ಹ್ಹಾ…ಬೀಸುವ ಗಾಳಿ ತಡೆಯೋರ
ಬೆಂಕಿಯ ಉರಿಯ ಹಿಡಿಯೋರ
ಕಾಲವ ಹಿಡಿದು ನಿಲ್ಲೋರ
ನದಿಯನು ಗಿರಿಗೆ ತಳ್ಳೋರ
ನಾನೆಲ್ಲೂ ಕಂಡಿಲ್ಲಾ..
ಅಂಥೋರು ಹುಟ್ಟಿಲ್ಲಾ..
ಪಪ್ಪಪ್ಪಪ್ಪಪ್ಪಪ್ಪ
ಪಪಪಾ ಪಪಪಾ ಪಪ
ಬೆಂಕಿಯ ಉರಿಯ ಹಿಡಿಯೋರ
ಕಾಲವ ಹಿಡಿದು ನಿಲ್ಲೋರ
ನದಿಯನು ಗಿರಿಗೆ ತಳ್ಳೋರ
ನಾನೆಲ್ಲೂ ಕಂಡಿಲ್ಲಾ..
ಅಂಥೋರು ಹುಟ್ಟಿಲ್ಲಾ..
ಪಪ್ಪಪ್ಪಪ್ಪಪ್ಪಪ್ಪ
ಪಪಪಾ ಪಪಪಾ ಪಪ
ಲಾಲಾ.. ಲಲ್ಲಲ್ಲ
ಲಲಲಲಾಲಾಲಾಲಾ
ಅನುರಾಗವೆನ್ನೋದು ಚಂದ್ರನಂತೆ
ಅನುಬಂಧವೆನ್ನೋದು ಕಾಂತಿಯಂತೆ
ಮರಿ ಮೀನ ಬಲೆಯಲ್ಲಿ ಹಾಕಿದಂತೆ
ಹುಲಿಯನ್ನ ಸೆರೆಯಲ್ಲಿ ನೂಕಿದಂತೆ
ಚಂದ್ರನ ಬಲೆಗೆ ಹಾಕೋರು ಉಂಟೇ
ನಮ್ಮನ್ನು ಸೆರೆಗೆ ನೂಕೋರು ಉಂಟೇ
ಮಂಜನ್ನ ಹಿಡಿಯಲ್ಲಿ ಹಿಡಿಯೋರು ಉಂಟೇ..
ರಪ್ಪಪ್ಪಪ್ಪಪಪಪಪಪ
|| ಬೆಂಕಿಯ ಉರಿಯ ಹಿಡಿಯೋರ
ಕಾಲವ ಹಿಡಿದು ನಿಲ್ಲೋರ
ನದಿಯನು ಗಿರಿಗೆ ತಳ್ಳೋರ
ನಾನೆಲ್ಲೂ ಕಂಡಿಲ್ಲಾ..
ಅಂಥೋರು ಹುಟ್ಟಿಲ್ಲಾ..
ಪಪ್ಪಪ್ಪಪ್ಪಪ್ಪಪ್ಪ
ಪಪಪಾ ಪಪಪಾ ಪಪ….||
ಲಾ.. ಲಲ್ಲಲ್ಲ
ಲಲಾಲಲಲಲಾ
ಹೂವಲ್ಲಿ ಶ್ರೀಗಂಧ ಕೂಡಿದಂತೆ
ನಿನ್ನಲ್ಲಿ ನಾನೆಂದೋ ಸೇರಿ ಹೋದೆ
ಒಂದಾದ ನಮ್ಮನ್ನು ನೋಡಿದಂತೆ
ಕಾಗೆಗೆ ಗೂಬೆಗೆ ಏಕೆ ಚಿಂತೆ
ಕೈಲಾಗದೋನು ಮೈ ಪರಚಿಕೊಳಲಿ
ನಮ್ಮನ್ನು ನೋಡಿ ಕಣ್ ಕಣ್ಣು ಬಿಡಲಿ..
ಓ.. ನಲ್ಲೆ ನಮಗಿನ್ನು ಬದುಕೆಲ್ಲ ಜಾಲಿ..
ಅಹ್ಹಹ್ಹಹ್ಹಹ…ಊ ಊ ಊ ಊ….
|| ಬೆಂಕಿಯ ಉರಿಯ ಹಿಡಿಯೋರ
ಕಾಲವ ಹಿಡಿದು ನಿಲ್ಲೋರ
ನದಿಯನು ಗಿರಿಗೆ ತಳ್ಳೋರ
ನಾನೆಲ್ಲೂ ಕಂಡಿಲ್ಲಾ..
ಅಂಥೋರು ಹುಟ್ಟಿಲ್ಲಾ..
ಲಲಲಲಾ…ಲಾಲಾಲಾಲಾಲಾ….||
ಹ್ಹಾ…ಬೀಸುವ ಗಾಳಿ ತಡೆಯೋರ
ಬೆಂಕಿಯ ಉರಿಯ ಹಿಡಿಯೋರ
ಕಾಲವ ಹಿಡಿದು ನಿಲ್ಲೋರ
ನದಿಯನು ಗಿರಿಗೆ ತಳ್ಳೋರ
ನಾನೆಲ್ಲೂ ಕಂಡಿಲ್ಲಾ..
ಅಂಥೋರು ಹುಟ್ಟಿಲ್ಲಾ..
ಪಪ್ಪಪ್ಪಪ್ಪಪ್ಪಪ್ಪ
ಪಪಪಾ ಪಪಪಾ ಪಪ
ಬೆಂಕಿಯ ಉರಿಯ ಹಿಡಿಯೋರ
ಕಾಲವ ಹಿಡಿದು ನಿಲ್ಲೋರ
ನದಿಯನು ಗಿರಿಗೆ ತಳ್ಳೋರ
ನಾನೆಲ್ಲೂ ಕಂಡಿಲ್ಲಾ..
ಅಂಥೋರು ಹುಟ್ಟಿಲ್ಲಾ..
ಪಪ್ಪಪ್ಪಪ್ಪಪ್ಪಪ್ಪ
ಪಪಪಾ ಪಪಪಾ ಪಪ
ಲಾಲಾ.. ಲಲ್ಲಲ್ಲ
ಲಲಲಲಾಲಾಲಾಲಾ
ಅನುರಾಗವೆನ್ನೋದು ಚಂದ್ರನಂತೆ
ಅನುಬಂಧವೆನ್ನೋದು ಕಾಂತಿಯಂತೆ
ಮರಿ ಮೀನ ಬಲೆಯಲ್ಲಿ ಹಾಕಿದಂತೆ
ಹುಲಿಯನ್ನ ಸೆರೆಯಲ್ಲಿ ನೂಕಿದಂತೆ
ಚಂದ್ರನ ಬಲೆಗೆ ಹಾಕೋರು ಉಂಟೇ
ನಮ್ಮನ್ನು ಸೆರೆಗೆ ನೂಕೋರು ಉಂಟೇ
ಮಂಜನ್ನ ಹಿಡಿಯಲ್ಲಿ ಹಿಡಿಯೋರು ಉಂಟೇ..
ರಪ್ಪಪ್ಪಪ್ಪಪಪಪಪಪ
|| ಬೆಂಕಿಯ ಉರಿಯ ಹಿಡಿಯೋರ
ಕಾಲವ ಹಿಡಿದು ನಿಲ್ಲೋರ
ನದಿಯನು ಗಿರಿಗೆ ತಳ್ಳೋರ
ನಾನೆಲ್ಲೂ ಕಂಡಿಲ್ಲಾ..
ಅಂಥೋರು ಹುಟ್ಟಿಲ್ಲಾ..
ಪಪ್ಪಪ್ಪಪ್ಪಪ್ಪಪ್ಪ
ಪಪಪಾ ಪಪಪಾ ಪಪ….||
ಲಾ.. ಲಲ್ಲಲ್ಲ
ಲಲಾಲಲಲಲಾ
ಹೂವಲ್ಲಿ ಶ್ರೀಗಂಧ ಕೂಡಿದಂತೆ
ನಿನ್ನಲ್ಲಿ ನಾನೆಂದೋ ಸೇರಿ ಹೋದೆ
ಒಂದಾದ ನಮ್ಮನ್ನು ನೋಡಿದಂತೆ
ಕಾಗೆಗೆ ಗೂಬೆಗೆ ಏಕೆ ಚಿಂತೆ
ಕೈಲಾಗದೋನು ಮೈ ಪರಚಿಕೊಳಲಿ
ನಮ್ಮನ್ನು ನೋಡಿ ಕಣ್ ಕಣ್ಣು ಬಿಡಲಿ..
ಓ.. ನಲ್ಲೆ ನಮಗಿನ್ನು ಬದುಕೆಲ್ಲ ಜಾಲಿ..
ಅಹ್ಹಹ್ಹಹ್ಹಹ…ಊ ಊ ಊ ಊ….
|| ಬೆಂಕಿಯ ಉರಿಯ ಹಿಡಿಯೋರ
ಕಾಲವ ಹಿಡಿದು ನಿಲ್ಲೋರ
ನದಿಯನು ಗಿರಿಗೆ ತಳ್ಳೋರ
ನಾನೆಲ್ಲೂ ಕಂಡಿಲ್ಲಾ..
ಅಂಥೋರು ಹುಟ್ಟಿಲ್ಲಾ..
ಲಲಲಲಾ…ಲಾಲಾಲಾಲಾಲಾ….||
Beesuva Gaali Thadeyora song lyrics from Kannada Movie Nanna Prathigne starring Vishnuvardhan, Ahalya, Vajramuni, Lyrics penned by Chi Udayashankar Sung by S P Balasubrahmanyam, Vani Jairam, Music Composed by Sathyam, film is Directed by K S R Das and film is released on 1985