Nyayake Thalebaagi Lyrics

ನ್ಯಾಯಕೆ ತಲೆ ಬಾಗಿ Lyrics

in Nanna Prathigne

in ನನ್ನ ಪ್ರತಿಜ್ಞೆ

LYRIC

Song Details Page after Lyrice

ಹೇ.. ಹೇಹೇಹೇಹೇಹೇ ...
ಅಹ್ಹಹ್ಹಹ್ಹಹ್ಹಹ್ಹಾ..
 
ನ್ಯಾಯಕೆ ತಲೆ ಬಾಗಿ
ಅನ್ಯಾಯಕೆ ಎದುರಾಗಿ
ದುರುಳರನ್ನು ಸದೆ ಬಡಿವೇ
ಸಜ್ಜನರ ಕಂಡು ಕೈ ಮುಗಿವೇ..
ಸಜ್ಜನರ ಕಂಡು ಕೈ ಮುಗಿವೇ..

ನ್ಯಾಯಕೆ ತಲೆ ಬಾಗಿ
ಅನ್ಯಾಯಕೆ ಎದುರಾಗಿ
ದುರುಳರನ್ನು ಸದೆ ಬಡಿವೇ
ಸಜ್ಜನರ ಕಂಡು ಕೈ ಮುಗಿವೇ..
ಸಜ್ಜನರ ಕಂಡು ಕೈ ಮುಗಿವೇ..
ಹೇಹೇಹೇಹೇ...ಹಾಹಾಹಾ..ಹ್ಹಾ..

ಅಹ್ಹಹ್ಹಾ.. ಹ್ಹೇಹ್ಹೇ..  
ನಿಜವನೇ ಹೇಳು ಸ್ನೇಹದಿ ಬಾಳು
ನಿಜವನೇ ಹೇಳು ಸ್ನೇಹದಿ ಬಾಳು
ಜೊತೆಯವರಲ್ಲಿ ಪ್ರೀತಿಯ ತೋರು
ಹಿಂದೆ ನಿಂತು ನೀ ಚೂರಿ ಎಸೆದರೆ
ಉಳಿಸೆ ನಿನ್ನ ಕೇಳು.. ಅಹ್ಹಾ..
 
|| ನ್ಯಾಯಕೆ ತಲೆ ಬಾಗಿ
ಅನ್ಯಾಯಕೆ ಎದುರಾಗಿ
ದುರುಳರನ್ನು ಸದೆ ಬಡಿವೇ
ಸಜ್ಜನರ ಕಂಡು ಕೈ ಮುಗಿವೇ..
ಸಜ್ಜನರ ಕಂಡು ಕೈ ಮುಗಿವೇ…||

ಹ್ಹಹ್ಹಹ್ಹಾಹ್ಹಾ.. 
 
ಅಮ್ಮನ ಮರೆತು ಬಾಳುವೇ ಏನು..
ಅಮ್ಮನ ಮರೆತು ಬಾಳುವೇ ಏನು..
ಕೊಳ್ಳಲು ಬೆಲೆಗೆ ದೊರಕುವಳೇನು
ಹೆತ್ತ ಅಮ್ಮನೇ ನಮಗೆ ದೇವರು
ಸತ್ಯ ನುಡಿವೇ ನಾನು…

|| ನ್ಯಾಯಕೆ ತಲೆ ಬಾಗಿ
ಅನ್ಯಾಯಕೆ ಎದುರಾಗಿ
ದುರುಳರನ್ನು ಸದೆ ಬಡಿವೇ
ಸಜ್ಜನರ ಕಂಡು ಕೈ ಮುಗಿವೇ..
ಸಜ್ಜನರ ಕಂಡು ಕೈ ಮುಗಿವೇ
ಹೇಹೇಹೇಹೇಹೇ ... ಹ್ಹಹ್ಹಾಹ್ಹಹ್ಹಾ.. ||
 

ಹೇ.. ಹೇಹೇಹೇಹೇಹೇ ...
ಅಹ್ಹಹ್ಹಹ್ಹಹ್ಹಹ್ಹಾ..
 
ನ್ಯಾಯಕೆ ತಲೆ ಬಾಗಿ
ಅನ್ಯಾಯಕೆ ಎದುರಾಗಿ
ದುರುಳರನ್ನು ಸದೆ ಬಡಿವೇ
ಸಜ್ಜನರ ಕಂಡು ಕೈ ಮುಗಿವೇ..
ಸಜ್ಜನರ ಕಂಡು ಕೈ ಮುಗಿವೇ..

ನ್ಯಾಯಕೆ ತಲೆ ಬಾಗಿ
ಅನ್ಯಾಯಕೆ ಎದುರಾಗಿ
ದುರುಳರನ್ನು ಸದೆ ಬಡಿವೇ
ಸಜ್ಜನರ ಕಂಡು ಕೈ ಮುಗಿವೇ..
ಸಜ್ಜನರ ಕಂಡು ಕೈ ಮುಗಿವೇ..
ಹೇಹೇಹೇಹೇ...ಹಾಹಾಹಾ..ಹ್ಹಾ..

ಅಹ್ಹಹ್ಹಾ.. ಹ್ಹೇಹ್ಹೇ..  
ನಿಜವನೇ ಹೇಳು ಸ್ನೇಹದಿ ಬಾಳು
ನಿಜವನೇ ಹೇಳು ಸ್ನೇಹದಿ ಬಾಳು
ಜೊತೆಯವರಲ್ಲಿ ಪ್ರೀತಿಯ ತೋರು
ಹಿಂದೆ ನಿಂತು ನೀ ಚೂರಿ ಎಸೆದರೆ
ಉಳಿಸೆ ನಿನ್ನ ಕೇಳು.. ಅಹ್ಹಾ..
 
|| ನ್ಯಾಯಕೆ ತಲೆ ಬಾಗಿ
ಅನ್ಯಾಯಕೆ ಎದುರಾಗಿ
ದುರುಳರನ್ನು ಸದೆ ಬಡಿವೇ
ಸಜ್ಜನರ ಕಂಡು ಕೈ ಮುಗಿವೇ..
ಸಜ್ಜನರ ಕಂಡು ಕೈ ಮುಗಿವೇ…||

ಹ್ಹಹ್ಹಹ್ಹಾಹ್ಹಾ.. 
 
ಅಮ್ಮನ ಮರೆತು ಬಾಳುವೇ ಏನು..
ಅಮ್ಮನ ಮರೆತು ಬಾಳುವೇ ಏನು..
ಕೊಳ್ಳಲು ಬೆಲೆಗೆ ದೊರಕುವಳೇನು
ಹೆತ್ತ ಅಮ್ಮನೇ ನಮಗೆ ದೇವರು
ಸತ್ಯ ನುಡಿವೇ ನಾನು…

|| ನ್ಯಾಯಕೆ ತಲೆ ಬಾಗಿ
ಅನ್ಯಾಯಕೆ ಎದುರಾಗಿ
ದುರುಳರನ್ನು ಸದೆ ಬಡಿವೇ
ಸಜ್ಜನರ ಕಂಡು ಕೈ ಮುಗಿವೇ..
ಸಜ್ಜನರ ಕಂಡು ಕೈ ಮುಗಿವೇ
ಹೇಹೇಹೇಹೇಹೇ ... ಹ್ಹಹ್ಹಾಹ್ಹಹ್ಹಾ.. ||
 

Nyayake Thalebaagi song lyrics from Kannada Movie Nanna Prathigne starring Vishnuvardhan, Ahalya, Vajramuni, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by K S R Das and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ