ಮಹಾಲಕ್ಷ್ಮಿ ನಮಸ್ತುಭ್ಯಂ...ನಮಸ್ತುಭ್ಯಂ ಸುರೇಶ್ವರಿ
ಕೃತ ಯುಗದಲ್ಲಿ
ತ್ರೇತ್ರಾಯುಗದಲ್ಲಿ ಇಷ್ಟ ಲಕ್ಷ್ಮಿ
ನಮಸ್ತುಭ್ಯಂ.. ನಮಸ್ತುಭ್ಯಂ ದಯಾನಿದೆ
ಅಷ್ಟ ಲಕ್ಷ್ಮಿ ನಮಸ್ತುಭ್ಯಂ.. ನಮಸ್ತುಭ್ಯಂ ಜಯಪ್ರದೆ
ದ್ವಾಪರ ಯುಗದಲ್ಲಿ
ಕಲಿಯುಗದಲ್ಲಿ ವಿಶ್ವಲಕ್ಷ್ಮಿ ನಮಸ್ತುಭ್ಯಂ.. ನಮಸ್ತುಭ್ಯಂ ಜಗನ್ಮಾತರಂ
ಕಾನ್ವೆಂಟ್ ಯುಗದಲ್ಲಿ.....
ಲಚ್ ಮೀ ಲಚ್ ಮೀ ಪ್ಲೀಸ್ ಟಚ್ ಮೀ ಟಚ್ ಮೀ
ಟಚ್ ಮೀ ಟಚ್ ಮೀ ಪ್ಲೀಸ್ ಬ್ಲೆಸ್ ಮೀ ಬ್ಲೆಸ್ ಮೀ
ಲಚ್ ಮೀ ಲಚ್ ಮೀ ಪ್ಲೀಸ್ ಟಚ್ ಮೀ ಟಚ್ ಮೀ
ಲಚ್ ಮೀ ಲಚ್ ಮೀ ಪ್ಲೀಸ್ ಟಚ್ ಮೀ ಟಚ್ ಮೀ
ಟಚ್ ಮೀ ಟಚ್ ಮೀ ಪ್ಲೀಸ್ ಬ್ಲೆಸ್ ಮೀ ಬ್ಲೆಸ್ ಮೀ
ಟಚ್ಚಾದ್ರೆ ಲಕ್ಕುಪತಿ ಬ್ಲೆಸ್ ಆದ್ರೆ ಸುಖಪತಿ
ಮಿಸ್ ಆದ್ರೆ ತಿರುಪತಿ
ಶ್ರೀ ಲಕ್ಷ್ಮಿ ವರಲಕ್ಷ್ಮಿ ಜಯಲಕ್ಷ್ಮಿ ಧನಲಕ್ಷ್ಮೀ
||ಲಚ್ ಮೀ ಲಚ್ ಮೀ ಟಚ್ ಮೀ ಟಚ್ ಮೀ
ಟಚ್ ಮೀ ಟಚ್ ಮೀ ಪ್ಲೀಸ್ ಬ್ಲೆಸ್ ಮೀ ಬ್ಲೆಸ್ ಮೀ||
ಆ ಆಹಾ ಆಹಾ ಆಹಾ
ಕಮಲ ಪೀಟೇ ಕಮಲ ಪೀಟೇ
ಜಗತ್ತಿನಲ್ಲಿ ಅದೇಮ್ಮ ನಿನ್ ಗಲಾಟೆ
ವಾಟರ್ ಮೇ ಲೋಟಸ್ ಫ್ಲವರ್ ಇದೆ
ಲೋಟಸ್ ಫ್ಲೋರನಲ್ಲಿ ನಿನ್ನ ಪ್ಲಾಟಿದೆ….
ಲೋಟಸ್ ಪಿಲ್ಲರ್ ತುಂಬ ದುರ್ಬಲ
ನಿನ್ನ ಮೈಂಡ್ ನಿತ್ಯ ಚಂಚಲ
ಬಿಟ್ಟರೆ ಹರಿದು ಪೋಗುವೆ
ಪಿಡಿದರೆ ಹರಿದು ನೀ ಬರುವೆ
ಭಕ್ತ ಬಂದವ್ನೆಲುಕ್ ಆಟ್ ಮೀ ಲಕ್ಷ್ಮಿ
ಸೇವೆ ಮಾಡ್ತಾನೆ ಕೈಕಾಲು ಅದುಮಿ
ಭಕ್ತ ಬಂದವ್ನೆಲುಕ್ ಆಟ್ ಮೀ ಲಕ್ಷ್ಮಿ
ಸೇವೆ ಮಾಡ್ತಾನೆ ಕೈಕಾಲು ಅದುಮಿ
ಲಕ್ಕೂ ಬೇಡೋಕೆ ನಿಂತೀವ್ನಿ ಲಕ್ಷ್ಮಿ
ನಿನ್ನ ಸುವರ್ಣ ರಶ್ಮೀಲಿ ಟಚ್ ಮೀ
|| ಲಚ್ ಮೀ ಲಚ್ ಮೀ ಪ್ಲೀಸ್ ಟಚ್ ಮೀ ಟಚ್ ಮೀ
ಲಚ್ ಮೀ ಲಚ್ ಮೀ ಪ್ಲೀಸ್ ಟಚ್ ಮೀ ಟಚ್ ಮೀ
ಟಚ್ ಮೀ ಟಚ್ ಮೀ ಪ್ಲೀಸ್ ಬ್ಲೆಸ್ ಮೀ ಬ್ಲೆಸ್ ಮೀ
ಟಚ್ಚಾದ್ರೆ ಲಕ್ಕುಪತಿ ಬ್ಲೆಸ್ ಆದ್ರೆ ಸುಖಪತಿ
ಮಿಸ್ ಆದ್ರೆ ತಿರುಪತಿ
ಶ್ರೀ ಲಕ್ಷ್ಮಿ ವರಲಕ್ಷ್ಮಿ ಜಯಲಕ್ಷ್ಮಿ ಧನಲಕ್ಷ್ಮೀ||
||ಲಚ್ ಮೀ ಲಚ್ ಮೀ ಪ್ಲೀಸ್ ಟಚ್ ಮೀ ಟಚ್ ಮೀ
ಲಚ್ ಮೀ ಲಚ್ ಮೀ ಲಚ್ ಮೀ ಪ್ಲೀಸ್ ಟಚ್ ಮೀ ಟಚ್ ಮೀ ಟಚ್ ಮೀ||
ಶಾರದೆ ನೀನು ಪ್ರಸಾದ ಪ್ರಿಯೆ
ದುರ್ಗೆ ನೀನು ಸಂಹಾರ ಪ್ರಿಯೆ….
ಮನೆ ಮನೆ ಸುತ್ತೊ ಹಾಬಿ ಇದ್ದರು
ಲಕ್ಷ್ಮಿ ನೀನು ಬಂಧನ ಪ್ರಿಯೇ
ನಮಿಪುದು ನಮ್ಮ ಫ್ಯಾಮಿಲಿ
ನೆಲೆಸಿರು ನಮ್ಮ ಹೋಮಲಿ
ಕಾಸ್ ಇಲ್ದಿದ್ರೆ ಕೈಲಾಸ ದೂರ
ಅಂತ ಹಾಡ್ತೀವಿ ಪ್ರತಿ ಶುಕ್ರವಾರ
ಕಾಸೊಂದಿದ್ರೆ ನಡಿಯೋದಿಲ್ಲಣ್ಣ
ಅಂತ ಹೇಳೋಕು ಕಾಸಿರಬೇಕಣ್ಣ
ಕಾಸೊಂದಿದ್ರೆ ನಡಿಯೋದಿಲ್ಲಣ್ಣ
ಅಂತ ಹೇಳೋಕು ಕಾಸಿರಬೇಕಣ್ಣ
|| ಲಚ್ ಮೀ ಲಚ್ ಮೀ ಪ್ಲೀಸ್ ಟಚ್ ಮೀ ಟಚ್ ಮೀ
ಲಚ್ ಮೀ ಲಚ್ ಮೀ ಪ್ಲೀಸ್ ಟಚ್ ಮೀ ಟಚ್ ಮೀ
ಟಚ್ ಮೀ ಟಚ್ ಮೀ ಪ್ಲೀಸ್ ಬ್ಲೆಸ್ ಮೀ ಬ್ಲೆಸ್ ಮೀ
ಟಚ್ಚಾದ್ರೆ ಲಕ್ಕುಪತಿ ಬ್ಲೆಸ್ ಆದ್ರೆ ಸುಖಪತಿ
ಮಿಸ್ ಆದ್ರೆ ತಿರುಪತಿ
ಶ್ರೀ ಲಕ್ಷ್ಮಿ ವರಲಕ್ಷ್ಮಿ ಜಯಲಕ್ಷ್ಮಿ ಧನಲಕ್ಷ್ಮೀ||
||ಲಚ್ ಮೀ ಲಚ್ ಮೀ ಪ್ಲೀಸ್ ಟಚ್ ಮೀ ಟಚ್ ಮೀ
ಲಚ್ ಲಕ್ಷ್ಮಿ ಲಚ್ ಲಕ್ಷ್ಮಿ ಲಚ್ ಲಕ್ಷ್ಮಿ ಪ್ಲೀಸ್
ಟಚ್ ಲಕ್ಷ್ಮಿ ಟಚ್ ಲಕ್ಷ್ಮಿ ಟಚ್ ಲಕ್ಷ್ಮಿ||