LYRIC

Song Details Page after Lyrice

ಗಂಡು : ನಾ ಕೊಟ್ಟೆಅಂದರೆ ಕಲ್ಲಿನ ಕೋಟೆಯೇ
             ಪುಡಿ ಪುಡಿ ಆದಂತೆ…
                ನಾ ಇಟ್ಟೆಅಂದರೆ ಮನಸನ್ನು
             ಆಯ್ತು ಮುಗಿದು ಹೋದಂತೆ
                ಯಾರಿಗೂ ಹೆದರೋಲ್ಲ
             ನಾ ಸೋಲೋ ಮಾತೇ ಇಲ್ಲಾ
                ನನ್ನ ನಿನ್ನ ಕೇಳೋರು ಯಾರಿಲ್ಲ...
                ನನ್ನ ನಿನ್ನ ಕೇಳೋರು ಯಾರಿಲ್ಲ
ಹೆಣ್ಣು : ನಾನಲ್ಲಎಂದರೆ ಹಾಲಲಿ
             ಜೇನು ಬೆರೆತು ಹೋದಂತೆ
                ಬೇಕಲ್ಲ ಅಂದರೆ ಭುವಿಗೆ
             ಸ್ವರ್ಗ ಜಾರಿ ಬಂದಂತೆ..
                ಯಾರಿಗೂ ಹೆದರೋಲ್ಲ
             ನಾ ಸೋಲೋ ಮಾತೇ ಇಲ್ಲಾ
                ನನ್ನ ನಿನ್ನ ಕೇಳೋರು ಯಾರಿಲ್ಲ...
                ನನ್ನ ನಿನ್ನ ಕೇಳೋರು ಯಾರಿಲ್ಲ

ಗಂಡು : ನಮಗಾಗಿ ಈ ರಾತ್ರಿ ಬಂತು
             ನಮಗಾಗಿ ಬೆಳದಿಂಗಳಾಯ್ತು
ಹೆಣ್ಣು : ತಂಗಾಳಿ ಛಳಿಯನ್ನು ತಂತು
             ತನುವೇಕೋ ಹೂವಂತೆ ಆಯ್ತು
ಗಂಡು : ನೀ ಬಂದು ಹಿತವಾಯ್ತು ಸಂತೋಷ ಹೆಚ್ಚಾಯ್ತು
             ಬಾಳೊಂದು ಹೊಸಗೀತೆಯಾಯ್ತು
                ಅರೇ..ನೀ ಬಂದು ಹಿತವಾಯ್ತು
             ಸಂತೋಷ ಹೆಚ್ಚಾಯ್ತು
             ಬಾಳೊಂದು ಹೊಸಗೀತೆಯಾಯ್ತು
 
|| ಹೆಣ್ಣು : ಅಹ್ಹಹ್ಹ
             ನಾನಲ್ಲಎಂದರೆ ಹಾಲಲಿ
             ಜೇನು ಬೆರೆತು ಹೋದಂತೆ
                ಬೇಕಲ್ಲ ಅಂದರೆ ಭುವಿಗೆ
             ಸ್ವರ್ಗ ಜಾರಿ ಬಂದಂತೆ..
ಗಂಡು : ಯಾರಿಗೂ ಹೆದರೋಲ್ಲ
             ನಾ ಸೋಲೋ ಮಾತೇ ಇಲ್ಲಾ
                ನನ್ನ ನಿನ್ನ ಕೇಳೋರು ಯಾರಿಲ್ಲ...
                ನನ್ನ ನಿನ್ನ ಕೇಳೋರು ಯಾರಿಲ್ಲ…..||


ಹೆಣ್ಣು : ಈ ಕೆನ್ನೆ ಕೆಂಪಾಯಿತೇನೋ
             ಮೈಯ್ಯಲ್ಲಿ ಬಿಸಿ ಏರಿತೇನೋ
ಗಂಡು : ಮತ್ತನ್ನು ತರಲಿಲ್ಲವೇನು
             ನಾ ಮುತ್ತೊಂದ ಕೊಡಲಿಲ್ಲವೇನೋ
ಹೆಣ್ಣು : ಒಲವೇನೋ ಸುಖವೇನೋ
             ಮೊದಲಿರಳ ಕಥೆ ಏನೋ
             ನಿನ್ನಿಂದ ಕಂಡಾಯ್ತು ನಾನು…
              ಒಲವೇನೋ ಸುಖವೇನೋ
             ಮೊದಲಿರಳ ಕಥೆ ಏನೋ
             ನಿನ್ನಿಂದ ಕಂಡಾಯ್ತು ನಾನು…ಓ..
ಗಂಡು : ಆಹಾ…ಅಹ್ಹಹ್ಹಾ…
 
|| ಗಂಡು : ನಾ ಕೊಟ್ಟೆಅಂದರೆ ಕಲ್ಲಿನ ಕೋಟೆಯೇ
             ಪುಡಿ ಪುಡಿ ಆದಂತೆ…
                ನಾ ಇಟ್ಟೆಅಂದರೆ ಮನಸನ್ನು
             ಆಯ್ತು ಮುಗಿದು ಹೋದಂತೆ
                ಯಾರಿಗೂ ಹೆದರೋಲ್ಲ
             ನಾ ಸೋಲೋ ಮಾತೇ ಇಲ್ಲಾ
                ನನ್ನ ನಿನ್ನ ಕೇಳೋರು ಯಾರಿಲ್ಲ...
                ನನ್ನ ನಿನ್ನ ಕೇಳೋರು ಯಾರಿಲ್ಲ…..||

ಗಂಡು : ನಾ ಕೊಟ್ಟೆಅಂದರೆ ಕಲ್ಲಿನ ಕೋಟೆಯೇ
             ಪುಡಿ ಪುಡಿ ಆದಂತೆ…
                ನಾ ಇಟ್ಟೆಅಂದರೆ ಮನಸನ್ನು
             ಆಯ್ತು ಮುಗಿದು ಹೋದಂತೆ
                ಯಾರಿಗೂ ಹೆದರೋಲ್ಲ
             ನಾ ಸೋಲೋ ಮಾತೇ ಇಲ್ಲಾ
                ನನ್ನ ನಿನ್ನ ಕೇಳೋರು ಯಾರಿಲ್ಲ...
                ನನ್ನ ನಿನ್ನ ಕೇಳೋರು ಯಾರಿಲ್ಲ
ಹೆಣ್ಣು : ನಾನಲ್ಲಎಂದರೆ ಹಾಲಲಿ
             ಜೇನು ಬೆರೆತು ಹೋದಂತೆ
                ಬೇಕಲ್ಲ ಅಂದರೆ ಭುವಿಗೆ
             ಸ್ವರ್ಗ ಜಾರಿ ಬಂದಂತೆ..
                ಯಾರಿಗೂ ಹೆದರೋಲ್ಲ
             ನಾ ಸೋಲೋ ಮಾತೇ ಇಲ್ಲಾ
                ನನ್ನ ನಿನ್ನ ಕೇಳೋರು ಯಾರಿಲ್ಲ...
                ನನ್ನ ನಿನ್ನ ಕೇಳೋರು ಯಾರಿಲ್ಲ

ಗಂಡು : ನಮಗಾಗಿ ಈ ರಾತ್ರಿ ಬಂತು
             ನಮಗಾಗಿ ಬೆಳದಿಂಗಳಾಯ್ತು
ಹೆಣ್ಣು : ತಂಗಾಳಿ ಛಳಿಯನ್ನು ತಂತು
             ತನುವೇಕೋ ಹೂವಂತೆ ಆಯ್ತು
ಗಂಡು : ನೀ ಬಂದು ಹಿತವಾಯ್ತು ಸಂತೋಷ ಹೆಚ್ಚಾಯ್ತು
             ಬಾಳೊಂದು ಹೊಸಗೀತೆಯಾಯ್ತು
                ಅರೇ..ನೀ ಬಂದು ಹಿತವಾಯ್ತು
             ಸಂತೋಷ ಹೆಚ್ಚಾಯ್ತು
             ಬಾಳೊಂದು ಹೊಸಗೀತೆಯಾಯ್ತು
 
|| ಹೆಣ್ಣು : ಅಹ್ಹಹ್ಹ
             ನಾನಲ್ಲಎಂದರೆ ಹಾಲಲಿ
             ಜೇನು ಬೆರೆತು ಹೋದಂತೆ
                ಬೇಕಲ್ಲ ಅಂದರೆ ಭುವಿಗೆ
             ಸ್ವರ್ಗ ಜಾರಿ ಬಂದಂತೆ..
ಗಂಡು : ಯಾರಿಗೂ ಹೆದರೋಲ್ಲ
             ನಾ ಸೋಲೋ ಮಾತೇ ಇಲ್ಲಾ
                ನನ್ನ ನಿನ್ನ ಕೇಳೋರು ಯಾರಿಲ್ಲ...
                ನನ್ನ ನಿನ್ನ ಕೇಳೋರು ಯಾರಿಲ್ಲ…..||


ಹೆಣ್ಣು : ಈ ಕೆನ್ನೆ ಕೆಂಪಾಯಿತೇನೋ
             ಮೈಯ್ಯಲ್ಲಿ ಬಿಸಿ ಏರಿತೇನೋ
ಗಂಡು : ಮತ್ತನ್ನು ತರಲಿಲ್ಲವೇನು
             ನಾ ಮುತ್ತೊಂದ ಕೊಡಲಿಲ್ಲವೇನೋ
ಹೆಣ್ಣು : ಒಲವೇನೋ ಸುಖವೇನೋ
             ಮೊದಲಿರಳ ಕಥೆ ಏನೋ
             ನಿನ್ನಿಂದ ಕಂಡಾಯ್ತು ನಾನು…
              ಒಲವೇನೋ ಸುಖವೇನೋ
             ಮೊದಲಿರಳ ಕಥೆ ಏನೋ
             ನಿನ್ನಿಂದ ಕಂಡಾಯ್ತು ನಾನು…ಓ..
ಗಂಡು : ಆಹಾ…ಅಹ್ಹಹ್ಹಾ…
 
|| ಗಂಡು : ನಾ ಕೊಟ್ಟೆಅಂದರೆ ಕಲ್ಲಿನ ಕೋಟೆಯೇ
             ಪುಡಿ ಪುಡಿ ಆದಂತೆ…
                ನಾ ಇಟ್ಟೆಅಂದರೆ ಮನಸನ್ನು
             ಆಯ್ತು ಮುಗಿದು ಹೋದಂತೆ
                ಯಾರಿಗೂ ಹೆದರೋಲ್ಲ
             ನಾ ಸೋಲೋ ಮಾತೇ ಇಲ್ಲಾ
                ನನ್ನ ನಿನ್ನ ಕೇಳೋರು ಯಾರಿಲ್ಲ...
                ನನ್ನ ನಿನ್ನ ಕೇಳೋರು ಯಾರಿಲ್ಲ…..||

Naa Kotte Andare song lyrics from Kannada Movie Nanna Prathigne starring Vishnuvardhan, Ahalya, Vajramuni, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by K S R Das and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ