ನಾಜೂಕಿನಿಂದ|
|| ಹೆಣ್ಣು ಚೆಂದ ಹೆಣ್ಣು ಚೆಂದ
ಹೆಣ್ಣಿನಿವಳ ಕಣ್ಣು ಚೆಂದ
ಈ ಚೆಂದ ಯಾತರಿಂದ?
ಕಣ್ ಕಪ್ಪಿನ ಮೆರುಗಿಂದ ||
ಬಳಸಿರುವ ಪದಗಳಲೆ
ಬರೆದರೆ ಹೆಣ್ಣಿಗೆ ಮೆರುಗಿಲ್ಲ. .ಮೆರುಗಿಲ್ಲ
ಹೊಸ ಪದವ ಅರಸಿದರೆ
ಅಂದವು ಮುಟ್ಟದ ಪದವಿಲ್ಲ. .ಪದವಿಲ್ಲ
ಮಲ್ಲಿಗೆ ಎಂದರೆ ಮಯೂರಿ ಆಗುವಳು
ಬಳ್ಳಿಯೇ ಎಂದರೆ ಕೋಗಿಲೆ ಆಗುವಳು
ಎಲ್ಲಾ ಇವಳ ನಗುವಿಂದ
ಆ ನಗುವಿನ ಬೆಳ್ಳಿ ಬೆಳಕಿಂದ
ಆ ಬೆಳಕಿನ ಒಳಗಣ ಒಲವಿಂದ
ಆ ಜೋಕಿನಿಂದ ನಾಜೂಕಿನಿಂದ
|| ಹೆಣ್ಣು ಚೆಂದ ಹೆಣ್ಣು ಚೆಂದ
ಹೆಣ್ಣಿನಿವಳ ಕಣ್ಣು ಚೆಂದ
ಈ ಚೆಂದ ಯಾತರಿಂದ?
ವಾರೆ ನೋಟದ ಮೆರುಗಿಂದ ||
ಚೆಲುವು ಇದೆ ಸೆಳೆತ ಇದೆ
ಹೆಣ್ಣಭಿಮಾನದ ಹೆಮ್ಮೆಯಿದೆ. .ಹೆಮ್ಮೆಯಿದೆ
ಹರಯವಿದೆ ಪ್ರಣಯವಿದೆ
ಸೂರ್ಯನೆ ಬಿಡಿಸುವ ದಳಗಳಿವೆ. .ದಳಗಳಿವೆ
ತಾವರೆ ಎಂದರೆ ನೀರಾಗುವಳು
ಋತುಗಳೆಂದರೆ ಹಬ್ಬಗಳಾಗುವಳು
ಎಲ್ಲಾ ಇವಳೇ ನೆನೆದಂತೆ
ಆ ಮನಸಿನ ಸಾವಿರ ರಂಗಂತೆ
ಆ ರಂಗಿನ ಒಳಗಣ ಒಲವಂತೆ
ಆ ಜೋಕಿನಂತೆ..ನಾಜೂಕಿನಂತೆ
|| ಹೆಣ್ಣು ಚೆಂದ ಹೆಣ್ಣು ಚೆಂದ
ಹೆಣ್ಣಿನಿವಳ ಕಣ್ಣು ಚೆಂದ
ಈ ಚಂದ ಯಾತರಿಂದ
ಪ್ರೇಮ ನೋಟದ ಮೆರುಗಿಂದ
ಹೆಣ್ಣು ಚೆಂದ ಹೆಣ್ಣು ಚೆಂದ
ಹೆಣ್ಣಿನಿವಳ ಕಣ್ಣು ಚೆಂದ ||
ಹೆಣ್ಣು ಚೆಂದ ಹೆಣ್ಣು ಚೆಂದ
ಹೆಣ್ಣಿನಿವಳ ಕಣ್ಣು ಚೆಂದ
ಈ ಚೆಂದ ಯಾತರಿಂದ?
ಕಣ್ ಕಪ್ಪಿನ ಮೆರುಗಿಂದ
ಆ ಕಣ್ಣಿನ ನೋಟದ ಮಾತಿಂದ
ಆ ಮಾತಿನ ಒಳಗಣ ಒಲವಿಂದ
ಆ ಜೋಕಿನಿಂದ.. ನಾಜೂಕಿನಿಂದ|
|| ಹೆಣ್ಣು ಚೆಂದ ಹೆಣ್ಣು ಚೆಂದ
ಹೆಣ್ಣಿನಿವಳ ಕಣ್ಣು ಚೆಂದ
ಈ ಚೆಂದ ಯಾತರಿಂದ?
ಕಣ್ ಕಪ್ಪಿನ ಮೆರುಗಿಂದ ||
ಬಳಸಿರುವ ಪದಗಳಲೆ
ಬರೆದರೆ ಹೆಣ್ಣಿಗೆ ಮೆರುಗಿಲ್ಲ. .ಮೆರುಗಿಲ್ಲ
ಹೊಸ ಪದವ ಅರಸಿದರೆ
ಅಂದವು ಮುಟ್ಟದ ಪದವಿಲ್ಲ. .ಪದವಿಲ್ಲ
ಮಲ್ಲಿಗೆ ಎಂದರೆ ಮಯೂರಿ ಆಗುವಳು
ಬಳ್ಳಿಯೇ ಎಂದರೆ ಕೋಗಿಲೆ ಆಗುವಳು
ಎಲ್ಲಾ ಇವಳ ನಗುವಿಂದ
ಆ ನಗುವಿನ ಬೆಳ್ಳಿ ಬೆಳಕಿಂದ
ಆ ಬೆಳಕಿನ ಒಳಗಣ ಒಲವಿಂದ
ಆ ಜೋಕಿನಿಂದ ನಾಜೂಕಿನಿಂದ
|| ಹೆಣ್ಣು ಚೆಂದ ಹೆಣ್ಣು ಚೆಂದ
ಹೆಣ್ಣಿನಿವಳ ಕಣ್ಣು ಚೆಂದ
ಈ ಚೆಂದ ಯಾತರಿಂದ?
ವಾರೆ ನೋಟದ ಮೆರುಗಿಂದ ||
ಚೆಲುವು ಇದೆ ಸೆಳೆತ ಇದೆ
ಹೆಣ್ಣಭಿಮಾನದ ಹೆಮ್ಮೆಯಿದೆ. .ಹೆಮ್ಮೆಯಿದೆ
ಹರಯವಿದೆ ಪ್ರಣಯವಿದೆ
ಸೂರ್ಯನೆ ಬಿಡಿಸುವ ದಳಗಳಿವೆ. .ದಳಗಳಿವೆ
ತಾವರೆ ಎಂದರೆ ನೀರಾಗುವಳು
ಋತುಗಳೆಂದರೆ ಹಬ್ಬಗಳಾಗುವಳು
ಎಲ್ಲಾ ಇವಳೇ ನೆನೆದಂತೆ
ಆ ಮನಸಿನ ಸಾವಿರ ರಂಗಂತೆ
ಆ ರಂಗಿನ ಒಳಗಣ ಒಲವಂತೆ
ಆ ಜೋಕಿನಂತೆ..ನಾಜೂಕಿನಂತೆ
|| ಹೆಣ್ಣು ಚೆಂದ ಹೆಣ್ಣು ಚೆಂದ
ಹೆಣ್ಣಿನಿವಳ ಕಣ್ಣು ಚೆಂದ
ಈ ಚಂದ ಯಾತರಿಂದ
ಪ್ರೇಮ ನೋಟದ ಮೆರುಗಿಂದ
ಹೆಣ್ಣು ಚೆಂದ ಹೆಣ್ಣು ಚೆಂದ
ಹೆಣ್ಣಿನಿವಳ ಕಣ್ಣು ಚೆಂದ ||
Hennu Chanda Hennu song lyrics from Kannada Movie Nannaseya Hoove starring Jaggesh, Monica Bedi, Jayanthi, Lyrics penned by Hamsalekha Sung by Rajesh Krishnan, Latha Hamsalekha, Music Composed by Hamsalekha, film is Directed by E Channagangappa and film is released on 1999