ಯೋಗಬಂಧು ಜ್ಞಾನಸಿಂಧು
ಯೋಗಬಂಧು ಜ್ಞಾನಸಿಂಧು
ಪರಬ್ರಹ್ಮ ವಿಷ್ಣು ಶಿವರೂಪ
ಬೆಳಗಿಸುವೆ ಜ್ಞಾನದ ದೀಪ
ನಿಮಗಿದೊ ನಮ್ಮ ನುಡಿ ನಮನ
ನಿಮಗಿದೊ ಗೀತ ಸನ್ಮಾನ
ಯೋಗಬಂಧು ಜ್ಞಾನಸಿಂಧು
ಯೋಗಬಂಧು ಜ್ಞಾನಸಿಂಧು
ತಾಯಿಯೆ ಜಗದ ಮೊದಲ ಗುರುವು
ತಂದೆಯೆ ಮನದ ಶ್ರೇಷ್ಠ ಗುರುವು
ಬಂಧುವೆ ನಡೆಯ ಕಲಿಸೊ ಗುರುವು
ಬಳಗವೆ ನುಡಿಯ ಬೆಳೆಸೊ ಗುರುವು
ಜ್ಞಾನದಾಸೋಹಿ ನೀ ಗುರುವೆ
ಸ್ನೇಹ ಅನುರಾಗಿ ಸದ್ಗುರುವೆ
ನಿಮಗಿದೊ ನಮ್ಮ ನುಡಿ ನಮನ
ನಿಮಗಿದೊ ಗೀತ ಸನ್ಮಾನ
||ಯೋಗಬಂಧು ಜ್ಞಾನಸಿಂಧು
ಯೋಗಬಂಧು ಜ್ಞಾನಸಿಂಧು||
ಬದುಕಿಗೆ ಮಾರ್ಗದರ್ಶಿ ಗುರುವು
ಸಾಧನೆಯ ಸೂತ್ರಧಾರಿ ಗುರುವು
ಕಲಿಗಳ ಜನ್ಮದಾತ ಗುರುವು
ಪ್ರತಿಭೆಯ ಮೇರುಶಿಖರ ಗುರುವು
ಸದ್ಗುಣವೆ ನಿಮ್ಮ ಆಭರಣ
ಮುಗಿಯೊಲ್ಲ ಎಂದು ಗುಣಗಾನ
ನಿಮಗಿದೊ ನಮ್ಮ ನುಡಿ ನಮನ
ನಿಮಗಿದೊ ಗೀತ ಸನ್ಮಾನ
||ಯೋಗಬಂಧು ಜ್ಞಾನಸಿಂಧು
ಯೋಗಬಂಧು ಜ್ಞಾನಸಿಂಧು
ಪರಬ್ರಹ್ಮ ವಿಷ್ಣು ಶಿವರೂಪ
ಬೆಳಗಿಸುವೆ ಜ್ಞಾನದ ದೀಪ
ನಿಮಗಿದೊ ನಮ್ಮ ನುಡಿ ನಮನ
ನಿಮಗಿದೊ ಗೀತ ಸನ್ಮಾನ||
ಯೋಗಬಂಧು ಜ್ಞಾನಸಿಂಧು
ಯೋಗಬಂಧು ಜ್ಞಾನಸಿಂಧು
ಪರಬ್ರಹ್ಮ ವಿಷ್ಣು ಶಿವರೂಪ
ಬೆಳಗಿಸುವೆ ಜ್ಞಾನದ ದೀಪ
ನಿಮಗಿದೊ ನಮ್ಮ ನುಡಿ ನಮನ
ನಿಮಗಿದೊ ಗೀತ ಸನ್ಮಾನ
ಯೋಗಬಂಧು ಜ್ಞಾನಸಿಂಧು
ಯೋಗಬಂಧು ಜ್ಞಾನಸಿಂಧು
ತಾಯಿಯೆ ಜಗದ ಮೊದಲ ಗುರುವು
ತಂದೆಯೆ ಮನದ ಶ್ರೇಷ್ಠ ಗುರುವು
ಬಂಧುವೆ ನಡೆಯ ಕಲಿಸೊ ಗುರುವು
ಬಳಗವೆ ನುಡಿಯ ಬೆಳೆಸೊ ಗುರುವು
ಜ್ಞಾನದಾಸೋಹಿ ನೀ ಗುರುವೆ
ಸ್ನೇಹ ಅನುರಾಗಿ ಸದ್ಗುರುವೆ
ನಿಮಗಿದೊ ನಮ್ಮ ನುಡಿ ನಮನ
ನಿಮಗಿದೊ ಗೀತ ಸನ್ಮಾನ
||ಯೋಗಬಂಧು ಜ್ಞಾನಸಿಂಧು
ಯೋಗಬಂಧು ಜ್ಞಾನಸಿಂಧು||
ಬದುಕಿಗೆ ಮಾರ್ಗದರ್ಶಿ ಗುರುವು
ಸಾಧನೆಯ ಸೂತ್ರಧಾರಿ ಗುರುವು
ಕಲಿಗಳ ಜನ್ಮದಾತ ಗುರುವು
ಪ್ರತಿಭೆಯ ಮೇರುಶಿಖರ ಗುರುವು
ಸದ್ಗುಣವೆ ನಿಮ್ಮ ಆಭರಣ
ಮುಗಿಯೊಲ್ಲ ಎಂದು ಗುಣಗಾನ
ನಿಮಗಿದೊ ನಮ್ಮ ನುಡಿ ನಮನ
ನಿಮಗಿದೊ ಗೀತ ಸನ್ಮಾನ
||ಯೋಗಬಂಧು ಜ್ಞಾನಸಿಂಧು
ಯೋಗಬಂಧು ಜ್ಞಾನಸಿಂಧು
ಪರಬ್ರಹ್ಮ ವಿಷ್ಣು ಶಿವರೂಪ
ಬೆಳಗಿಸುವೆ ಜ್ಞಾನದ ದೀಪ
ನಿಮಗಿದೊ ನಮ್ಮ ನುಡಿ ನಮನ
ನಿಮಗಿದೊ ಗೀತ ಸನ್ಮಾನ||
Guruvandana song lyrics from Kannada Movie Nanna Ninna Prema Kathe starring Vijay Raghavendra, Nidhi Subbaiah, Thilak Shekar, Lyrics penned by Shivu Jamakhandi Sung by Kavitha Krishnamurthy, Music Composed by Shivu Jamakhandi, film is Directed by Shivu Jamakhandi and film is released on 2016