LYRIC

Song Details Page after Lyrice

ಮಜಬೂತಾಗಿದೆ ನನ್ನ ಪ್ರೇಮಕತೆ
ಇನ್ನು ಎಂದೆಂದಿಗು ನಾನು ನಿನ್ನ ಜೊತೆ
ಏಳೇಳು ಜನುಮದಲಿ ಪ್ರೇಮಿಗಳ ಪ್ರತಿನಿಧಿ ನೀ
ಮನಸ್ಸುಗಳ ಮೈಮರೆಸೊ ಪ್ರತಿಮಧುರ ಪ್ರತಿಧ್ವನಿ ನೀ
ನಾ ನಿನಗೆ ನೀ ನನಗೆ ಈ ಮಾತು ಕೊನೆವರೆಗೆ
ತೂಹಿ ಮೇರಿ ಜಾನ್‌
ತೂಹಿ ಮೇರಿ ಜಾನ್‌
ಇದು ನನ್ನ ನಿನ್ನ ಪ್ರೇಮಕತೆ
ಇನ್ನು ಎಂದೆಂದಿಗು ನಾನು ನಿನ್ನ ಜೊತೆ
 
ಸಿಕ್ಕಾಗಿದೆ ನಕ್ಕಾಗಿದೆ ಮಿಕ್ಕೆಲ್ಲವು ಬದಲಾಗಿದೆ
ಮಜವಾಗಿದೆ ಮುದನೀಡಿದೆ ಈ ವಿಸ್ಮಯ ಖುಷಿ ಹಂಚಿದೆ
ಕೈ ಬೆರಳಿನ ಆತ್ಮೀಯತೆ ಹಂಸನಡೆಯ ವಿಶ್ವಾಸಕೆ
ಮನಸ್ಸೆ ಕೇಳು ಸೋತಿರುವೆನು ನಿನ್ನುಸಿರ ಒಳಗೆ ಬೆರೆತಿರುವೆನು
ನಾ ನಿನಗೆ ನೀ ನನಗೆ ಈ ಮಾತು ಕೊನೆವರೆಗೆ
ತೂಹಿ ಮೇರ ಪ್ಯಾರ್
ತೂಹಿ ಮೇರಿ ಜಾನ್‌
 
||ಮಜಬೂತಾಗಿದೆ ಇನ್ನು ನಮ್ಮ ಪ್ರೇಮಕತೆ
ಇನ್ನು ಎಂದೆಂದಿಗು ನಾನು ನಿನ್ನ ಜೊತೆ||
 
ಈ ಭೂಮಿಯು ಆ ಗಗನವು ನಸುನಗುತಲೆ ಪಿಸುಗುಡುತಿವೆ
ಆ ಈ ಜೋಡಿಯ ಒಡನಾಟಕೆ ಕೈಬೀಸುತ ಶುಭನುಡಿದಿವೆ
ನಮ್ಮಿಬ್ಬರ ಹೊಂದಾಣಿಕೆ ನಿಜ ಪ್ರೀತಿಗೆ ಹೂ ಕಾಣಿಕೆ
ಒಲವೆ ಕೇಳು ಒಲವಾಗಿದೆ ನಿನ್ನೊಲವೆ ನನಗೆ ನೆಲೆಯಾಗಿದೆ
ನಾ ನಿನಗೆ ನೀ ನನಗೆ ಈ ಮಾತು ಕೊನೆವರೆಗೆ
ತೂಹಿ ಮೇರಿ ಜಾನ್‌
ತೂಹಿ ಮೇರ ಪ್ಯಾರ್
 
||ಮಜಬೂತಾಗಿದೆ ನನ್ನ ಪ್ರೇಮಕತೆ
ಇನ್ನು ಎಂದೆಂದಿಗು ನಾನು ನಿನ್ನ ಜೊತೆ
ಏಳೇಳು ಜನುಮದಲಿ ಪ್ರೇಮಿಗಳ ಪ್ರತಿನಿಧಿ ನೀ
ಮನಸ್ಸುಗಳ ಮೈಮರೆಸೊ ಪ್ರತಿಮಧುರ ಪ್ರತಿಧ್ವನಿ ನೀ
ನಾ ನಿನಗೆ ನೀ ನನಗೆ ಈ ಮಾತು ಕೊನೆವರೆಗೆ
ತೂಹಿ ಮೇರಿ ಜಾನ್
ತೂಹಿ ಮೇರಿ ಜಾನ್‌||

ಮಜಬೂತಾಗಿದೆ ನನ್ನ ಪ್ರೇಮಕತೆ
ಇನ್ನು ಎಂದೆಂದಿಗು ನಾನು ನಿನ್ನ ಜೊತೆ
ಏಳೇಳು ಜನುಮದಲಿ ಪ್ರೇಮಿಗಳ ಪ್ರತಿನಿಧಿ ನೀ
ಮನಸ್ಸುಗಳ ಮೈಮರೆಸೊ ಪ್ರತಿಮಧುರ ಪ್ರತಿಧ್ವನಿ ನೀ
ನಾ ನಿನಗೆ ನೀ ನನಗೆ ಈ ಮಾತು ಕೊನೆವರೆಗೆ
ತೂಹಿ ಮೇರಿ ಜಾನ್‌
ತೂಹಿ ಮೇರಿ ಜಾನ್‌
ಇದು ನನ್ನ ನಿನ್ನ ಪ್ರೇಮಕತೆ
ಇನ್ನು ಎಂದೆಂದಿಗು ನಾನು ನಿನ್ನ ಜೊತೆ
 
ಸಿಕ್ಕಾಗಿದೆ ನಕ್ಕಾಗಿದೆ ಮಿಕ್ಕೆಲ್ಲವು ಬದಲಾಗಿದೆ
ಮಜವಾಗಿದೆ ಮುದನೀಡಿದೆ ಈ ವಿಸ್ಮಯ ಖುಷಿ ಹಂಚಿದೆ
ಕೈ ಬೆರಳಿನ ಆತ್ಮೀಯತೆ ಹಂಸನಡೆಯ ವಿಶ್ವಾಸಕೆ
ಮನಸ್ಸೆ ಕೇಳು ಸೋತಿರುವೆನು ನಿನ್ನುಸಿರ ಒಳಗೆ ಬೆರೆತಿರುವೆನು
ನಾ ನಿನಗೆ ನೀ ನನಗೆ ಈ ಮಾತು ಕೊನೆವರೆಗೆ
ತೂಹಿ ಮೇರ ಪ್ಯಾರ್
ತೂಹಿ ಮೇರಿ ಜಾನ್‌
 
||ಮಜಬೂತಾಗಿದೆ ಇನ್ನು ನಮ್ಮ ಪ್ರೇಮಕತೆ
ಇನ್ನು ಎಂದೆಂದಿಗು ನಾನು ನಿನ್ನ ಜೊತೆ||
 
ಈ ಭೂಮಿಯು ಆ ಗಗನವು ನಸುನಗುತಲೆ ಪಿಸುಗುಡುತಿವೆ
ಆ ಈ ಜೋಡಿಯ ಒಡನಾಟಕೆ ಕೈಬೀಸುತ ಶುಭನುಡಿದಿವೆ
ನಮ್ಮಿಬ್ಬರ ಹೊಂದಾಣಿಕೆ ನಿಜ ಪ್ರೀತಿಗೆ ಹೂ ಕಾಣಿಕೆ
ಒಲವೆ ಕೇಳು ಒಲವಾಗಿದೆ ನಿನ್ನೊಲವೆ ನನಗೆ ನೆಲೆಯಾಗಿದೆ
ನಾ ನಿನಗೆ ನೀ ನನಗೆ ಈ ಮಾತು ಕೊನೆವರೆಗೆ
ತೂಹಿ ಮೇರಿ ಜಾನ್‌
ತೂಹಿ ಮೇರ ಪ್ಯಾರ್
 
||ಮಜಬೂತಾಗಿದೆ ನನ್ನ ಪ್ರೇಮಕತೆ
ಇನ್ನು ಎಂದೆಂದಿಗು ನಾನು ನಿನ್ನ ಜೊತೆ
ಏಳೇಳು ಜನುಮದಲಿ ಪ್ರೇಮಿಗಳ ಪ್ರತಿನಿಧಿ ನೀ
ಮನಸ್ಸುಗಳ ಮೈಮರೆಸೊ ಪ್ರತಿಮಧುರ ಪ್ರತಿಧ್ವನಿ ನೀ
ನಾ ನಿನಗೆ ನೀ ನನಗೆ ಈ ಮಾತು ಕೊನೆವರೆಗೆ
ತೂಹಿ ಮೇರಿ ಜಾನ್
ತೂಹಿ ಮೇರಿ ಜಾನ್‌||

Majaboothagide song lyrics from Kannada Movie Nanna Ninna Prema Kathe starring Vijay Raghavendra, Nidhi Subbaiah, Thilak Shekar, Lyrics penned by Shivu Jamakhandi Sung by Vijay Raghavendra, Anuradha Bhat, Music Composed by Shivu Jamakhandi, film is Directed by Shivu Jamakhandi and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ