Aa Chandamama Lyrics

ಆ ಚಂದಮಾಮ Lyrics

in Nanna Ninna Prema Kathe

in ನನ್ನ ನಿನ್ನ ಪ್ರೇಮ ಕಥೆ

LYRIC

Song Details Page after Lyrice

ಆ ಚಂದಮಾಮ ಎಲ್ಲೋದನೊ
ದಿನದಿನವು ಕರಗಿ ಕೊಲೆಯಾದನೊ
ಈ ಚಂದಮಾಮ ಕಲ್ಲಾದನು
ಉಸಿರಾಡುತಿರುವ ಶವವಾದನು
ಎಲೆ ಹುಡುಗಿ ನೀ ತಿರುಗಿ ಬರಬಾರದೆ
ನನಗೊಮ್ಮೆ ಮರುಜೀವ ಕೊಡಬಾರದೆ ಹುಡುಗಿ ಕೊಡಬಾರದೆ
ಆ ಚಂದಮಾಮ ಎಲ್ಲೋದನೊ
ದಿನದಿನವು ಕರಗಿ ಕೊಲೆಯಾದನೊ
 
ಮಾತಾಡಿ ಮಾತಾಡಿ ಸುಸ್ತಾಯಿತೆ
ದಿನ ನನ್ನ ಮುಖ ನೋಡಿ ಸಾಕಾಯಿತೆ
ನನಗಾಗಿ ಕಾದಿದ್ದೆ ನೀನಾದಿನ
ಇಂದೇಕೆ ದೂರಾದೆ ಹೇಳೆ ಕಾರಣ
ನೀನಿರದ ಬದುಕಿನ್ನು ನನಗೇತಕೆ
ನಿಜ ಹೇಳು ದಯಮಾಡಿ ನೆಪವೇತಕೆ
ನೆಪವೇತಕೆ ಹುಡುಗಿ ಹೀಗೇತಕೆ
 
||ಆ ಚಂದಮಾಮ ಎಲ್ಲೋದನೊ
ದಿನದಿನವು ಕರಗಿ ಕೊಲೆಯಾದನೊ||
 
ನಾ ಕಂಡ ಕನಸ್ಸೆಲ್ಲ ಸುಳ್ಳಾದವೆ
ಕಳಿಕಳಿಗೆ ಮನ ಚುಚ್ಚೊ ಮುಳ್ಳಾದವೆ
ಅತಿ ಪ್ರೀತಿ ಕಣ್ಣೀರ ಕತೆಯಾಗಿತೆ
ಬರಿ ನೋವೆ ನನಗಿನ್ನು ಜೊತೆಯಾಗಿತೆ
ಅಭಿಮಾನಿ ನಾ ನಿನಗೆ ಮಣ್ಣಾದರು
ಕೈಮುಗಿವೆ ಕೈಹಿಡಿಯೆ ಇನ್ನಾದರು
ಇನ್ನಾದರು ಹುಡುಗಿ ಮುಂದಾದರು

ಆ ಚಂದಮಾಮ ಎಲ್ಲೋದನೊ
ದಿನದಿನವು ಕರಗಿ ಕೊಲೆಯಾದನೊ
ಈ ಚಂದಮಾಮ ಕಲ್ಲಾದನು
ಉಸಿರಾಡುತಿರುವ ಶವವಾದನು
ಎಲೆ ಹುಡುಗಿ ನೀ ತಿರುಗಿ ಬರಬಾರದೆ
ನನಗೊಮ್ಮೆ ಮರುಜೀವ ಕೊಡಬಾರದೆ ಹುಡುಗಿ ಕೊಡಬಾರದೆ
ಆ ಚಂದಮಾಮ ಎಲ್ಲೋದನೊ
ದಿನದಿನವು ಕರಗಿ ಕೊಲೆಯಾದನೊ
 
ಮಾತಾಡಿ ಮಾತಾಡಿ ಸುಸ್ತಾಯಿತೆ
ದಿನ ನನ್ನ ಮುಖ ನೋಡಿ ಸಾಕಾಯಿತೆ
ನನಗಾಗಿ ಕಾದಿದ್ದೆ ನೀನಾದಿನ
ಇಂದೇಕೆ ದೂರಾದೆ ಹೇಳೆ ಕಾರಣ
ನೀನಿರದ ಬದುಕಿನ್ನು ನನಗೇತಕೆ
ನಿಜ ಹೇಳು ದಯಮಾಡಿ ನೆಪವೇತಕೆ
ನೆಪವೇತಕೆ ಹುಡುಗಿ ಹೀಗೇತಕೆ
 
||ಆ ಚಂದಮಾಮ ಎಲ್ಲೋದನೊ
ದಿನದಿನವು ಕರಗಿ ಕೊಲೆಯಾದನೊ||
 
ನಾ ಕಂಡ ಕನಸ್ಸೆಲ್ಲ ಸುಳ್ಳಾದವೆ
ಕಳಿಕಳಿಗೆ ಮನ ಚುಚ್ಚೊ ಮುಳ್ಳಾದವೆ
ಅತಿ ಪ್ರೀತಿ ಕಣ್ಣೀರ ಕತೆಯಾಗಿತೆ
ಬರಿ ನೋವೆ ನನಗಿನ್ನು ಜೊತೆಯಾಗಿತೆ
ಅಭಿಮಾನಿ ನಾ ನಿನಗೆ ಮಣ್ಣಾದರು
ಕೈಮುಗಿವೆ ಕೈಹಿಡಿಯೆ ಇನ್ನಾದರು
ಇನ್ನಾದರು ಹುಡುಗಿ ಮುಂದಾದರು

Aa Chandamama song lyrics from Kannada Movie Nanna Ninna Prema Kathe starring Vijay Raghavendra, Nidhi Subbaiah, Thilak Shekar, Lyrics penned by Shivu Jamakhandi Sung by Chikkanna, Music Composed by Shivu Jamakhandi, film is Directed by Shivu Jamakhandi and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ