Premigalu Endu Hedaruvude Illa Lyrics

ಪ್ರೇಮಿಗಳು ಎಂದೂ ಹೆದರುವುದೇ ಇಲ್ಲ Lyrics

in Nanna Prathigne

in ನನ್ನ ಪ್ರತಿಜ್ಞೆ

LYRIC

Song Details Page after Lyrice

ಹೆಣ್ಣು : ಆಹಾ.. ಅಹ್ಹಹ್ಹಾ..
             ಆಆಆ.. ಆಹಹ್ಹಾಹ್ಹಹ್ಹಾ ..
             ಪಮಗನಿಪಪಮಮದದನಿನಿ
 
ಗಂಡು : ಪ್ರೇಮಿಗಳು ಎಂದೂ ಹೆದರುವುದೇ ಇಲ್ಲ
             ಹೆದರುವರು ಎಂದೂ ಪ್ರೇಮಿಗಳೇ ಅಲ್ಲ..
                ರುರುರುರೂರು
                ಪ್ರೇಮಿಗಳು ಎಂದೂ ಹೆದರುವುದೇ ಇಲ್ಲ
             ಹೆದರುವರು ಎಂದೂ ಪ್ರೇಮಿಗಳೇ ಅಲ್ಲ..
             ರುರುರುರೂರು
ಹೆಣ್ಣು : ನಾನು ನೀನು ನಿಜವನೇ ಹೇಳುವುದು
             ಪ್ರೀತಿ ಪ್ರೇಮ ನಮ್ಮನು ಬೆಸೆದಿಹುದು
ಗಂಡು : ಪ್ರೇಮಕೆ ಎಂದೆಂದೂ ಸಾವೆನುವುದು ಇಲ್ಲ
             ಸತ್ತರೆ ಆಗ ಅದು ಪ್ರೇಮವೇ ಅಲ್ಲ..
                ರೂರೂರೂರೂರೂ…

|| ಗಂಡು : ಪ್ರೇಮಿಗಳು ಎಂದೂ…||
 
ಹೆಣ್ಣು : ಆಹಾ.. ಅಹ್ಹಹ್ಹಾ..
                ಆಆಆ.. ಆಹಹ್ಹಾಹ್ಹಹ್ಹಾ ..
ಗಂಡು : ಪ್ರೇಮದ ಹಾದಿಯಲಾರೂ
             ಹೊಸ ಹೂವನು ಹಾಸಿಲ್ಲ
                ಪ್ರೇಮಿಗಳ ಮನದಲ್ಲಿ
             ಬರಿ ಸಡಗರವೇ ಇಲ್ಲ
ಹೆಣ್ಣು : ಅರಿತು ಬೆರೆತು ನಲಿವ ಕುಣಿವ
             ಹಾಡೇ ಬದುಕಲ್ಲ
                ಒಲವೇ ಜೀವ ಒಲವೇ ದೈವ
             ಬೇರೆ ಏನಲ್ಲಾ...
 
||ಗಂಡು : ಪ್ರೇಮಿಗಳು ಎಂದೂ ಹೆದರುವುದೇ ಇಲ್ಲ
             ಹೆದರುವರು ಎಂದೂ ಪ್ರೇಮಿಗಳೇ ಅಲ್ಲ.. 
                ರೂರೂರೂರೂರೂ…
                ಪ್ರೇಮಿಗಳು ಎಂದೂ……||

ಗಂಡು : ಸಿಡಿಲೇ ಬಡಿದರೂ ಕೂಡ
             ಭಯಪಡರು ಪ್ರೇಮಿಗಳು
                ಯಮನಿಗೂ ಬೆಚ್ಚುವುದಿಲ್ಲ
             ಈ ಒಲಿದಾ ಜೀವಿಗಳು
ಹೆಣ್ಣು : ನೋವೋ ನಲಿವೋ ಅಳಿವೋ ಉಳಿವೋ
             ಎಲ್ಲಾ ಒಂದೇನೆ…
                ಎಲ್ಲೇ ಇರಲಿ ಹೇಗೆ ಇರಲಿ
             ಎಲ್ಲಾ ಸುಖವೇನೆ...
     
|| ಹೆಣ್ಣು :  ಪ್ರೇಮಿಗಳು ಎಂದೂ ಹೆದರುವುದೇ ಇಲ್ಲ      
              ಹೆದರುವರು ಎಂದೂ ಪ್ರೇಮಿಗಳೇ ಅಲ್ಲ…
              ರೂರೂರೂರೂರೂ
ಇಬ್ಬರು : ಪ್ರೇಮಿಗಳು ಎಂದೂ……||

ಹೆಣ್ಣು : ಆಹಾ.. ಅಹ್ಹಹ್ಹಾ..
             ಆಆಆ.. ಆಹಹ್ಹಾಹ್ಹಹ್ಹಾ ..
             ಪಮಗನಿಪಪಮಮದದನಿನಿ
 
ಗಂಡು : ಪ್ರೇಮಿಗಳು ಎಂದೂ ಹೆದರುವುದೇ ಇಲ್ಲ
             ಹೆದರುವರು ಎಂದೂ ಪ್ರೇಮಿಗಳೇ ಅಲ್ಲ..
                ರುರುರುರೂರು
                ಪ್ರೇಮಿಗಳು ಎಂದೂ ಹೆದರುವುದೇ ಇಲ್ಲ
             ಹೆದರುವರು ಎಂದೂ ಪ್ರೇಮಿಗಳೇ ಅಲ್ಲ..
             ರುರುರುರೂರು
ಹೆಣ್ಣು : ನಾನು ನೀನು ನಿಜವನೇ ಹೇಳುವುದು
             ಪ್ರೀತಿ ಪ್ರೇಮ ನಮ್ಮನು ಬೆಸೆದಿಹುದು
ಗಂಡು : ಪ್ರೇಮಕೆ ಎಂದೆಂದೂ ಸಾವೆನುವುದು ಇಲ್ಲ
             ಸತ್ತರೆ ಆಗ ಅದು ಪ್ರೇಮವೇ ಅಲ್ಲ..
                ರೂರೂರೂರೂರೂ…

|| ಗಂಡು : ಪ್ರೇಮಿಗಳು ಎಂದೂ…||
 
ಹೆಣ್ಣು : ಆಹಾ.. ಅಹ್ಹಹ್ಹಾ..
                ಆಆಆ.. ಆಹಹ್ಹಾಹ್ಹಹ್ಹಾ ..
ಗಂಡು : ಪ್ರೇಮದ ಹಾದಿಯಲಾರೂ
             ಹೊಸ ಹೂವನು ಹಾಸಿಲ್ಲ
                ಪ್ರೇಮಿಗಳ ಮನದಲ್ಲಿ
             ಬರಿ ಸಡಗರವೇ ಇಲ್ಲ
ಹೆಣ್ಣು : ಅರಿತು ಬೆರೆತು ನಲಿವ ಕುಣಿವ
             ಹಾಡೇ ಬದುಕಲ್ಲ
                ಒಲವೇ ಜೀವ ಒಲವೇ ದೈವ
             ಬೇರೆ ಏನಲ್ಲಾ...
 
||ಗಂಡು : ಪ್ರೇಮಿಗಳು ಎಂದೂ ಹೆದರುವುದೇ ಇಲ್ಲ
             ಹೆದರುವರು ಎಂದೂ ಪ್ರೇಮಿಗಳೇ ಅಲ್ಲ.. 
                ರೂರೂರೂರೂರೂ…
                ಪ್ರೇಮಿಗಳು ಎಂದೂ……||

ಗಂಡು : ಸಿಡಿಲೇ ಬಡಿದರೂ ಕೂಡ
             ಭಯಪಡರು ಪ್ರೇಮಿಗಳು
                ಯಮನಿಗೂ ಬೆಚ್ಚುವುದಿಲ್ಲ
             ಈ ಒಲಿದಾ ಜೀವಿಗಳು
ಹೆಣ್ಣು : ನೋವೋ ನಲಿವೋ ಅಳಿವೋ ಉಳಿವೋ
             ಎಲ್ಲಾ ಒಂದೇನೆ…
                ಎಲ್ಲೇ ಇರಲಿ ಹೇಗೆ ಇರಲಿ
             ಎಲ್ಲಾ ಸುಖವೇನೆ...
     
|| ಹೆಣ್ಣು :  ಪ್ರೇಮಿಗಳು ಎಂದೂ ಹೆದರುವುದೇ ಇಲ್ಲ      
              ಹೆದರುವರು ಎಂದೂ ಪ್ರೇಮಿಗಳೇ ಅಲ್ಲ…
              ರೂರೂರೂರೂರೂ
ಇಬ್ಬರು : ಪ್ರೇಮಿಗಳು ಎಂದೂ……||

Premigalu Endu Hedaruvude Illa song lyrics from Kannada Movie Nanna Prathigne starring Vishnuvardhan, Ahalya, Vajramuni, Lyrics penned by Chi Udayashankar Sung by P Susheela, Rajkumar Bharathi, Music Composed by Sathyam, film is Directed by K S R Das and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ