ಜಾಕಾಯಿ ಜಾಪತ್ರೆ
ಜಾಕಾಯಿ ಜಾಪತ್ರೆ
ಜಾಕಾಯಿ ಜಾಪತ್ರೆ
ಜಾಣೆ ಬಲ್ ಜಾಣೆ ನೀನು
ಜಾಜಿ ಮಲ್ಲೆ ಯಾಕೆ ಮೂಡಿದೆ
ಸೂಜಿಗಲ್ಲಂತ್ಯಾಕೆ ಸೆಳೆದೆ...
ಸೂಜಿಗಲ್ಲಂತ್ಯಾಕೆ ಸೆಳೆದೆ
ಏವ್ವೋ ... ಏವ್ವೋ ...
ಲವ್ವೋ ... ಲವ್ವೋ ...
ಲವ್ವೋ ... ಲವ್ವೋ ...
ಬನವಾಸಿ ಬಿಲ್ಪತ್ರೆ...
ಬನವಾಸಿ ಬಿಲ್ಪತ್ರೆ ...
ಬನವಾಸಿ ಬಿಲ್ಪತ್ರೆ
ಬಹದ್ದೂರ ಬಲ್ ಬಹದ್ದೂರ
ನೀನು ಬಯಲು ಸೀಮೆ
ಯಾಕೆ ತೊರೆದೆ ಕಡಲ
ತೀರ ಯಾಕೆ ಹಿಡಿದೇ
ಏವ್ವೋ ... ಏವ್ವೋ ...
ಲವ್ವೋ ... ಲವ್ವೋ ...
ಲವ್ವೋ ... ಲವ್ವೋ ...
ಹುಣ್ಣಿಮೆಯ ಬೆಣ್ಣೆ ಮುದ್ದೆ
ಮೆದ್ದು ಬಂದಂತಿರುವೆ ಜಾಣ
ನನ್ನ ನೋಡಿ ಎಂಥ ಹಸಿವೆಯೋ
ಗೂಡು ತುಂಬಿ ಜಾರುತಿರೋ
ಕಾಡು ಜೇನಂತಿರುವೇ
ಜಾಣೆ ಬೆಣ್ಣೆ ಜೊತೆ ಜೇನು ಬೇಡವೇ
ಕುಡಿಸುವೆ ಬಾ ನಿನಗೆ
ನಿನಗೆ ಹಕ್ಕಿ ಬಾನಾ
ಕುಣಿಸುವೆ ಬಾ ನಿನಗೆ
ಮನದ ಮೌನ
ನಿನ್ನಾ ಪ್ರೀತಿ ಮಳೆ
ನನ್ನ ನೆನೆಸುತಿದೆ
ನಿನ್ನ ಪ್ರೀತಿ ಧಗೆ
ನನ್ನ ಕುದಿಸುತಿದೆ
ಒಂದು ಮಾತಂದ್ರೆ
ನೂರಂತಿಯಲ್ಲೋ
|| ಜಾಕಾಯಿ ಜಾಪತ್ರೆ ||
ಹಾರಿ ಬಂತೆ ನಿನ್ನ ಹತ್ರ
ರೆಕ್ಕೆ ಬಿಚ್ಚಿ ನನ್ನ ಪತ್ರ
ಓದಿದರೆ ಹೇಳು ಉತ್ತರ
ಓದಿ ನಿನ್ನ ಚರಣವನ್ನ
ಆಗಿ ಹೋಯ್ತು ಹರಣವೀನ
ಹೃದಯ ಗೆಲ್ಲೋ ನನ್ನ
ಹತ್ತಿರ ಕನಸುಗಳಾ ಜೊತೆಗೆ ನಮ್ಮ ಲಗ್ನ
ತಾರೆಗಳ ಜೊತೆಗೆ ನಮ್ಮ ದಿಬ್ಬಣ
ನನ್ನ ಎದೆಯಲಿರು ಉಸಿರಾಡುತಿರೂ
ನನ್ನ ಬದುಕಲಿರು ದಿನ ಬೆಳಗುತಿರು
ನನ್ನ ಬಾಳೆಲ್ಲಾ ನೀನೇ ತಾನೇ
ಜಾಕಾಯಿ ಜಾಪತ್ರೆ
ಜಾಕಾಯಿ ಜಾಪತ್ರೆ
ಜಾಕಾಯಿ ಜಾಪತ್ರೆ
ಜಾಣೆ ಬಲ್ ಜಾಣೆ ನೀನು
ಜಾಜಿ ಮಲ್ಲೆ ಯಾಕೆ ಮೂಡಿದೆ
ಸೂಜಿಗಲ್ಲಂತ್ಯಾಕೆ ಸೆಳೆದೆ...
ಸೂಜಿಗಲ್ಲಂತ್ಯಾಕೆ ಸೆಳೆದೆ
ಏವ್ವೋ ... ಏವ್ವೋ ...
ಲವ್ವೋ ... ಲವ್ವೋ ...
ಲವ್ವೋ ... ಲವ್ವೋ ...
ಜಾಕಾಯಿ ಜಾಪತ್ರೆ
ಜಾಕಾಯಿ ಜಾಪತ್ರೆ
ಜಾಕಾಯಿ ಜಾಪತ್ರೆ
ಜಾಣೆ ಬಲ್ ಜಾಣೆ ನೀನು
ಜಾಜಿ ಮಲ್ಲೆ ಯಾಕೆ ಮೂಡಿದೆ
ಸೂಜಿಗಲ್ಲಂತ್ಯಾಕೆ ಸೆಳೆದೆ...
ಸೂಜಿಗಲ್ಲಂತ್ಯಾಕೆ ಸೆಳೆದೆ
ಏವ್ವೋ ... ಏವ್ವೋ ...
ಲವ್ವೋ ... ಲವ್ವೋ ...
ಲವ್ವೋ ... ಲವ್ವೋ ...
ಬನವಾಸಿ ಬಿಲ್ಪತ್ರೆ...
ಬನವಾಸಿ ಬಿಲ್ಪತ್ರೆ ...
ಬನವಾಸಿ ಬಿಲ್ಪತ್ರೆ
ಬಹದ್ದೂರ ಬಲ್ ಬಹದ್ದೂರ
ನೀನು ಬಯಲು ಸೀಮೆ
ಯಾಕೆ ತೊರೆದೆ ಕಡಲ
ತೀರ ಯಾಕೆ ಹಿಡಿದೇ
ಏವ್ವೋ ... ಏವ್ವೋ ...
ಲವ್ವೋ ... ಲವ್ವೋ ...
ಲವ್ವೋ ... ಲವ್ವೋ ...
ಹುಣ್ಣಿಮೆಯ ಬೆಣ್ಣೆ ಮುದ್ದೆ
ಮೆದ್ದು ಬಂದಂತಿರುವೆ ಜಾಣ
ನನ್ನ ನೋಡಿ ಎಂಥ ಹಸಿವೆಯೋ
ಗೂಡು ತುಂಬಿ ಜಾರುತಿರೋ
ಕಾಡು ಜೇನಂತಿರುವೇ
ಜಾಣೆ ಬೆಣ್ಣೆ ಜೊತೆ ಜೇನು ಬೇಡವೇ
ಕುಡಿಸುವೆ ಬಾ ನಿನಗೆ
ನಿನಗೆ ಹಕ್ಕಿ ಬಾನಾ
ಕುಣಿಸುವೆ ಬಾ ನಿನಗೆ
ಮನದ ಮೌನ
ನಿನ್ನಾ ಪ್ರೀತಿ ಮಳೆ
ನನ್ನ ನೆನೆಸುತಿದೆ
ನಿನ್ನ ಪ್ರೀತಿ ಧಗೆ
ನನ್ನ ಕುದಿಸುತಿದೆ
ಒಂದು ಮಾತಂದ್ರೆ
ನೂರಂತಿಯಲ್ಲೋ
|| ಜಾಕಾಯಿ ಜಾಪತ್ರೆ ||
ಹಾರಿ ಬಂತೆ ನಿನ್ನ ಹತ್ರ
ರೆಕ್ಕೆ ಬಿಚ್ಚಿ ನನ್ನ ಪತ್ರ
ಓದಿದರೆ ಹೇಳು ಉತ್ತರ
ಓದಿ ನಿನ್ನ ಚರಣವನ್ನ
ಆಗಿ ಹೋಯ್ತು ಹರಣವೀನ
ಹೃದಯ ಗೆಲ್ಲೋ ನನ್ನ
ಹತ್ತಿರ ಕನಸುಗಳಾ ಜೊತೆಗೆ ನಮ್ಮ ಲಗ್ನ
ತಾರೆಗಳ ಜೊತೆಗೆ ನಮ್ಮ ದಿಬ್ಬಣ
ನನ್ನ ಎದೆಯಲಿರು ಉಸಿರಾಡುತಿರೂ
ನನ್ನ ಬದುಕಲಿರು ದಿನ ಬೆಳಗುತಿರು
ನನ್ನ ಬಾಳೆಲ್ಲಾ ನೀನೇ ತಾನೇ
ಜಾಕಾಯಿ ಜಾಪತ್ರೆ
ಜಾಕಾಯಿ ಜಾಪತ್ರೆ
ಜಾಕಾಯಿ ಜಾಪತ್ರೆ
ಜಾಣೆ ಬಲ್ ಜಾಣೆ ನೀನು
ಜಾಜಿ ಮಲ್ಲೆ ಯಾಕೆ ಮೂಡಿದೆ
ಸೂಜಿಗಲ್ಲಂತ್ಯಾಕೆ ಸೆಳೆದೆ...
ಸೂಜಿಗಲ್ಲಂತ್ಯಾಕೆ ಸೆಳೆದೆ
ಏವ್ವೋ ... ಏವ್ವೋ ...
ಲವ್ವೋ ... ಲವ್ವೋ ...
ಲವ್ವೋ ... ಲವ್ವೋ ...
Jaakai Japathre song lyrics from Kannada Movie Nannaseya Hoove starring Jaggesh, Monica Bedi, Jayanthi, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by E Channagangappa and film is released on 1999